ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ
ನನ್ನ ನಿನ್ನ ಈ ಕವನ
ಏಳೇಳು ಜನ್ಮದ ಪ್ರೀತಿಯ ಪಯಣ
ಹೇಳಲ್ಲ ನೂರು ಜನುಮವೆ ಕಳೆದರು
ನಮ್ಮ ಪ್ರೀತಿಯೆಂದು ಸೋಲದು
ನಾನೆಂದು ನಿನ್ನ ಪ್ರೀತಿಯ ನಾವಿಕ
ಸವಿ ಪ್ರೀತಿಗೆ ನಾನು ಸೋತಿಹೆ
ಸಿಹಿ ಪ್ರೇಮಕ್ಕೆ ನಾನು ಕರಗಿಹೆ
ನಾನೆಂದು ನಿನ್ನ ಪ್ರೀತಿಯ ಸೇವಕ
||ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ
ನನ್ನ ನಿನ್ನ ಈ ಕವನ
ಏಳೇಳು ಜನ್ಮದ ಪ್ರೀತಿಯ ಪಯಣ||
ನೀ ನನ್ನ ಬಾಳಿನ ಚೇತನ
ನಿನ್ನ ನಗುವೆ ನನ್ನ ಜೀವನ
ನಾನೆಂದು ನಿನ್ನ ಪ್ರೀತಿಯ ನಾಯಕ
ನೀ ನನ್ನ ಜೊತೆಗೆ ನಡೆದರೆ
ನನ್ನ ಲೋಕವೆ ನಾನು ಮರೆಯುವೆ
ನನ್ನ ಲೋಕಕ್ಕೆ ನೀನೆ ಸ್ಪೂರ್ತಿದಾಯಕ
ನೀ ನನ್ನ ಉಸಿರಲ್ಲಿ ಉಸಿರಾಗಿ ಉಸಿರ
ಬೆರೆತು ಉಸಿರಲಿ ಸೇರಿರುವೆ ನಾ
ನನ್ನೆದೆ ಮಿಡಿತಹಾಡುವುದೊಂದೆ
ಅದುವೆ ಎಂದಿಗೂ ನಿನ್ನಯ ಹೆಸರು
||ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ||
ನನ್ನನು ನಾನೆ ಮರೆತೆನು ನಿನ್ನ
ಪ್ರೀತಿಯ ಧ್ಯಾನದ ಹಾದಿಯಲಿಂದು
ನನ್ನಯ ಪ್ರೀತಿ ಬೆಳಗನು ಬೆಳಗಿ
ನನ್ನಯ ಬಾಳಿನ ತೇರಿನಲಿಂದು
||ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ
ನನ್ನ ನಿನ್ನ ಈ ಕವನ
ಏಳೇಳು ಜನ್ಮದ ಪ್ರೀತಿಯ ಪಯಣ||
ನಾ ಒಂದು ಮಾತು ನೀಡುವೆ
ನಿನ್ನ ಜೊತೆಗೆ ಎಂದು ನಿಲ್ಲುವೆ
ನಾನೆಂದು ನಿನ್ನ ಪ್ರೀತಿಯ ಗಾಯಕ
ಜೋಡಿಹಕ್ಕಿಯಂತೆ ಹಾರುವ
ಆಕಾಶವನ್ನು ಸೇರುವ
ಆ ಮೋಡದ ಮರೆಯಲ್ಲಿ ತೇಲಿ ಹೋಗುವ
ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ
ನನ್ನ ನಿನ್ನ ಈ ಕವನ
ಏಳೇಳು ಜನ್ಮದ ಪ್ರೀತಿಯ ಪಯಣ
ಹೇಳಲ್ಲ ನೂರು ಜನುಮವೆ ಕಳೆದರು
ನಮ್ಮ ಪ್ರೀತಿಯೆಂದು ಸೋಲದು
ನಾನೆಂದು ನಿನ್ನ ಪ್ರೀತಿಯ ನಾವಿಕ
ಸವಿ ಪ್ರೀತಿಗೆ ನಾನು ಸೋತಿಹೆ
ಸಿಹಿ ಪ್ರೇಮಕ್ಕೆ ನಾನು ಕರಗಿಹೆ
ನಾನೆಂದು ನಿನ್ನ ಪ್ರೀತಿಯ ಸೇವಕ
||ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ
ನನ್ನ ನಿನ್ನ ಈ ಕವನ
ಏಳೇಳು ಜನ್ಮದ ಪ್ರೀತಿಯ ಪಯಣ||
ನೀ ನನ್ನ ಬಾಳಿನ ಚೇತನ
ನಿನ್ನ ನಗುವೆ ನನ್ನ ಜೀವನ
ನಾನೆಂದು ನಿನ್ನ ಪ್ರೀತಿಯ ನಾಯಕ
ನೀ ನನ್ನ ಜೊತೆಗೆ ನಡೆದರೆ
ನನ್ನ ಲೋಕವೆ ನಾನು ಮರೆಯುವೆ
ನನ್ನ ಲೋಕಕ್ಕೆ ನೀನೆ ಸ್ಪೂರ್ತಿದಾಯಕ
ನೀ ನನ್ನ ಉಸಿರಲ್ಲಿ ಉಸಿರಾಗಿ ಉಸಿರ
ಬೆರೆತು ಉಸಿರಲಿ ಸೇರಿರುವೆ ನಾ
ನನ್ನೆದೆ ಮಿಡಿತಹಾಡುವುದೊಂದೆ
ಅದುವೆ ಎಂದಿಗೂ ನಿನ್ನಯ ಹೆಸರು
||ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ||
ನನ್ನನು ನಾನೆ ಮರೆತೆನು ನಿನ್ನ
ಪ್ರೀತಿಯ ಧ್ಯಾನದ ಹಾದಿಯಲಿಂದು
ನನ್ನಯ ಪ್ರೀತಿ ಬೆಳಗನು ಬೆಳಗಿ
ನನ್ನಯ ಬಾಳಿನ ತೇರಿನಲಿಂದು
||ನನ್ನ ನಿನ್ನ ಈ ಮಿಲನ
ಏಳೇಳು ಜನ್ಮದ ಪ್ರೀತಿಯ ಕವನ
ನನ್ನ ನಿನ್ನ ಈ ಕವನ
ಏಳೇಳು ಜನ್ಮದ ಪ್ರೀತಿಯ ಪಯಣ||
ನಾ ಒಂದು ಮಾತು ನೀಡುವೆ
ನಿನ್ನ ಜೊತೆಗೆ ಎಂದು ನಿಲ್ಲುವೆ
ನಾನೆಂದು ನಿನ್ನ ಪ್ರೀತಿಯ ಗಾಯಕ
ಜೋಡಿಹಕ್ಕಿಯಂತೆ ಹಾರುವ
ಆಕಾಶವನ್ನು ಸೇರುವ
ಆ ಮೋಡದ ಮರೆಯಲ್ಲಿ ತೇಲಿ ಹೋಗುವ