ನಗಬೇಕೊ ನಗಬೇಕೋ ಅನ್ನ ಹಾಕೋನು
ನಗಬೇಕೊ ನಗಬೇಕೋ ಅನ್ನ ಹಾಕೋನು
ನಗದಿದ್ರೆ ಲೋಕನೆ ಖಾಲಿ ಪಾತ್ರೆನೊ
ಉಳಬೇಕೊ ಉಳಿಬೇಕೊ ಅನ್ನ ಹಾಕೋನು
ಆಲನೊ ಬೇಲನೊ ಬೆಳೆದು ತುಂಬೋನು
ಅಜ್ಜ ಕಟ್ಟೊ ಕನಸ್ಸೇನಲ್ಲ ಪಟ್ಟ ಮೆಟ್ಟೊ ಮನಸ್ಸೇನಿಲ್ಲ
ನಗಬೇಕೊ ನಗಬೇಕೋ ಅನ್ನ ಹಾಕೋನು
ನಗದಿದ್ರೆ ಲೋಕನೆ ಖಾಲಿ ಪಾತ್ರೆನೊ
ನಮ್ಮ ಊರಿನ ಮೇಘಲ ಮೋಡ ದೂರದೂರಿಗೆ ಮಳ ಸುರಿಸಿತು ನೋಡ
ಅನ್ನದಾತನ ಆಸೆಯ ಊರು ಬಾಡಿಹೋದುದ ಕೆತ್ತಿ ನೋವು
ಬೆಳೆದೋನು ಬಳಲೋನು ಬೆಂಡಾಗಿ ಹೋದ
ಬೆಳೆದೋನು ಬಳಲೋನು ಬೆಂಡಾಗಿ ಹೋದ
ಆಳೋನು ಅಳೆಯೋನು ಮೇಲಾಗಿ ಹೋದ
ಏ ಬದುಕೇ ದಣಿವಾಗಿದೆ
ಓ ಬೆಳಕೆ ನೀ ಬರಬಾರದೆ
ಓ ಬೆಳಕೆ ನೀ ಬರಬಾರದೆ
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
ನಗಬೇಕೊ ನಗಬೇಕೋ ಅನ್ನ ಹಾಕೋನು
ನಗಬೇಕೊ ನಗಬೇಕೋ ಅನ್ನ ಹಾಕೋನು
ನಗದಿದ್ರೆ ಲೋಕನೆ ಖಾಲಿ ಪಾತ್ರೆನೊ
ಉಳಬೇಕೊ ಉಳಿಬೇಕೊ ಅನ್ನ ಹಾಕೋನು
ಆಲನೊ ಬೇಲನೊ ಬೆಳೆದು ತುಂಬೋನು
ಅಜ್ಜ ಕಟ್ಟೊ ಕನಸ್ಸೇನಲ್ಲ ಪಟ್ಟ ಮೆಟ್ಟೊ ಮನಸ್ಸೇನಿಲ್ಲ
ನಗಬೇಕೊ ನಗಬೇಕೋ ಅನ್ನ ಹಾಕೋನು
ನಗದಿದ್ರೆ ಲೋಕನೆ ಖಾಲಿ ಪಾತ್ರೆನೊ
ನಮ್ಮ ಊರಿನ ಮೇಘಲ ಮೋಡ ದೂರದೂರಿಗೆ ಮಳ ಸುರಿಸಿತು ನೋಡ
ಅನ್ನದಾತನ ಆಸೆಯ ಊರು ಬಾಡಿಹೋದುದ ಕೆತ್ತಿ ನೋವು
ಬೆಳೆದೋನು ಬಳಲೋನು ಬೆಂಡಾಗಿ ಹೋದ
ಬೆಳೆದೋನು ಬಳಲೋನು ಬೆಂಡಾಗಿ ಹೋದ
ಆಳೋನು ಅಳೆಯೋನು ಮೇಲಾಗಿ ಹೋದ
ಏ ಬದುಕೇ ದಣಿವಾಗಿದೆ
ಓ ಬೆಳಕೆ ನೀ ಬರಬಾರದೆ
ಓ ಬೆಳಕೆ ನೀ ಬರಬಾರದೆ
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
||ನಗಬೇಕೊ ನಗಬೇಕೋ ಅನ್ನ ಹಾಕೋನು
ಅನ್ನ ಹಾಕೋನು||
Naga Beku song lyrics from Kannada Movie Antharjala starring Rajendra Karanth, Bharghavi Gowda, Anand P Raju, Lyrics penned by Santosh B B Sung by Pichalli Srinvas, Music Composed by Phanish Nagaraj, film is Directed by Harish M D Halli and film is released on 2017