ಮರೆ ನಿಂತು ಏತಕೆ ಮೋಹಿಸುವೆ
ಬಳಿ ಬರದೇತಕೆ ಕಾಡಿಸುವೆ
ಎಲ್ಲಿರುವೆ… ಹೇಗಿರುವೆ…
ಬಾರೋ ಮಾಧವ ಬೇಗನೆ
ಮರೆ ನಿಂತು ಏತಕೆ ಮೋಹಿಸುವೆ
ಬಳಿ ಬರದೇತಕೆ ಕಾಡಿಸುವೆ
ಎಲ್ಲಿರುವೆ… ಹೇಗಿರುವೆ…
ಬಾರೋ ಮಾಧವ ಬೇಗನೆ
ಕೃಷ್ಣಾ... ಕೃಷ್ಣಾ... ಕೃಷ್ಣಾ
ನಿ…ದ…ಮನಿದಸ…ನಿರಿಸಗ….
ಏಕಾಂತದಲ್ಲಿ ಮಲಗಿರುವೆ ಎಲ್ಲಿ
ಗಿರಿಪಂಕ್ತಿಯಲ್ಲಿ ಅಡಗಿರುವೆ ಎಲ್ಲಿ
ಏಕಾಂತದಲ್ಲಿ ಮಲಗಿರುವೆ ಎಲ್ಲಿ
ಗಿರಿಪಂಕ್ತಿಯಲ್ಲಿ ಅಡಗಿರುವೆ ಎಲ್ಲಿ
ಓಡುವ ನದಿಯಲ್ಲಿ ಬೆರೆತಿಹೆಯಾ
ಬೀಸುವ ಗಾಳಿಯ ಸೇರಿಹೆಯಾ
ಓಡುವ ನದಿಯಲ್ಲಿ ಬೆರೆತಿಹೆಯಾ
ಬೀಸುವ ಗಾಳಿಯ ಸೇರಿಹೆಯಾ
ಹೊರ ಬಂದು ಮುಖ ತೋರೋ
ಏನೋ ಕೋಪಕೆ ಕಾರಣ...
ಕೃಷ್ಣಾ... ಕೃಷ್ಣಾ... ಕೃಷ್ಣಾ…
ಆ…..ಆಆ…..ಆ…..ಆಆ……
ಪಲ್ಲವಿ ನೀಡುವೆ ಮರೆಯಲ್ಲಿ
ರಾಗವ ಮೀಟುವೆ ಜೊತೆಯಲ್ಲಿ
ಸನಿಹ ತಾ ನೀಡೋ ಪ್ರೀತಿಯ ಚೇತನ...
ಆಕಾಶದಲ್ಲಿ ತೇಲಿರುವೆಯಲ್ಲಿ
ರವಿಕಾಂತಿಯಲ್ಲಿ ಕರಗಿರುವೆ ಎಲ್ಲಿ
ಆಕಾಶದಲ್ಲಿ ತೇಲಿರುವೆಯಲ್ಲಿ
ರವಿಕಾಂತಿಯಲ್ಲಿ ಕರಗಿರುವೆ ಎಲ್ಲಿ
ಮುರುಳಿಯ ನಾದವ ನುಡಿಸಿಹೆಯಾ
ಬೃಂದಾವನದಲಿ ನೆಲೆಸಿಹೆಯಾ
ಬೇಗನೇ ನೀ ದಯ ಮಾಡೋ
ಬಾರೋ ಸರಸಕೆ ಈಗಲೇ…
|| ಮರೆ ನಿಂತು ಏತಕೆ ಮೋಹಿಸುವೆ
ಬಳಿ ಬರದೇತಕೆ ಕಾಡಿಸುವೆ
ಎಲ್ಲಿರುವೆ… ಹೇಗಿರುವೆ…
ಬಾರೋ ಮಾಧವ ಬೇಗನೆ…..||
ಮರೆ ನಿಂತು ಏತಕೆ ಮೋಹಿಸುವೆ
ಬಳಿ ಬರದೇತಕೆ ಕಾಡಿಸುವೆ
ಎಲ್ಲಿರುವೆ… ಹೇಗಿರುವೆ…
ಬಾರೋ ಮಾಧವ ಬೇಗನೆ
ಮರೆ ನಿಂತು ಏತಕೆ ಮೋಹಿಸುವೆ
ಬಳಿ ಬರದೇತಕೆ ಕಾಡಿಸುವೆ
ಎಲ್ಲಿರುವೆ… ಹೇಗಿರುವೆ…
ಬಾರೋ ಮಾಧವ ಬೇಗನೆ
ಕೃಷ್ಣಾ... ಕೃಷ್ಣಾ... ಕೃಷ್ಣಾ
ನಿ…ದ…ಮನಿದಸ…ನಿರಿಸಗ….
ಏಕಾಂತದಲ್ಲಿ ಮಲಗಿರುವೆ ಎಲ್ಲಿ
ಗಿರಿಪಂಕ್ತಿಯಲ್ಲಿ ಅಡಗಿರುವೆ ಎಲ್ಲಿ
ಏಕಾಂತದಲ್ಲಿ ಮಲಗಿರುವೆ ಎಲ್ಲಿ
ಗಿರಿಪಂಕ್ತಿಯಲ್ಲಿ ಅಡಗಿರುವೆ ಎಲ್ಲಿ
ಓಡುವ ನದಿಯಲ್ಲಿ ಬೆರೆತಿಹೆಯಾ
ಬೀಸುವ ಗಾಳಿಯ ಸೇರಿಹೆಯಾ
ಓಡುವ ನದಿಯಲ್ಲಿ ಬೆರೆತಿಹೆಯಾ
ಬೀಸುವ ಗಾಳಿಯ ಸೇರಿಹೆಯಾ
ಹೊರ ಬಂದು ಮುಖ ತೋರೋ
ಏನೋ ಕೋಪಕೆ ಕಾರಣ...
ಕೃಷ್ಣಾ... ಕೃಷ್ಣಾ... ಕೃಷ್ಣಾ…
ಆ…..ಆಆ…..ಆ…..ಆಆ……
ಪಲ್ಲವಿ ನೀಡುವೆ ಮರೆಯಲ್ಲಿ
ರಾಗವ ಮೀಟುವೆ ಜೊತೆಯಲ್ಲಿ
ಸನಿಹ ತಾ ನೀಡೋ ಪ್ರೀತಿಯ ಚೇತನ...
ಆಕಾಶದಲ್ಲಿ ತೇಲಿರುವೆಯಲ್ಲಿ
ರವಿಕಾಂತಿಯಲ್ಲಿ ಕರಗಿರುವೆ ಎಲ್ಲಿ
ಆಕಾಶದಲ್ಲಿ ತೇಲಿರುವೆಯಲ್ಲಿ
ರವಿಕಾಂತಿಯಲ್ಲಿ ಕರಗಿರುವೆ ಎಲ್ಲಿ
ಮುರುಳಿಯ ನಾದವ ನುಡಿಸಿಹೆಯಾ
ಬೃಂದಾವನದಲಿ ನೆಲೆಸಿಹೆಯಾ
ಬೇಗನೇ ನೀ ದಯ ಮಾಡೋ
ಬಾರೋ ಸರಸಕೆ ಈಗಲೇ…
|| ಮರೆ ನಿಂತು ಏತಕೆ ಮೋಹಿಸುವೆ
ಬಳಿ ಬರದೇತಕೆ ಕಾಡಿಸುವೆ
ಎಲ್ಲಿರುವೆ… ಹೇಗಿರುವೆ…
ಬಾರೋ ಮಾಧವ ಬೇಗನೆ…..||
Mare Ninthu Yethake Mohisuve song lyrics from Kannada Movie Amara Madhura Prema starring Suresh Heblikar, Kashinath,, Lyrics penned by Doddarange Gowda Sung by Vani Jairam, Music Composed by L Vaidyanathan, film is Directed by P R Ramadas Naidu and film is released on 1982