Onti Rooadali Nadedu Lyrics

ಒಂಟಿ ರೋಡಲ್ಲಿ ನಡೆದು Lyrics

in Anjani Puthra

in ಅಂಜನಿಪುತ್ರ

LYRIC

Song Details Page after Lyrice

ಮಾಗರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...
ಒಹ್ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...  ಒಹ್!

ಒಂಟಿ ರೋಡಲ್ಲಿ ನಡೆದು 
ಒಬ್ಬಂಟಿಯಾದ ಹುಡುಗ
ಮಾಗರಿಯಾ ... ಮಾಗರಿಯಾ ... 
 ಮಾಗರಿಯಾ ... ಮಾಗರಿಯಾ...  ಒಹ್!

ಕಿರಿಕ್ಕು ಹುಡುಗಿಯ ಕಂಡು 
ವಸಿ ಪೋಲಿ ಯಾದನು ತಿರುಗಾ
ಮಾಗರಿಯಾ ... ಮಾಗರಿಯಾ ... 
 ಮಾಗರಿಯಾ ... ಮಾಗರಿಯಾ ಒಹ್...

ನಾ ದಾರಿ ತಪ್ಪಿದೆ ನಿನ್ನ ಕಂಡು 
ನಿನ್ನ ಹಿಂದೆ ಬಂದೆ ನೀ ಬೇಕೆಂದು
ರಾಜ ರಾಣಿಯ ಕಥೆಯೊಂದು 
ನೀ ಬಿಟ್ಟರೆ ಸ್ಪೀಡಲಿ ಹೇಳುವೆ ಬಂದು

ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...  ಒಹ್!
ರಿಯಾ ... ಮಾಗರಿಯಾ .. .
ಮಾಗರಿಯಾ ... ಮಾಗರಿಯಾ ... ಒಹ್!

ಅಪ್ಲಿಕೇಶನ್ ಹಾಕ್ಲೆ ಬೇಕಾ ಪ್ರೀತಿ ಮಾಡೋಕೆ
ಅಯ್ಯೋ ಪರ್ಮಿಷನ್ ಕೇಳ್ಳೆಬೇಕಾ ಕಣ್ಣು ಹೊಡೆಯೋಕೆ
ಹಾರ್ಟಿನಲ್ಲಿ ಲವು ಸಾಂಗು ಸ್ಟಾರ್ಟು  ಆಗಹೋಯ್ತು
ಕೇಳೇ ಒಂದು ಚಾನ್ಸು ನೀಡೆ ನನಗೆ ಮುದ್ದು ಮಾಡೋಕೆ
ಒಹ್ ಮೈ ಲವ್ ಕೇಳೆ ನನ್ನಾಣೆಗೂ ನೀನೆ ತಾನೆ ನಂಗೆ

ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ... ಒಹ್!
ರಿಯಾ ...ಮಾಗರಿಯಾ ... 
ಮೀ
ಇವಳು ಅಂದ್ರೆ ಯಾಕೋ
ತುಂಬಾ ಸೆಂಟಿಮೆಂಟು
ನೋಡದಿದ್ರೆ ಏರುಪೇರು ಹಾರ್ಟ್ ಬೀಟು
ಕಾಫಿ ಷೋಪೆ ಗಿಫ್ಟ್ ಕೊಡುವೆ ಮಾಡೆ ಮೀ  ಟೂ
ಲವ್ ನಲ್ಲಿ ನೋಡೋಂಗಿಲ್ಲಾ ರಾಂಗ್ ರೈಟು
ನಾನು ಕೇಳೋದಿಲ್ಲಾ ಫ್ಲಾಶ್ ಬ್ಯಾಕು
ನಾ ಸೊಲೊದಕ್ಕೆ ನಗುವೇ ಸಾಕು
ಮುತ್ತನು ನೀಡಲು ರೀಸನ್ ಏತಕೆ
ಮಥಿತನ ನೀಡುವೆ ಇಟ್ಟುಕೋ ನಂಬಿಕೆ

ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...  ಒಹ್!
-
ಮಾಗರಿಯಾ ... ಮಾಗರಿಯಾ ...  ಒಹ್

ಮಾಗರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...
ಒಹ್ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...  ಒಹ್!

ಒಂಟಿ ರೋಡಲ್ಲಿ ನಡೆದು 
ಒಬ್ಬಂಟಿಯಾದ ಹುಡುಗ
ಮಾಗರಿಯಾ ... ಮಾಗರಿಯಾ ... 
 ಮಾಗರಿಯಾ ... ಮಾಗರಿಯಾ...  ಒಹ್!

ಕಿರಿಕ್ಕು ಹುಡುಗಿಯ ಕಂಡು 
ವಸಿ ಪೋಲಿ ಯಾದನು ತಿರುಗಾ
ಮಾಗರಿಯಾ ... ಮಾಗರಿಯಾ ... 
 ಮಾಗರಿಯಾ ... ಮಾಗರಿಯಾ ಒಹ್...

ನಾ ದಾರಿ ತಪ್ಪಿದೆ ನಿನ್ನ ಕಂಡು 
ನಿನ್ನ ಹಿಂದೆ ಬಂದೆ ನೀ ಬೇಕೆಂದು
ರಾಜ ರಾಣಿಯ ಕಥೆಯೊಂದು 
ನೀ ಬಿಟ್ಟರೆ ಸ್ಪೀಡಲಿ ಹೇಳುವೆ ಬಂದು

ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...  ಒಹ್!
ರಿಯಾ ... ಮಾಗರಿಯಾ .. .
ಮಾಗರಿಯಾ ... ಮಾಗರಿಯಾ ... ಒಹ್!

ಅಪ್ಲಿಕೇಶನ್ ಹಾಕ್ಲೆ ಬೇಕಾ ಪ್ರೀತಿ ಮಾಡೋಕೆ
ಅಯ್ಯೋ ಪರ್ಮಿಷನ್ ಕೇಳ್ಳೆಬೇಕಾ ಕಣ್ಣು ಹೊಡೆಯೋಕೆ
ಹಾರ್ಟಿನಲ್ಲಿ ಲವು ಸಾಂಗು ಸ್ಟಾರ್ಟು  ಆಗಹೋಯ್ತು
ಕೇಳೇ ಒಂದು ಚಾನ್ಸು ನೀಡೆ ನನಗೆ ಮುದ್ದು ಮಾಡೋಕೆ
ಒಹ್ ಮೈ ಲವ್ ಕೇಳೆ ನನ್ನಾಣೆಗೂ ನೀನೆ ತಾನೆ ನಂಗೆ

ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ... ಒಹ್!
ರಿಯಾ ...ಮಾಗರಿಯಾ ... 
ಮೀ
ಇವಳು ಅಂದ್ರೆ ಯಾಕೋ
ತುಂಬಾ ಸೆಂಟಿಮೆಂಟು
ನೋಡದಿದ್ರೆ ಏರುಪೇರು ಹಾರ್ಟ್ ಬೀಟು
ಕಾಫಿ ಷೋಪೆ ಗಿಫ್ಟ್ ಕೊಡುವೆ ಮಾಡೆ ಮೀ  ಟೂ
ಲವ್ ನಲ್ಲಿ ನೋಡೋಂಗಿಲ್ಲಾ ರಾಂಗ್ ರೈಟು
ನಾನು ಕೇಳೋದಿಲ್ಲಾ ಫ್ಲಾಶ್ ಬ್ಯಾಕು
ನಾ ಸೊಲೊದಕ್ಕೆ ನಗುವೇ ಸಾಕು
ಮುತ್ತನು ನೀಡಲು ರೀಸನ್ ಏತಕೆ
ಮಥಿತನ ನೀಡುವೆ ಇಟ್ಟುಕೋ ನಂಬಿಕೆ

ರಿಯಾ ... ಮಾಗರಿಯಾ ... 
ಮಾಗರಿಯಾ ... ಮಾಗರಿಯಾ ...  ಒಹ್!
-
ಮಾಗರಿಯಾ ... ಮಾಗರಿಯಾ ...  ಒಹ್

Onti Rooadali Nadedu song lyrics from Kannada Movie Anjani Puthra starring Puneeth Rajkumar, Rashmika Mandanna,, Lyrics penned by Chetan Kumar Sung by Sachin Basrur, Music Composed by Ravi Basrur, film is Directed by A Harsha and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ