Eno Yeko Hosa Bhava Lyrics

ಏನೋ ಏಕೋ ಹೊಸ ಭಾವ Lyrics

in Ananda Bhashpa

in ಆನಂದ ಭಾಷ್ಪ

LYRIC

ಆ..ಆ…ಆ…
ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದ ಹರುಷದಾ ನವರಾಗ
 
|| ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದ ಹರುಷದಾ ನವರಾಗ….||
 
ಒಲವಿಂದೆ ನೀ ಬಂದೆ...
ಮೈ ಮರೆತು ನಾ ನಿಂದೆ
ಒಲವಿಂದೆ ನೀ ಬಂದೆ...
ಮೈ ಮರೆತು ನಾ ನಿಂದೆ
ಮೌನದೆ ಮೋದದೆ ಮೋಹದೆ
ಪ್ರೇಮದಾ ದೇವತೆ ಶರಣೆಂದೆ   
 
|| ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದಾ ನವರಾಗ….
ಆ..ಆ…ಆ……||
 
ಆ…ಆ….ಆ…
ಓ ಓ ಓ ಓ……
ಕರೆ ಕೇಳಿ ಬಂದವರೆ...
ಕೈ ಹಿಡಿದಾ ಎನ್ನ ದೊರೆ
ದಾಸಿಯ ಆಸೆಯಾ ತೀರಿಸಿ...
ಭಾಗ್ಯದ ಬಾಗಿಲ ತೆರೆದವರೆ
ಭಾಗ್ಯದ ಬಾಗಿಲ ತೆರೆದವರೆ
 
|| ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದಾ ನವರಾಗ….||

ಆ..ಆ…ಆ…
ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದ ಹರುಷದಾ ನವರಾಗ
 
|| ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದ ಹರುಷದಾ ನವರಾಗ….||
 
ಒಲವಿಂದೆ ನೀ ಬಂದೆ...
ಮೈ ಮರೆತು ನಾ ನಿಂದೆ
ಒಲವಿಂದೆ ನೀ ಬಂದೆ...
ಮೈ ಮರೆತು ನಾ ನಿಂದೆ
ಮೌನದೆ ಮೋದದೆ ಮೋಹದೆ
ಪ್ರೇಮದಾ ದೇವತೆ ಶರಣೆಂದೆ   
 
|| ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದಾ ನವರಾಗ….
ಆ..ಆ…ಆ……||
 
ಆ…ಆ….ಆ…
ಓ ಓ ಓ ಓ……
ಕರೆ ಕೇಳಿ ಬಂದವರೆ...
ಕೈ ಹಿಡಿದಾ ಎನ್ನ ದೊರೆ
ದಾಸಿಯ ಆಸೆಯಾ ತೀರಿಸಿ...
ಭಾಗ್ಯದ ಬಾಗಿಲ ತೆರೆದವರೆ
ಭಾಗ್ಯದ ಬಾಗಿಲ ತೆರೆದವರೆ
 
|| ಏನೋ ಏಕೋ ಹೊಸ ಭಾವ
ತುಂಬಿರಲು ಹೃದಯದಲಿ ಅನುರಾಗ
ಮೂಡಿದೆ ಹರುಷದಾ ನವರಾಗ….||

Eno Yeko Hosa Bhava song lyrics from Kannada Movie Ananda Bhashpa starring R N Sudharshan, Harini,, Lyrics penned by R N Jayagopal Sung by P B Srinivas, S Janaki, Music Composed by G K Venkatesh, film is Directed by R Nagendra Rao and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ