Mamatheya Makkalu Lyrics

ಮಮತೆಯ ಮಕ್ಕಳ Lyrics

in Anveshane

in ಅನ್ವೇಷಣೆ

LYRIC

Song Details Page after Lyrice

ಮಮತೆಯ ಮಕ್ಕಳ ಮಲ್ಲಿಗೆ ಸಿರಿ ನಗೆ
ಮನಸಿನ ಕತ್ತಲೆ ಮೆಲ್ಲಗೆ ಸರಿಸಿದೆ
ಮಂಜುಳ ಮಾತಿನ ಇಂಪಿನ ಸವಿ ಬಗೆ
ಹೃದಯಕೆ ನಲ್ಮೆಯ  ತೊರೆಯನು ಹರಿಸಿದೆ
 
ಅನುದಿನ ತಿಳಿಯದ ಪ್ರಶ್ನೆಯ ಕೇಳುತ
ಬೆರಗಿನ ಜಗದ ರೀತಿಯ ನೊಡುತ
ಜೊತೆಯಲಿ ಆಡುವ ಬಯಲಲಿ ಓಡುವ
ಎಳೆಯರ ನಡೆ ನುಡಿ ತಂದಿದೆ ನಲಿವ
 
ಮನೆಯಲಿ ಅಕ್ಕರೆ ಸಕ್ಕರೆ ಹಂಚುತಾ
ಶಾಲೆಯ ಒಳಗೆ ಶಿಸ್ತನು ಕಲಿಯುತ
ಮುಕ್ತರು ತಾವಾಗಿ ಮುಗ್ಧತೆ ತೋರುವ
ಚೆಲುವಿನ ಕಂದಗಳು ನೀಡಿವೆ ಸುಖವ

ಮಮತೆಯ ಮಕ್ಕಳ ಮಲ್ಲಿಗೆ ಸಿರಿ ನಗೆ
ಮನಸಿನ ಕತ್ತಲೆ ಮೆಲ್ಲಗೆ ಸರಿಸಿದೆ
ಮಂಜುಳ ಮಾತಿನ ಇಂಪಿನ ಸವಿ ಬಗೆ
ಹೃದಯಕೆ ನಲ್ಮೆಯ  ತೊರೆಯನು ಹರಿಸಿದೆ
 
ಅನುದಿನ ತಿಳಿಯದ ಪ್ರಶ್ನೆಯ ಕೇಳುತ
ಬೆರಗಿನ ಜಗದ ರೀತಿಯ ನೊಡುತ
ಜೊತೆಯಲಿ ಆಡುವ ಬಯಲಲಿ ಓಡುವ
ಎಳೆಯರ ನಡೆ ನುಡಿ ತಂದಿದೆ ನಲಿವ
 
ಮನೆಯಲಿ ಅಕ್ಕರೆ ಸಕ್ಕರೆ ಹಂಚುತಾ
ಶಾಲೆಯ ಒಳಗೆ ಶಿಸ್ತನು ಕಲಿಯುತ
ಮುಕ್ತರು ತಾವಾಗಿ ಮುಗ್ಧತೆ ತೋರುವ
ಚೆಲುವಿನ ಕಂದಗಳು ನೀಡಿವೆ ಸುಖವ

Mamatheya Makkalu song lyrics from Kannada Movie Anveshane starring Ananthnag, Girish Karnad, Smitha Patil, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by T S Nagabharana and film is released on 1983
Song Details Page Title
Lyricist:

Doddarange Gowda

ಗೀತರಚನೆಕಾರ:

ದೊಡ್ಡರಂಗೇಗೌಡ

Singers:

Vani Jairam

0
ಗಾಯಕರು:

ವಾಣಿಜಯರಾಂ

Director:

T S Nagabharana

ನಿರ್ದೇಶಕ:

ಟಿ.ಎಸ್.ನಾಗಭರಣ

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ