ಊಂ....ಊಂ....ಊಂ....
ಹಿಂದೂಸ್ಥಾನವು ಎಂದೂ ಮರೆಯದ|
ಭಾರತ ರತ್ನವು ನೀನಾಗು
ಹಿಂದೂಸ್ಥಾನವು ಎಂದೂ ಮರೆಯದ|
ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು
ಕನ್ನಡ ನುಡಿಯ ಸಿರಿಯಾಗು
|| ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು..||
ಭಾರತ ದೇಶದ ಬಡವರ ಕಂಬನಿ
ಒರೆಸುವ ನಾಯಕ ನೀನಾಗು
ಭಾರತ ದೇಶದ ಬಡವರ ಕಂಬನಿ
ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವ ಪ್ರೇಮವ
ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ
ಬೆಳಗುವ ವಿಜ್ಞಾನಿ ನೀನಾಗು
ಬೆಳಗುವ ವಿಜ್ಞಾನಿ ನೀನಾಗು
|| ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು..||
ಭೂ ಮಂಡಲದ ಹಾಹಾಕಾರವ
ನೀಗುವ ಶಕ್ತಿಯು ನೀನಾಗು
ಭೂ ಮಂಡಲದ ಹಾಹಾಕಾರವ
ನೀಗುವ ಶಕ್ತಿಯು ನೀನಾಗು
ಮಾರಕ ಶಕ್ತಿಯ ದೂರಗೈಯುವ
ಧೀರ ಶಿರೋಮಣಿ ನೀನಾಗು
ಬ್ರಹ್ಮಾಂಡವನೆ ಬೆಳಗುವ ಶಕ್ತಿಯ
ಕಾಣುವ ಯೋಗಿಯು ನೀನಾಗು
ಕಾಣುವ ಯೋಗಿಯು ನೀನಾಗು
|| ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು
ಕನ್ನಡ ನುಡಿಯ ಸಿರಿಯಾಗು
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು ||
ಊಂ....ಊಂ....ಊಂ....
ಹಿಂದೂಸ್ಥಾನವು ಎಂದೂ ಮರೆಯದ|
ಭಾರತ ರತ್ನವು ನೀನಾಗು
ಹಿಂದೂಸ್ಥಾನವು ಎಂದೂ ಮರೆಯದ|
ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು
ಕನ್ನಡ ನುಡಿಯ ಸಿರಿಯಾಗು
|| ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು..||
ಭಾರತ ದೇಶದ ಬಡವರ ಕಂಬನಿ
ಒರೆಸುವ ನಾಯಕ ನೀನಾಗು
ಭಾರತ ದೇಶದ ಬಡವರ ಕಂಬನಿ
ಒರೆಸುವ ನಾಯಕ ನೀನಾಗು
ಭಾರತೀಯರ ವಿಶ್ವ ಪ್ರೇಮವ
ಮೆರೆಸುವ ಜ್ಞಾನಿ ನೀನಾಗು
ಭಾರತೀಯರ ಭವ್ಯ ಭವಿಷ್ಯವ
ಬೆಳಗುವ ವಿಜ್ಞಾನಿ ನೀನಾಗು
ಬೆಳಗುವ ವಿಜ್ಞಾನಿ ನೀನಾಗು
|| ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು..||
ಭೂ ಮಂಡಲದ ಹಾಹಾಕಾರವ
ನೀಗುವ ಶಕ್ತಿಯು ನೀನಾಗು
ಭೂ ಮಂಡಲದ ಹಾಹಾಕಾರವ
ನೀಗುವ ಶಕ್ತಿಯು ನೀನಾಗು
ಮಾರಕ ಶಕ್ತಿಯ ದೂರಗೈಯುವ
ಧೀರ ಶಿರೋಮಣಿ ನೀನಾಗು
ಬ್ರಹ್ಮಾಂಡವನೆ ಬೆಳಗುವ ಶಕ್ತಿಯ
ಕಾಣುವ ಯೋಗಿಯು ನೀನಾಗು
ಕಾಣುವ ಯೋಗಿಯು ನೀನಾಗು
|| ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು
ಕನ್ನಡ ಹಿರಿಮೆಯ ಮಗನಾಗು
ಕನ್ನಡ ನುಡಿಯ ಸಿರಿಯಾಗು
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು ||
Hindusthanavu Endu Mareyada-male song lyrics from Kannada Movie Amrutha Ghalige starring Ramakrishna, Padmavasanthi, Sridhar, Lyrics penned by Vijaya Narasimha Sung by Jayachandran, Music Composed by Vijaya Bhaskar, film is Directed by S R Puttanna Kanagal and film is released on 1984