-
ಹಗಲು ಇರುಳು ನಾ ನಿನ್ನ ನೆರಳು
ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು
ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು
ಮನವ ಸೆಳೆವ ನಗೆ ಮುಗುಳು
ಮನವ ಸೆಳೆವ ನಗೆ ಮುಗುಳು
ಕಂಗಳೊ ಕಳಸದ ದೀಪಗಳು
||ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು||
ಪರಿಮಳ ಸೆಳೆವ ತಂಬೆಲರಂತೆ
ಮೆಲ್ಲನೆ ಬಾಳಲಿ ನೀ ಬಂದೆ
ಒಲವಿನ ತೋಟದಿ ಹೂಮಳೆ ಕರೆದು .
ಹೊಸ ಹೊಸ ಭಾವನೆ ನೀ ತಂದೆ
ಹೃದಯವ ಮಿಡಿದೆ ಕವಿತೆಯ ನುಡಿದೆ
ಹೃದಯವ ಮಿಡಿದೆ ಕವಿತೆಯ ನುಡಿದೆ
ನಿನ್ನಯ ಪ್ರೇಮದೆ ನಾ ಮಿಂದೆ
||ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು||
ಸಂಧಿಸಿದಂಗೆ ನನ್ನಯ ತಂದೆ
ಎನ್ನಯ ದೈವವು ನೀನೆಂದೆ
ಬ್ರಹ್ಮನೆ ಬರೆದಿಹ ನೀ ನನಗೆಂದೆ
ಆದೆವು ಇಂದು ನಾವೊಂದೆ
ನಿನ್ನಲಿ ಬೆರೆತೆ ನನ್ನನೆ ಮರೆತೆ
ನಿನ್ನಲಿ ಬೆರೆತೆ ನನ್ನನೆ ಮರೆತೆ
ನೂತನ ಸುಖವ ನಾ ಕಂಡೆ
||ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು
ಮನವ ಸೆಳೆವ ನಗೆ ಮುಗುಳು
ಕಂಗಳೊ ಕಳಸದ ದೀಪಗಳು||
-
ಹಗಲು ಇರುಳು ನಾ ನಿನ್ನ ನೆರಳು
ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು
ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು
ಮನವ ಸೆಳೆವ ನಗೆ ಮುಗುಳು
ಮನವ ಸೆಳೆವ ನಗೆ ಮುಗುಳು
ಕಂಗಳೊ ಕಳಸದ ದೀಪಗಳು
||ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು||
ಪರಿಮಳ ಸೆಳೆವ ತಂಬೆಲರಂತೆ
ಮೆಲ್ಲನೆ ಬಾಳಲಿ ನೀ ಬಂದೆ
ಒಲವಿನ ತೋಟದಿ ಹೂಮಳೆ ಕರೆದು .
ಹೊಸ ಹೊಸ ಭಾವನೆ ನೀ ತಂದೆ
ಹೃದಯವ ಮಿಡಿದೆ ಕವಿತೆಯ ನುಡಿದೆ
ಹೃದಯವ ಮಿಡಿದೆ ಕವಿತೆಯ ನುಡಿದೆ
ನಿನ್ನಯ ಪ್ರೇಮದೆ ನಾ ಮಿಂದೆ
||ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು||
ಸಂಧಿಸಿದಂಗೆ ನನ್ನಯ ತಂದೆ
ಎನ್ನಯ ದೈವವು ನೀನೆಂದೆ
ಬ್ರಹ್ಮನೆ ಬರೆದಿಹ ನೀ ನನಗೆಂದೆ
ಆದೆವು ಇಂದು ನಾವೊಂದೆ
ನಿನ್ನಲಿ ಬೆರೆತೆ ನನ್ನನೆ ಮರೆತೆ
ನಿನ್ನಲಿ ಬೆರೆತೆ ನನ್ನನೆ ಮರೆತೆ
ನೂತನ ಸುಖವ ನಾ ಕಂಡೆ
||ಹಗಲು ಇರುಳು ನಾ ನಿನ್ನ ನೆರಳು
ಎನ್ನೆದೆ ಶೃತಿಗೆ ನೀನೆ ಕೊರಳು
ಮನವ ಸೆಳೆವ ನಗೆ ಮುಗುಳು
ಕಂಗಳೊ ಕಳಸದ ದೀಪಗಳು||
Hagalu Irulu song lyrics from Kannada Movie Ananda Kanda starring Kalyan Kumar, Kalpana,, Lyrics penned by R N Jayagopal Sung by P B Srinivas, S Janaki, Music Composed by Vijaya Bhaskar, film is Directed by A C Narasimha Murthy, T Dwarakanath and film is released on 1968