Ai Ai Aihole Lyrics

ಐ ಐ ಐಹೊಳೆ Lyrics

in Aihole

in ಐಹೊಳೆ

LYRIC

Song Details Page after Lyrice

ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ
 
ಒಂದನೆಯ ಪುಲಕೇಶಿಯ ಕನಸ್ಸು ಐಹೊಳೆ
ಬಾಗಲಕೋಟೆ ಕರಿಮಣ್ಣಿನ ಭಾಗ್ಯ ಐಹೊಳೆ
ಚಾಲುಕ್ಯರ ರಾಜಧಾನಿ ಇದೆ ಐಹೊಳೆ
ಕೆಂಪುಮರಳುಗಲ್ಲಿನ ಕಲೆಯೆ ಐಹೊಲೆ
ಇದು ಏಳು ನದಿಗಳ ನವರಾಜ ಮಣಿಗಳ
ಇದು ಏಳು ನದಿಗಳ ನವರಾಜ ಮಣಿಗಳ
ಮಂಗಳದ ಅಂಗಳ
ಶಿಲ್ಪಿಗೆ ಇದು ಶಾಲೆ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
 
ಎರಡನೆಯ ಪುಲಕೇಶಿ
ಚಾಲುಕ್ಯರ ಚಾಣಾಕ್ಷ ಚಕ್ರವರ್ತಿ
ದೊರೆಯ ಸಮರಕ್ಕೆ ಸೋಲಿಲ್ಲ
ಈ ದೊರೆಯ ಆಳ್ವಿಕೆಗೆ ಎದುರಿಲ್ಲ
ಜನರೆ ಈತನ ಮಂದಹಾಸ
ಕಲೆಗೆ ಈತನು ಮಹಾದಾಸ
ವಾಸ್ತುಶಿಲ್ಪ ಕಲೆಗೆ ಇದೆ  ಪ್ರಯೋಗಶಾಲೆ
ನೂರಾ ಇಪ್ಪತ್ತಾರು ದೇಗುಲಗಳ ಮಾಲೆ
 
ದುರ್ಗಾಚಪ್ಪರ ನಾಯ್ಡಾ ಲಡಕಾನ
ಗೌಡರ ಬೆಇಗೇರ ಮೇಗಟಿ ಅಂಬಿಗೇರ
ಉಚ್ಚಮಳ್ಳಿ ಜವರಪಡಿ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ
ಯೋಗಿನಾರಾಯಣ ತ್ರಯಂಬಕೇಶ್ವರ
ವಿರೂಪಾಕ್ಷ ಜೈನಗುಹ
ಗಳಗನಾಥ ಮೀನಬಸತಿ  ಬೌದ ಚೈತ್ಯಾಲಯ
ಸೂರ್ಯನಾರಾಯಣರ ರಾಮಲಿಂಗೇಶ್ವರ
ಉಚ್ಚಪ್ಪಯ್ಯ ಚುಕ್ಕಿ ಸಮೂಹ ಚಕ್ರಪಂಥಳ
ಶಿಲ್ಪಿಗೆ ಇದು ಶಾಲೆ
 
ಕನನ್ನಡವೆ ಆಡಳಿತದ ಭಾಷೆ  ಐಹೊಳೆ
ಕರ್ನಾಟಕ ಬಲೆಯೆಂಬ ಸೈನ್ಯ ಐಹೊಳೆ
ದೇಶವಿದೇಶಗಳ ನಡುವೆ ಸ್ಪಟಿಕ ಐಹೊಳೆ
ಸ್ತ್ರೀಯರಿಗು ಸಮಾನತೆಯ ತಂದ ಐಹೊಳೆ
ಇದು ಏಳು ನದಿಗಳ ನವರಾಜ ಮಣಿಗಳ
ಇದು ಏಳು ನದಿಗಳ ನವರಾಜ ಮಣಿಗಳ
ಮಂಗಳದ ಅಂಗಳ
ಶಿಲ್ಪಿಗೆ ಇದು ಶಾಲೆ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ

ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ
 
ಒಂದನೆಯ ಪುಲಕೇಶಿಯ ಕನಸ್ಸು ಐಹೊಳೆ
ಬಾಗಲಕೋಟೆ ಕರಿಮಣ್ಣಿನ ಭಾಗ್ಯ ಐಹೊಳೆ
ಚಾಲುಕ್ಯರ ರಾಜಧಾನಿ ಇದೆ ಐಹೊಳೆ
ಕೆಂಪುಮರಳುಗಲ್ಲಿನ ಕಲೆಯೆ ಐಹೊಲೆ
ಇದು ಏಳು ನದಿಗಳ ನವರಾಜ ಮಣಿಗಳ
ಇದು ಏಳು ನದಿಗಳ ನವರಾಜ ಮಣಿಗಳ
ಮಂಗಳದ ಅಂಗಳ
ಶಿಲ್ಪಿಗೆ ಇದು ಶಾಲೆ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
 
ಎರಡನೆಯ ಪುಲಕೇಶಿ
ಚಾಲುಕ್ಯರ ಚಾಣಾಕ್ಷ ಚಕ್ರವರ್ತಿ
ದೊರೆಯ ಸಮರಕ್ಕೆ ಸೋಲಿಲ್ಲ
ಈ ದೊರೆಯ ಆಳ್ವಿಕೆಗೆ ಎದುರಿಲ್ಲ
ಜನರೆ ಈತನ ಮಂದಹಾಸ
ಕಲೆಗೆ ಈತನು ಮಹಾದಾಸ
ವಾಸ್ತುಶಿಲ್ಪ ಕಲೆಗೆ ಇದೆ  ಪ್ರಯೋಗಶಾಲೆ
ನೂರಾ ಇಪ್ಪತ್ತಾರು ದೇಗುಲಗಳ ಮಾಲೆ
 
ದುರ್ಗಾಚಪ್ಪರ ನಾಯ್ಡಾ ಲಡಕಾನ
ಗೌಡರ ಬೆಇಗೇರ ಮೇಗಟಿ ಅಂಬಿಗೇರ
ಉಚ್ಚಮಳ್ಳಿ ಜವರಪಡಿ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ
ಯೋಗಿನಾರಾಯಣ ತ್ರಯಂಬಕೇಶ್ವರ
ವಿರೂಪಾಕ್ಷ ಜೈನಗುಹ
ಗಳಗನಾಥ ಮೀನಬಸತಿ  ಬೌದ ಚೈತ್ಯಾಲಯ
ಸೂರ್ಯನಾರಾಯಣರ ರಾಮಲಿಂಗೇಶ್ವರ
ಉಚ್ಚಪ್ಪಯ್ಯ ಚುಕ್ಕಿ ಸಮೂಹ ಚಕ್ರಪಂಥಳ
ಶಿಲ್ಪಿಗೆ ಇದು ಶಾಲೆ
 
ಕನನ್ನಡವೆ ಆಡಳಿತದ ಭಾಷೆ  ಐಹೊಳೆ
ಕರ್ನಾಟಕ ಬಲೆಯೆಂಬ ಸೈನ್ಯ ಐಹೊಳೆ
ದೇಶವಿದೇಶಗಳ ನಡುವೆ ಸ್ಪಟಿಕ ಐಹೊಳೆ
ಸ್ತ್ರೀಯರಿಗು ಸಮಾನತೆಯ ತಂದ ಐಹೊಳೆ
ಇದು ಏಳು ನದಿಗಳ ನವರಾಜ ಮಣಿಗಳ
ಇದು ಏಳು ನದಿಗಳ ನವರಾಜ ಮಣಿಗಳ
ಮಂಗಳದ ಅಂಗಳ
ಶಿಲ್ಪಿಗೆ ಇದು ಶಾಲೆ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ
ಐ ಐ ಐ
ಐ ಐ ಐ ಐಹೊಳೆ
ನೋಡಬನ್ನಿ ನೋಡಬನ್ನಿ
ಬನ್ನಿ ಬನ್ನಿ ನೋಡಬನ್ನಿ
ಐ ಐ ಐ

Ai Ai Aihole song lyrics from Kannada Movie Aihole starring Revanth Malige ,Pragati Surve, Vaidyanath Biradar , Lyrics penned by Hamsalekha Sung by Tejaswini Hamsalekha ,Gurukiran, Music Composed by , film is Directed by Ravindranath Sirivara and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ