ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ
ಬಲ್ಲೆ ಬಲ್ಲೆ ನಾ ಪೂರ
ಸೊಗಸುಗಾರ ಸರದಾರ
|| ಹಳ್ಳಿಯೂರ ಹಮ್ಮೀರ…||
ಡಿಲ್ಲಿ ಪ್ಯಾಟೆ ಅಲೆದೋನಲ್ಲ
ಸುಳ್ಳು ಕಪಟ ಆಡೋನಲ್ಲ
ಡಿಲ್ಲಿ ಪ್ಯಾಟೆ ಅಲೆದೋನಲ್ಲ
ಸುಳ್ಳು ಕಪಟ ಆಡೋನಲ್ಲ
ಬೇವು ಬೆಲ್ಲ ತಿಂದೋನಲ್ಲ
ಬೇವು ಬೆಲ್ಲ ತಿಂದೋನಲ್ಲ
ನೋವು ನಗೆಯ ತಿಳಿದೋನಲ್ಲ
ತಿಳಿದೋನಲ್ಲ…..
|| ಹಳ್ಳಿಯೂರ ಹಮ್ಮೀರ…||
ಚಾಡಿ ಚೋಡಿ ಮಾಡೋನಲ್ಲ
ದಾಡಿ ಮೀಸೆ ಜೋಗಿಯಲ್ಲ
ಚಾಡಿ ಚೋಡಿ ಮಾಡೋನಲ್ಲ
ದಾಡಿ ಮೀಸೆ ಜೋಗಿಯಲ್ಲ
ಕಾಡಿ ಬೇಡಿ ಬಾಳೋನಲ್ಲ
ದುಡಿದು ದುಡಿದು ದಣಿಯೋನಲ್ಲ
ದಣಿಯೋನಲ್ಲ… ದಣಿಯೋನಲ್ಲ…
|| ಹಳ್ಳಿಯೂರ ಹಮ್ಮೀರ…||
ಹೆಣ್ಣು ಹೆಜ್ಜೆ ಹಾಕೋನಲ್ಲ
ಕಣ್ಣು ಮಿಸುಕಿ ಕರೆಯೋನಲ್ಲ
ಹೆಣ್ಣು ಹೆಜ್ಜೆ ಹಾಕೋನಲ್ಲ
ಕಣ್ಣು ಮಿಸುಕಿ ಕರೆಯೋನಲ್ಲ
ಇನ್ನೇನೂ ಕಲಿಯೋದಿಲ್ಲ
ಕನ್ನಡ ಭಾಷೆ ಮರೆಯೋದಿಲ್ಲ
ಮರೆಯೋದಿಲ್ಲ …. ಮರೆಯೋದಿಲ್ಲ …
|| ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ
ಬಲ್ಲೆ ಬಲ್ಲೆ ನಾ ಪೂರ
ಸೊಗಸುಗಾರ ಸರದಾರ
ಹಳ್ಳಿಯೂರ ಹಮ್ಮೀರ….||
ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ
ಬಲ್ಲೆ ಬಲ್ಲೆ ನಾ ಪೂರ
ಸೊಗಸುಗಾರ ಸರದಾರ
|| ಹಳ್ಳಿಯೂರ ಹಮ್ಮೀರ…||
ಡಿಲ್ಲಿ ಪ್ಯಾಟೆ ಅಲೆದೋನಲ್ಲ
ಸುಳ್ಳು ಕಪಟ ಆಡೋನಲ್ಲ
ಡಿಲ್ಲಿ ಪ್ಯಾಟೆ ಅಲೆದೋನಲ್ಲ
ಸುಳ್ಳು ಕಪಟ ಆಡೋನಲ್ಲ
ಬೇವು ಬೆಲ್ಲ ತಿಂದೋನಲ್ಲ
ಬೇವು ಬೆಲ್ಲ ತಿಂದೋನಲ್ಲ
ನೋವು ನಗೆಯ ತಿಳಿದೋನಲ್ಲ
ತಿಳಿದೋನಲ್ಲ…..
|| ಹಳ್ಳಿಯೂರ ಹಮ್ಮೀರ…||
ಚಾಡಿ ಚೋಡಿ ಮಾಡೋನಲ್ಲ
ದಾಡಿ ಮೀಸೆ ಜೋಗಿಯಲ್ಲ
ಚಾಡಿ ಚೋಡಿ ಮಾಡೋನಲ್ಲ
ದಾಡಿ ಮೀಸೆ ಜೋಗಿಯಲ್ಲ
ಕಾಡಿ ಬೇಡಿ ಬಾಳೋನಲ್ಲ
ದುಡಿದು ದುಡಿದು ದಣಿಯೋನಲ್ಲ
ದಣಿಯೋನಲ್ಲ… ದಣಿಯೋನಲ್ಲ…
|| ಹಳ್ಳಿಯೂರ ಹಮ್ಮೀರ…||
ಹೆಣ್ಣು ಹೆಜ್ಜೆ ಹಾಕೋನಲ್ಲ
ಕಣ್ಣು ಮಿಸುಕಿ ಕರೆಯೋನಲ್ಲ
ಹೆಣ್ಣು ಹೆಜ್ಜೆ ಹಾಕೋನಲ್ಲ
ಕಣ್ಣು ಮಿಸುಕಿ ಕರೆಯೋನಲ್ಲ
ಇನ್ನೇನೂ ಕಲಿಯೋದಿಲ್ಲ
ಕನ್ನಡ ಭಾಷೆ ಮರೆಯೋದಿಲ್ಲ
ಮರೆಯೋದಿಲ್ಲ …. ಮರೆಯೋದಿಲ್ಲ …
|| ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಹಳ್ಳಿಯೂರ ಹಮ್ಮೀರ
ಬಳ್ಳಿ ಬನದ ಸಿಂಗಾರ
ಬಲ್ಲೆ ಬಲ್ಲೆ ನಾ ಪೂರ
ಬಲ್ಲೆ ಬಲ್ಲೆ ನಾ ಪೂರ
ಸೊಗಸುಗಾರ ಸರದಾರ
ಹಳ್ಳಿಯೂರ ಹಮ್ಮೀರ….||
Halliyura Hammira Balli Banada song lyrics from Kannada Movie Amarajeevi starring Rajashankar, Harini,, Lyrics penned by Kanagal Prabhakar Shastry Sung by P B Srinivas, Music Composed by Vijaya Bhaskar, film is Directed by G Krishna Murthy and film is released on 1965