ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ
||ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ||
ನಿನ್ನ ಚೆಲುವ ನೋಡಿ
ಸವಿಯಲೆಂದು ಕಣ್ಣಿಗೆ ಒಂದಾಸೆ
ಒಂದೆ ಒಂದು ಪಡೆಯಲೆಂದು
ಕೆನ್ನೆಗೆ ಒಂದಾಸೆ
ನಿನ್ನ ಚೆಲುವ ನೋಡಿ
ಸವಿಯಲೆಂದು ಕಣ್ಣಿಗೆ ಒಂದಾಸೆ
ಒಂದೆ ಒಂದು ಪಡೆಯಲೆಂದು
ಕೆನ್ನೆಗೆ ಒಂದಾಸೆ
ಮನಸ್ಸಲ್ಲಿ ಏನೇನೊ ಆಸೆ
ಮನಸ್ಸಲ್ಲಿ ಏನೇನೊ ಆಸೆ
ಏಕೊ ಕಾಣೆ ನಿನ್ನ ನಶೆ
ಏಕೊ ಕಾಣೆ ನಿನ್ನ ನಶೆ
||ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ||
ಪ್ರೀತಿ ಬಿಸಿಲು ಮಳೆಗೆ
ಗಾಳಿ ಚಳಿಗೆ ಹೆದರುವುದಿಲ್ಲ
ಯಾವ ಗಳಿಗೆ ಏನೊ ಎಂತು ಹೇಳುವಂತಿಲ್ಲ
ಪ್ರೀತಿ ಬಿಸಿಲು ಮಳೆಗೆ
ಗಾಳಿ ಚಳಿಗೆ ಹೆದರುವುದಿಲ್ಲ
ಯಾವ ಗಳಿಗೆ ಏನೊ ಎಂತು ಹೇಳುವಂತಿಲ್ಲ
ಬೆಡಗಿನ ಮಾತೇನು ಅಲ್ಲ
ಇದು ಬೆಡಗಿನ ಮಾತೇನು ಅಲ್ಲ
ಇನ್ನು ಏಕೆ ಈ ಚಂಚಲ
ಇನ್ನು ಏಕೆ ಈ ಚಂಚಲ
||ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ||
ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ
||ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ||
ನಿನ್ನ ಚೆಲುವ ನೋಡಿ
ಸವಿಯಲೆಂದು ಕಣ್ಣಿಗೆ ಒಂದಾಸೆ
ಒಂದೆ ಒಂದು ಪಡೆಯಲೆಂದು
ಕೆನ್ನೆಗೆ ಒಂದಾಸೆ
ನಿನ್ನ ಚೆಲುವ ನೋಡಿ
ಸವಿಯಲೆಂದು ಕಣ್ಣಿಗೆ ಒಂದಾಸೆ
ಒಂದೆ ಒಂದು ಪಡೆಯಲೆಂದು
ಕೆನ್ನೆಗೆ ಒಂದಾಸೆ
ಮನಸ್ಸಲ್ಲಿ ಏನೇನೊ ಆಸೆ
ಮನಸ್ಸಲ್ಲಿ ಏನೇನೊ ಆಸೆ
ಏಕೊ ಕಾಣೆ ನಿನ್ನ ನಶೆ
ಏಕೊ ಕಾಣೆ ನಿನ್ನ ನಶೆ
||ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ||
ಪ್ರೀತಿ ಬಿಸಿಲು ಮಳೆಗೆ
ಗಾಳಿ ಚಳಿಗೆ ಹೆದರುವುದಿಲ್ಲ
ಯಾವ ಗಳಿಗೆ ಏನೊ ಎಂತು ಹೇಳುವಂತಿಲ್ಲ
ಪ್ರೀತಿ ಬಿಸಿಲು ಮಳೆಗೆ
ಗಾಳಿ ಚಳಿಗೆ ಹೆದರುವುದಿಲ್ಲ
ಯಾವ ಗಳಿಗೆ ಏನೊ ಎಂತು ಹೇಳುವಂತಿಲ್ಲ
ಬೆಡಗಿನ ಮಾತೇನು ಅಲ್ಲ
ಇದು ಬೆಡಗಿನ ಮಾತೇನು ಅಲ್ಲ
ಇನ್ನು ಏಕೆ ಈ ಚಂಚಲ
ಇನ್ನು ಏಕೆ ಈ ಚಂಚಲ
||ಏ ಮಾವ ನೋಡಿಲ್ಲಿ ಯಾರಿಲ್ಲ
ಯಾರಲ್ಲು ಹೇಳಲ್ಲ ನಿನ್ನಾಸೆ ತೀರಿಲ್ಲ
ಬೇರೇನು ಬೇಕಿಲ್ಲ ಮಾವ ನನ್ನ ಮಾವ
ನಿನಗಾಗಿಯೆ ಮುಡುಪಾಗಿದೆ ಈ ದೇಹ ಈ ಪ್ರಾಣ
ನೋಡು ನೋಡು ಈ ಯೌವ್ವನ
ನೋಡು ನೋಡು ಈ ಯೌವ್ವನ||
Ye Maava Nodilli Yaarilla song lyrics from Kannada Movie Asadhya Kalla starring Roopa Chakravarthy, Rajamohan, Bangalore Subbu, Lyrics penned bySung by , Music Composed by Rajashekar, film is Directed by S T Dandapani and film is released on 1991