-
ಯಾರೊ ನೀನ್ಯಾರೊ ಅರೆ ಯಾರೊ ನೀನ್ಯಾರೊ
ನನ್ನ ಹೃದಯ ಕದ್ದವನು ಪ್ರೀತಿಯ ಭಾಷೆಯ ಬರೆದವನು
ಎಲ್ಲೊ ನೀನಿದ್ದೆ ಅರೆ ಹೇಗೊ ನೀ ಬಂದೆ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು
ಒಂದೇ ದಿನದಲ್ಲಿ ಒಂದೇ ಮಾತಿನಲ್ಲಿ
ನೂರು ಆಸೆಗಳ ನೀ ಮೂಡಿಸಿದೆ ಕಣ್ಣಲ್ಲಿ
ಯಾರೊ
ಯಾರೊ ನೀನ್ಯಾರೊ ಅರೆ ಯಾರೊ ನೀನ್ಯಾರೊ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು
ಸೋನೆ ಸುರಿದೆ ಇಲ್ಲ ನಮ್ಮ ಮಾತೆ ಮುಗಿದೆ ಇಲ್ಲ
ವಸಂತ ಬಂದೆ ಇಲ್ಲ ಕೋಗಿಲೆ ಧ್ವನಿಯು ಕೇಳಲಿಲ್ಲ
ಸೂರ್ಯ ಮುಳುಗೆ ಇಲ್ಲ ಹಾಲ ಚಂದ್ರ ಬೆಳಗಲಿಲ್ಲ
ವೀಣೆ ಮಿಡಿದೆ ಇಲ್ಲ ತಂತಿಯ ರಾಗ ಕೇಳಲಿಲ್ಲ
ಮನಸ್ಸು ನವಿಲಿನಂತೆ ಗರಿಗೆದರಿ ಕುಣಿದಿದೆ
ಹರೆಯ ಮಿತಿಮೀರಿ ನಿನ್ನ ಬಯಸ್ಸಿದೆ
ಯಾರೊ ನೀನು ಪ್ರಾಯದ ಊರಿಗೆ ಯಜಮಾನ
ಯಾರೊ
||ಯಾರೊ ನೀನ್ಯಾರೊ
ನನ್ನ ಹೃದಯ ಕದ್ದವನು ಪ್ರೀತಿಯ ಭಾಷೆಯ ಬರೆದವನು
ಎಲ್ಲೊ ನೀನಿದ್ದೆ ಅರೆ ಹೇಗೊ ನೀ ಬಂದೆ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು||
ಪ್ರೇಮಗೀತೆ ಬರೆದೆ ನನ್ನೆದೆಯ ಪುಟದಲಿ ನೀ
ಅಳಿಸದಂತ ನೆನಪು ಮನದಲ್ಲಿ ಮೂಡಿಸಿದೆ ನೀ
ನೀನು ಜಾದೂಗಾರ ಪ್ರೀತಿಯ ಜಾದೂ ಮಾಡಿಬಿಟ್ಟೆ
ಏನೊ ವರದಿಗಾರ ನನ್ನಲಿ ಮನೆಯ ಮಾಡಿಬಿಟ್ಟೆ
ಬಂಧಿಯಾಗುವಾಸೆ ನಿನ್ನ ಮನದ ಗೂಡಲಿ
ರಂಗೋಲಿ ಬಿಡಿಸುವಾಸೆ ನಿನ್ನ ಎದೆಯ ಮೇಲಿ ನಾ
ಯಾರೊ ನೀನು ಪ್ರಾಯದ ಊರಿಗೆ ಯಜಮಾನ
ಯಾರೊ
||ಯಾರೊ ನೀನ್ಯಾರೊ
ನನ್ನ ಹೃದಯ ಕದ್ದವನು ಪ್ರೀತಿಯ ಭಾಷೆಯ ಬರೆದವನು
ಎಲ್ಲೊ ನೀನಿದ್ದೆ ಅರೆ ಹೇಗೊ ನೀ ಬಂದೆ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು||
-
ಯಾರೊ ನೀನ್ಯಾರೊ ಅರೆ ಯಾರೊ ನೀನ್ಯಾರೊ
ನನ್ನ ಹೃದಯ ಕದ್ದವನು ಪ್ರೀತಿಯ ಭಾಷೆಯ ಬರೆದವನು
ಎಲ್ಲೊ ನೀನಿದ್ದೆ ಅರೆ ಹೇಗೊ ನೀ ಬಂದೆ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು
ಒಂದೇ ದಿನದಲ್ಲಿ ಒಂದೇ ಮಾತಿನಲ್ಲಿ
ನೂರು ಆಸೆಗಳ ನೀ ಮೂಡಿಸಿದೆ ಕಣ್ಣಲ್ಲಿ
ಯಾರೊ
ಯಾರೊ ನೀನ್ಯಾರೊ ಅರೆ ಯಾರೊ ನೀನ್ಯಾರೊ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು
ಸೋನೆ ಸುರಿದೆ ಇಲ್ಲ ನಮ್ಮ ಮಾತೆ ಮುಗಿದೆ ಇಲ್ಲ
ವಸಂತ ಬಂದೆ ಇಲ್ಲ ಕೋಗಿಲೆ ಧ್ವನಿಯು ಕೇಳಲಿಲ್ಲ
ಸೂರ್ಯ ಮುಳುಗೆ ಇಲ್ಲ ಹಾಲ ಚಂದ್ರ ಬೆಳಗಲಿಲ್ಲ
ವೀಣೆ ಮಿಡಿದೆ ಇಲ್ಲ ತಂತಿಯ ರಾಗ ಕೇಳಲಿಲ್ಲ
ಮನಸ್ಸು ನವಿಲಿನಂತೆ ಗರಿಗೆದರಿ ಕುಣಿದಿದೆ
ಹರೆಯ ಮಿತಿಮೀರಿ ನಿನ್ನ ಬಯಸ್ಸಿದೆ
ಯಾರೊ ನೀನು ಪ್ರಾಯದ ಊರಿಗೆ ಯಜಮಾನ
ಯಾರೊ
||ಯಾರೊ ನೀನ್ಯಾರೊ
ನನ್ನ ಹೃದಯ ಕದ್ದವನು ಪ್ರೀತಿಯ ಭಾಷೆಯ ಬರೆದವನು
ಎಲ್ಲೊ ನೀನಿದ್ದೆ ಅರೆ ಹೇಗೊ ನೀ ಬಂದೆ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು||
ಪ್ರೇಮಗೀತೆ ಬರೆದೆ ನನ್ನೆದೆಯ ಪುಟದಲಿ ನೀ
ಅಳಿಸದಂತ ನೆನಪು ಮನದಲ್ಲಿ ಮೂಡಿಸಿದೆ ನೀ
ನೀನು ಜಾದೂಗಾರ ಪ್ರೀತಿಯ ಜಾದೂ ಮಾಡಿಬಿಟ್ಟೆ
ಏನೊ ವರದಿಗಾರ ನನ್ನಲಿ ಮನೆಯ ಮಾಡಿಬಿಟ್ಟೆ
ಬಂಧಿಯಾಗುವಾಸೆ ನಿನ್ನ ಮನದ ಗೂಡಲಿ
ರಂಗೋಲಿ ಬಿಡಿಸುವಾಸೆ ನಿನ್ನ ಎದೆಯ ಮೇಲಿ ನಾ
ಯಾರೊ ನೀನು ಪ್ರಾಯದ ಊರಿಗೆ ಯಜಮಾನ
ಯಾರೊ
||ಯಾರೊ ನೀನ್ಯಾರೊ
ನನ್ನ ಹೃದಯ ಕದ್ದವನು ಪ್ರೀತಿಯ ಭಾಷೆಯ ಬರೆದವನು
ಎಲ್ಲೊ ನೀನಿದ್ದೆ ಅರೆ ಹೇಗೊ ನೀ ಬಂದೆ
ನನ್ನ ಮನಸ್ಸ ಗೆದ್ದವನು ನನ್ನ ಪ್ರೀತಿಯ ಮನ್ಮಥನು||
Yaaro Neenyaro song lyrics from Kannada Movie Alex starring Raj Kabadar, Rashmitha Shetty, Raghu Pandeshwar, Lyrics penned by Ankith Kumar Sung by Anuradha Bhat, Music Composed by Vinu Manasu, film is Directed by Raj Kabadar, Ankith Kumar and film is released on 2019