ಓ ಹೊ ಹೊ ಹೋ..
ಓ ಹೊ ಹೊ ಹೋ
ಲಲಲಲಲಲಲ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ ||
ಮುಗಿಲೊಂದು ಮನಸ್ಸಿನ ಬಿಂಬ
ಮುತ್ತಿನ ಮಣಿಗಳೆ ತುಂಬ
ಎಲ್ಲೋ ದೂರದ ಚುಕ್ಕಿ
ಅದರತ್ತ ಬಿಳಿಮುಗಿಲ ಹಕ್ಕಿ
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ ||
ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆ ಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ ||
ಓ ಹೋ ಓ ಹೋ ಹೋ. .
ಲಲಲಲಲಲ
ಬಾನಲ್ಲೇ ಓಡಿದರು ಮೇಘ
ಮಳೆಗೂ ಮಣ್ಣಲ್ಲೆ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಆಹ ಗಿರಿಗೋ ನಿಂತಲ್ಲೆ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ
ಬಾ ಬಾ ಗೆಳೆಯ ಬೇಗ
ಬಾ ಬಾ ಗೆಳೆಯ ಬೇಗ ||
ಓ ಹೊ ಹೊ ಹೋ..
ಓ ಹೊ ಹೊ ಹೋ
ಲಲಲಲಲಲಲ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ ||
ಮುಗಿಲೊಂದು ಮನಸ್ಸಿನ ಬಿಂಬ
ಮುತ್ತಿನ ಮಣಿಗಳೆ ತುಂಬ
ಎಲ್ಲೋ ದೂರದ ಚುಕ್ಕಿ
ಅದರತ್ತ ಬಿಳಿಮುಗಿಲ ಹಕ್ಕಿ
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ ||
ಓ ಮಣ್ಣಲ್ಲಿ ತಾ ಬೇರೂರಿ
ನೆಲತಾಯ ಮೊಲೆ ಹಾಲ ಹೀರಿ
ಹಸುರಾಗಿ ನಿಂತೀ ಬಾಳು
ಹೇ ಗಾಳಿ ನಿನಗೆ ಸವಾಲು
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ ||
ಓ ಹೋ ಓ ಹೋ ಹೋ. .
ಲಲಲಲಲಲ
ಬಾನಲ್ಲೇ ಓಡಿದರು ಮೇಘ
ಮಳೆಗೂ ಮಣ್ಣಲ್ಲೆ ಜಾಗ
ಅಲ್ಲಿಗೂ ಇಲ್ಲಿಗೂ ಸೇತು
ಮೌನ ಮೌನದ ನಡುವೇ ಮಾತು
|| ಬಾನಲ್ಲಿ ಓಡೋ ಮೇಘ
ಗಿರಿಗೋ ನಿಂತಲ್ಲೇ ಯೋಗ
ಬಾನಲ್ಲಿ ಓಡೋ ಮೇಘ
ಆಹ ಗಿರಿಗೋ ನಿಂತಲ್ಲೆ ಯೋಗ
ಎಲ್ಲುಂಟು ಒಲವಿರದ ಜಾಗ
ಬಾ ಬಾ ಗೆಳೆಯ ಬೇಗ
ಬಾ ಬಾ ಗೆಳೆಯ ಬೇಗ
ಬಾ ಬಾ ಗೆಳೆಯ ಬೇಗ ||