Cheluve Vadana Balige Kogide Lyrics

ಚೆಲುವಿನ ವದನ ಬಳಿಗೆ ಕೂಗಿದೆ Lyrics

in Aliya Devaru

in ಅಳಿಯ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಹ್ಹಾ ಹ್ಹ ಆ ಆ...(ಆಆಆ)
ಹೇ.ಹೇ.. (ಲಾಲಾ )
 
ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ
ಅರಳಿದ ನಯನ ಮನಸ ಕಾಡಿದೆ ಚೆನ್ನ
ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ . 
 
ಒಲವಿನಿಂದ ಸದಾ ನಗುತ
ಸುಖ ನೋಡು ಇದೇ ಎನುತಾ
ಅರಳಿದ ನಯನ ಮನಸ ಕಾಡಿದೆ ಚೆನ್ನ
 
ಹಿತವಾಗಿ ಬಳಿ ಬಂದು
ಲತೆಯಂತೇ ಬಳಸಿಗ
ಮೃದುವಾದ ಮಾತಿಂದ
ಮನದಾಸೆ ಹೇಳೀಗ
ಇನಿಯ ಸನಿಹ ಒಲಿದು
ಬರಲು ನುಡಿಗಳು
ಎದೆಯಲಿ ಕರಗಲು ಸೋತೆನು
 
|| ಚೆಲುವಿನ ವದನ ಬಳಿಗೆ
ಕೂಗಿದೆ ಚಿನ್ನ . 
ಒಲವಿನಿಂದ ಸದಾ ನಗುತ
ಸುಖ ನೋಡು ಇದೇ ಎನುತಾ
ಅರಳಿದ ನಯನ ಮನಸ ಕಾಡಿದೆ ಚೆನ್ನ…||
 
ದಿನರಾತ್ರಿ ನಾ ಕಂಡ ಕನಸೆಲ್ಲ ನನಸಾಗಿ
ದಿನವೆಂದೋ ನಾ ಕಾಣೇ
ನನ್ನಿನಿಯಾ ನಿನ್ನಾಣೆ
ಒಲಿದ ಜೀವ ಜೊತೆಯಲಿರಲು
ವರುಷವೂ ನಿಮಿಷವು
ಬದುಕಲಿ ಹರುಷವೂ
 
|| ಚೆಲುವಿನ ವದನ ಬಳಿಗೆ
ಕೂಗಿದೆ ಚಿನ್ನಅರಳಿದ ನಯನ
ಮನಸ ಕಾಡಿದೆ ಚೆನ್ನ
ಚೆಲುವಿನ ವದನ
ಬಳಿಗೆ ಕೂಗಿದೆ ಚಿನ್ನ .
ಒಲವಿನಿಂದ ಸದಾ ನಗುತ ಸುಖ
ನೋಡು ಇದೇ ಎನುತಾ
ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ…||
 
ಆಆಹ್ಹಾ ಹ್ಹ ಆ ಆ..
(ಆಆಆ) ಹೇ.ಹೇ.. (ಲಾಲಾ )
ಹೇ.ಹೇ.. (ಲಾಲಾ )

ಆಆಹ್ಹಾ ಹ್ಹ ಆ ಆ...(ಆಆಆ)
ಹೇ.ಹೇ.. (ಲಾಲಾ )
 
ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ
ಅರಳಿದ ನಯನ ಮನಸ ಕಾಡಿದೆ ಚೆನ್ನ
ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ . 
 
ಒಲವಿನಿಂದ ಸದಾ ನಗುತ
ಸುಖ ನೋಡು ಇದೇ ಎನುತಾ
ಅರಳಿದ ನಯನ ಮನಸ ಕಾಡಿದೆ ಚೆನ್ನ
 
ಹಿತವಾಗಿ ಬಳಿ ಬಂದು
ಲತೆಯಂತೇ ಬಳಸಿಗ
ಮೃದುವಾದ ಮಾತಿಂದ
ಮನದಾಸೆ ಹೇಳೀಗ
ಇನಿಯ ಸನಿಹ ಒಲಿದು
ಬರಲು ನುಡಿಗಳು
ಎದೆಯಲಿ ಕರಗಲು ಸೋತೆನು
 
|| ಚೆಲುವಿನ ವದನ ಬಳಿಗೆ
ಕೂಗಿದೆ ಚಿನ್ನ . 
ಒಲವಿನಿಂದ ಸದಾ ನಗುತ
ಸುಖ ನೋಡು ಇದೇ ಎನುತಾ
ಅರಳಿದ ನಯನ ಮನಸ ಕಾಡಿದೆ ಚೆನ್ನ…||
 
ದಿನರಾತ್ರಿ ನಾ ಕಂಡ ಕನಸೆಲ್ಲ ನನಸಾಗಿ
ದಿನವೆಂದೋ ನಾ ಕಾಣೇ
ನನ್ನಿನಿಯಾ ನಿನ್ನಾಣೆ
ಒಲಿದ ಜೀವ ಜೊತೆಯಲಿರಲು
ವರುಷವೂ ನಿಮಿಷವು
ಬದುಕಲಿ ಹರುಷವೂ
 
|| ಚೆಲುವಿನ ವದನ ಬಳಿಗೆ
ಕೂಗಿದೆ ಚಿನ್ನಅರಳಿದ ನಯನ
ಮನಸ ಕಾಡಿದೆ ಚೆನ್ನ
ಚೆಲುವಿನ ವದನ
ಬಳಿಗೆ ಕೂಗಿದೆ ಚಿನ್ನ .
ಒಲವಿನಿಂದ ಸದಾ ನಗುತ ಸುಖ
ನೋಡು ಇದೇ ಎನುತಾ
ಚೆಲುವಿನ ವದನ ಬಳಿಗೆ ಕೂಗಿದೆ ಚಿನ್ನ…||
 
ಆಆಹ್ಹಾ ಹ್ಹ ಆ ಆ..
(ಆಆಆ) ಹೇ.ಹೇ.. (ಲಾಲಾ )
ಹೇ.ಹೇ.. (ಲಾಲಾ )

Cheluve Vadana Balige Kogide song lyrics from Kannada Movie Aliya Devaru starring Srinath, Manjula,, Lyrics penned by R N Jayagopal Sung by S P Balasubrahmanyam, S Janaki, Music Composed by M Ranga Rao, film is Directed by C V Rajendran and film is released on 1979

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Director:

C V Rajendran

Music Director:

M Ranga Rao

ಸಂಗೀತ ನಿರ್ದೇಶಕ:

ಎಂ ರಂಗ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ