-
ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ
ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ
ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ
ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ
ನೀನೆ ನನ್ ಜೀವ ಅಲ್ಲವ ನನ್ನ ಮೇಲೆ ಲವ್ವೆ ಇಲ್ಲವ
ಮುಚ್ಚುಮರೆಬೇಡ ಬಾಳಲಿ ದಿಟ್ಟತನವಿರಲಿ ನಿನ್ನಲಿ
||ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ||
ನಿಲ್ಲೆ ನನ್ನ ನಲ್ಲೆ ಒಸಿ ಕೋಪ ತೋರಬೇಡ
ಸಾಕು ನಿನ್ನ ಬಲ್ಲೆ ಬಿಡು ನನ್ನ ಕಾಡಬೇಡ
ನೀನು ಇರದಿದ್ದರೆ ಇರಲಾರ್ದು ನನ್ನ ಪ್ರಾಣ
ಎಲ್ಲ ಹುಡುಗಾಟ ಬರಿ ಮಾತಿನಲ್ಲೆ ಜಾಣ
ಸರಸ ಸಾಕು ಮದುವೆ ಬೇಕು ಬೇಗ ತಾಳಿ ಕಟ್ತೀನಿ ಬಾ
ನಾವು ಫ್ರೀಯಾಗಿ ಜೊತೆಯಲ್ಲಿ ಹಾಡೋಣ ಬಾ
||ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ||
ನಾನು ಜೊತೆ ನೀನು ಲವ್ ಜೋಡಿಯಾದ ಮೇಲೆ
ಕಾಲ ಶೃತಿ ಮೇಳ ಬೆರೆತಂತೆ ರಾಗಮಾಲೆ
ನಾಳೆ ಜೊತೆಯಲ್ಲಿ ನಮ್ಮ ಪಾಪು ಬಂದ ಮೇಲೆ
ಪ್ರೀತಿ ಅರಿತಾಗ ಬದುಕೊಂದು ಪಾಠಶಾಲೆ
ನಾ ನಲಿವು ಗೆಲುವು ಏನೆ ಬರಲಿ ಬಾಳೆಲ್ಲವು
ನಮ್ಮ ಪ್ರೇಮ ಅಮರ ಎಂದೆಂದಿಗು
||ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ
ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ||
-
ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ
ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ
ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ
ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ
ನೀನೆ ನನ್ ಜೀವ ಅಲ್ಲವ ನನ್ನ ಮೇಲೆ ಲವ್ವೆ ಇಲ್ಲವ
ಮುಚ್ಚುಮರೆಬೇಡ ಬಾಳಲಿ ದಿಟ್ಟತನವಿರಲಿ ನಿನ್ನಲಿ
||ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ||
ನಿಲ್ಲೆ ನನ್ನ ನಲ್ಲೆ ಒಸಿ ಕೋಪ ತೋರಬೇಡ
ಸಾಕು ನಿನ್ನ ಬಲ್ಲೆ ಬಿಡು ನನ್ನ ಕಾಡಬೇಡ
ನೀನು ಇರದಿದ್ದರೆ ಇರಲಾರ್ದು ನನ್ನ ಪ್ರಾಣ
ಎಲ್ಲ ಹುಡುಗಾಟ ಬರಿ ಮಾತಿನಲ್ಲೆ ಜಾಣ
ಸರಸ ಸಾಕು ಮದುವೆ ಬೇಕು ಬೇಗ ತಾಳಿ ಕಟ್ತೀನಿ ಬಾ
ನಾವು ಫ್ರೀಯಾಗಿ ಜೊತೆಯಲ್ಲಿ ಹಾಡೋಣ ಬಾ
||ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ||
ನಾನು ಜೊತೆ ನೀನು ಲವ್ ಜೋಡಿಯಾದ ಮೇಲೆ
ಕಾಲ ಶೃತಿ ಮೇಳ ಬೆರೆತಂತೆ ರಾಗಮಾಲೆ
ನಾಳೆ ಜೊತೆಯಲ್ಲಿ ನಮ್ಮ ಪಾಪು ಬಂದ ಮೇಲೆ
ಪ್ರೀತಿ ಅರಿತಾಗ ಬದುಕೊಂದು ಪಾಠಶಾಲೆ
ನಾ ನಲಿವು ಗೆಲುವು ಏನೆ ಬರಲಿ ಬಾಳೆಲ್ಲವು
ನಮ್ಮ ಪ್ರೇಮ ಅಮರ ಎಂದೆಂದಿಗು
||ದೂರ ದೂರಕ್ಕೆ ಏಕೆ ಓಡುವೆ
ಬಾರೆ ಹತ್ತಿರ ಪ್ರೀತಿ ಮಾಡುವೆ
ಪ್ರೇಮರಾಜ್ಯದ ಮೋಜುಗಾರನೆ
ಪ್ರೀತಿ ಬೇಡುವ ಜೋಕುಮಾರನೆ||
Doora Doorakke Eke song lyrics from Kannada Movie Appa Nanjappa Maga Gunjappa starring Tennis Krishna, Abhinaya, Anjali, Lyrics penned bySung by S P Balasubrahmanyam, S Janaki, Music Composed by R Damodar, film is Directed by Shivram Gangatgar and film is released on 1994