Olave Phalava Nee Lyrics

ಒಲವೇ ಫಲ ನೀ Lyrics

in Amara Bharathi

in ಅಮರ ಭಾರತಿ

LYRIC

Song Details Page after Lyrice

-
ಆಆ... ... ಆಆ ...  
ಒಲವೇ ಫಲ ನೀ ಪಡೆದೆ
ಬಾಳ ಗುರಿಯ ಮೇಲೆ
ನಗೆ ತುಂಬಿದ ನಂದನದೆ  
ಸವಿ ಎಂದು ಜೇನನು ಬಿಡದೆ
ಒಲವೇ ಫಲ ನೀ ಪಡೆದೆ
 
ಮಮತೆಯ ತಂಪಿನಲ್ಲಿ
ಹರೆಯದ ಬಿಸಿಯ ಮೈಯ್ಯಲ್ಲಿ  
ಮಮತೆಯ ತಂಪಿನಲ್ಲಿ
ಹರೆಯದ ಬಿಸಿಯ ಮೈಯ್ಯಲ್ಲಿ  
ಮನದ ಕಣ್ಣಲಿ ಹೂಮಳೆ ಕನಸಲಿ..  
ಇದು ನೋವು ಇದೆ ನಲಿವೊ 
ಒಲವಲ್ಲಿ ಎಂತ ಕಾವು
ಇದರಲ್ಲೇ ಎಲ್ಲವೂ  
 
||ಒಲವೇ ಫಲ ನೀ ಪಡೆದೆ
ಬಾಳ ಗುರಿಯ ಮೇಲೆ
ನಗೆ ತುಂಬಿದ ನಂದನದೆ 
ಸವಿ ಎಂದು ಜೇನನು ಬಿಡದೆ
ಒಲವೇ ಫಲ ನೀ ಪಡೆದೆ||
 
ಹೃದಯದ ಗೀತೆಯ ನಾ
ಹಾಡಿರೆ ಅದೆ ಭಾವನ.. 
ಕರುಳೆ.. ಒಲ್ಲದು ಕಣ್ಣಿಗೆ .. ಕರೆಯದು..
ಇದು ಜೂಜು ಇದೇ ಮೋಜು 
ವಿಧಿ ತಂದ ಎಲ್ಲ ಗೋಜು
ಹೊಣೆ ಯಾರೋ ಕಾಣೇನೂ ...  
ಒಲವೇ ಫಲ ನೀ ಪಡೆದೆ
ಆಆ... ... ಆಆ ...  
 
 

-
ಆಆ... ... ಆಆ ...  
ಒಲವೇ ಫಲ ನೀ ಪಡೆದೆ
ಬಾಳ ಗುರಿಯ ಮೇಲೆ
ನಗೆ ತುಂಬಿದ ನಂದನದೆ  
ಸವಿ ಎಂದು ಜೇನನು ಬಿಡದೆ
ಒಲವೇ ಫಲ ನೀ ಪಡೆದೆ
 
ಮಮತೆಯ ತಂಪಿನಲ್ಲಿ
ಹರೆಯದ ಬಿಸಿಯ ಮೈಯ್ಯಲ್ಲಿ  
ಮಮತೆಯ ತಂಪಿನಲ್ಲಿ
ಹರೆಯದ ಬಿಸಿಯ ಮೈಯ್ಯಲ್ಲಿ  
ಮನದ ಕಣ್ಣಲಿ ಹೂಮಳೆ ಕನಸಲಿ..  
ಇದು ನೋವು ಇದೆ ನಲಿವೊ 
ಒಲವಲ್ಲಿ ಎಂತ ಕಾವು
ಇದರಲ್ಲೇ ಎಲ್ಲವೂ  
 
||ಒಲವೇ ಫಲ ನೀ ಪಡೆದೆ
ಬಾಳ ಗುರಿಯ ಮೇಲೆ
ನಗೆ ತುಂಬಿದ ನಂದನದೆ 
ಸವಿ ಎಂದು ಜೇನನು ಬಿಡದೆ
ಒಲವೇ ಫಲ ನೀ ಪಡೆದೆ||
 
ಹೃದಯದ ಗೀತೆಯ ನಾ
ಹಾಡಿರೆ ಅದೆ ಭಾವನ.. 
ಕರುಳೆ.. ಒಲ್ಲದು ಕಣ್ಣಿಗೆ .. ಕರೆಯದು..
ಇದು ಜೂಜು ಇದೇ ಮೋಜು 
ವಿಧಿ ತಂದ ಎಲ್ಲ ಗೋಜು
ಹೊಣೆ ಯಾರೋ ಕಾಣೇನೂ ...  
ಒಲವೇ ಫಲ ನೀ ಪಡೆದೆ
ಆಆ... ... ಆಆ ...  
 
 

Olave Phalava Nee song lyrics from Kannada Movie Amara Bharathi starring Kalyan Kumar, Chandrakala,, Lyrics penned bySung by P Susheela, Music Composed by M Poornachandra Rao, film is Directed by B Krishan and film is released on 1971
Song Details Page Title
Lyricist:

.

ಗೀತರಚನೆಕಾರ:

.

Singers:

P Susheela

0
ಗಾಯಕರು:

ಪಿ.ಸುಶೀಲಾ

Director:

B Krishan

ನಿರ್ದೇಶಕ:

ಬಿ ಕ್ರಿಶನ್

Music Director:

M Poornachandra Rao

ಸಂಗೀತ ನಿರ್ದೇಶಕ:

ಎಂ ಪೂರ್ಣಚಂದ್ರ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ