ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ್ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ….
ಯಾರ್ ಮಾತು ಅವನ ಬಗ್ಗೆ ಕೇಳಬ್ಯಾಡ್ರಿ
ಸೇರಿದ್ ಮಂದಿ ಕೆಟ್ ಹುಡುಗ ಅಂತಾರಿ…
ಹೌದು ಹೌದು….
|| ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ….
ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ….||
ಯಾವ್ ಹುಡುಗ ಸಿಗರೇಟ್
ಸೇದೋದಿಲ್ಲ ಹೇಳ್ರಿ…
ನಮ್ಮುಡುಗ ಸೇದೋದೇನು
ದೊಡ್ಡ ಮಾತ್ರೀ…
ಮಂದಿಯಂಗೆ ನಮ್ಮುಡುಗ
ಕುಡುಕನಲ್ರೀ…
ಬ್ಯಾಸೆರಾದಾಗೊಮ್ಮೆ
ಕುಡದ್ರೆ ಏನಾತ್ರೀ…
ಗೆಳೆಯರೆಲ್ಲಾ ಆಡೋವಾಗ
ತೆಪ್ಪಗೆನ್ರಿ ಕುಂಡುರ್ಲಾರದೆ
ಕಾಲ್ಸೇನು ಆಡ್ತಾನ್ರಿ…
ಮನೆಯಾಗೆಂದೂ ಮಾಂಸ
ಅವ ಮುಟ್ಟೇ ಇಲ್ರಿ…
ಕುಡಿದಾಗೇನೋ ಹೊರಗಿಂದೊರಗೆ
ತಿಂದು ಬರ್ತಾನ್ರಿ….(ತಿನ್ಲಿ ಬಿಡ್ರಿ….)
|| ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ….
ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ….||
ಪರ ಹೆಣ್ಣು ಕಣ್ಣೆತ್ತಿ ನೋಡೋವಲ್ರಿ…(ಶಭಾಷ್)
ಕುಡಿದಾಗ್ಯಾರು ಯಾರು ಏನ್ ಮಾಡ್ತಾರ್
ಹೆಂಗ್ ಹೇಳೋದ್ರಿ…(ಕೇಳಾಕೂಡ್ದಿಲ್ರಿ…)
ಊರೊಳಗೆ ಯಾವ ಹೆಣ್ಣು ಅವ ಮುಟ್ಟಲ್ರಿ
ಸ್ಟೆಪನಿಯೇನೋ ಇಟ್ಟವನಂತೆ
ನಾವ್ ಏನ್ ನೋಡಿಲ್ರಿ…(ಗೋವಿಂದಾ)
ಹುಡುಗನ್ಗ್ ಏನಿದ್ರೂ ಅವ ಹುಡುಗ್ರಿ…
ಹುಡುಗಿ ಏನೇ ಮಾಡಿದರೂ ನಡಿತೈತ್ರಿ
ನಿಮ್ ಹುಡುಗೀಗ್ ಒಟ್ನಲ್ಲಿ ಗಂಡು ಬೇಕ್ರಿ
ನಮ್ ಹುಡುಗುನಂಥ ಹುಡುಗ ಎಲ್ಲಿ ಸಿಗುತಾನ್ರಿ
(ಸೂಪರವ್ವಾ….)
|| ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ….
ಹುಡುಗ್ಹೆಂಗೇನಂತ ಯೋಚಿಸ್ಬ್ಯಾಡ್ರಿ
ಕಣ್ಣ ಮುಚ್ಚಿ ನಮ್ ಹುಡುಗುನಿಗ್ ಕನ್ಯ ಕೊಡ್ರಿ

Huduga Henge Antha song lyrics from Kannada Movie Aithalakkadi starring Ravichandran, Jaggesh, Sudeep, Lyrics penned by Gururaj Hoskote Sung by Gururaj Hoskote, Music Composed by Sadhu Kokila, film is Directed by J G Krishna and film is released on 2010