Daari Yavudayya Lyrics

ದಾರಿ ಯಾವುದಯ್ಯ Lyrics

in Aranyakanda

in ಅರಣ್ಯಕಾಂಡ

Video:
ಸಂಗೀತ ವೀಡಿಯೊ:

LYRIC

-
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರೊದಕ್ಕೆ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
 
ನಾಡಿನ ಕನಸಲ್ಲಿ ಹೀಗೆ ಜೀವನ ಕಲೆದೋಗಿದೆ
ಮಾಡದ ಕರ್ಮಗಳೆಲ್ಲ ಬೆನ್ನಿಗೆ ಬಿದ್ದಿದೆ
ಎಲ್ಲಿಗೋಗಲಯ್ಯ ಯಾರ ಕೇಳಲಯ್ಯ
ಎಲ್ಲಿಗೋಗಲಯ್ಯ ಯಾರ ಕೇಳಲಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರೊದಕ್ಕೆ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
 
ಗೊತ್ತಿಲ್ಲ ಗುರಿಯಿಲ್ಲ ಯಾನ ಕಾನನಕ್ಕೆ ಸಾಗಿದೆ
ನಾಳಿನ ಪರಿವಿಲ್ಲ ಪಯಣ ಇಂದು ಸೊಗಸಾಗಿದೆ
ಬಳಲುತ ನಾ ತಿರುಗಿದೆ ಕಾಣದೆ ಹಾದಿಯ
ಹೊಳೆವಂತ ಸರಿ ದಾರಿಯ ತೋರಿಸೊ ನಾರಾಯಣ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರೊದಕ್ಕೆ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ

-
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರೊದಕ್ಕೆ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
 
ನಾಡಿನ ಕನಸಲ್ಲಿ ಹೀಗೆ ಜೀವನ ಕಲೆದೋಗಿದೆ
ಮಾಡದ ಕರ್ಮಗಳೆಲ್ಲ ಬೆನ್ನಿಗೆ ಬಿದ್ದಿದೆ
ಎಲ್ಲಿಗೋಗಲಯ್ಯ ಯಾರ ಕೇಳಲಯ್ಯ
ಎಲ್ಲಿಗೋಗಲಯ್ಯ ಯಾರ ಕೇಳಲಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರೊದಕ್ಕೆ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
 
ಗೊತ್ತಿಲ್ಲ ಗುರಿಯಿಲ್ಲ ಯಾನ ಕಾನನಕ್ಕೆ ಸಾಗಿದೆ
ನಾಳಿನ ಪರಿವಿಲ್ಲ ಪಯಣ ಇಂದು ಸೊಗಸಾಗಿದೆ
ಬಳಲುತ ನಾ ತಿರುಗಿದೆ ಕಾಣದೆ ಹಾದಿಯ
ಹೊಳೆವಂತ ಸರಿ ದಾರಿಯ ತೋರಿಸೊ ನಾರಾಯಣ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ದಾರಿ ತೋರಿಸಯ್ಯ
ಆಧಾರ ಮೂರುತಿ ನಿನ್ನ ಪಾದ ಸೇರೊದಕ್ಕೆ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ

Daari Yavudayya song lyrics from Kannada Movie Aranyakanda starring Amar, Archana Kottige,, Lyrics penned by Sri Purandara Dasaru Sung by Chethan Naik, Music Composed by , film is Directed by Raghunandan S and film is released on 2018
Video:
ಸಂಗೀತ ವೀಡಿಯೊ:
ಗೀತರಚನೆಕಾರ:

ಶ್ರೀ ಪುರಂದರ ದಾಸರು

Singers:

Chethan Naik

0
ಗಾಯಕರು:

ಚೇತನ ನಾಯ್ಕ್

Director:

Raghunandan S

ನಿರ್ದೇಶಕ:

ರಘುನಂದನ್ ಎಸ್

Music Director:

ಸಂಗೀತ ನಿರ್ದೇಶಕ:

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ