Chora Priyachora Lyrics

ಚೋರ ಪ್ರಿಯ ಚೋರ Lyrics

in Agraja

in ಅಗ್ರಜ

LYRIC

Song Details Page after Lyrice

ಚೋರ ಪ್ರಿಯ ಚೋರ ಯಾಕೊ ಇನ್ನು ದೂರ
ಚೋರ ಪ್ರಿಯ ದೋಚೊ ನನ್ನ ಪೂರ
ಅಧರ ಚುಂಬನ ಮಧುರ ಚುಂಬನ
ನಾಭಿ ಚುಂಬನ ಹೃದಯ ಸ್ತುಂಭನ
ಕಣ ಕಣ ಬಯಸಿದೆ ಕೋಟಿ ಚುಂಬನ
ಚೋರ ಪ್ರಿಯ ಚೋರ ಯಾಕೊ ಇನ್ನು ದೂರ
 
ಎದೆಯಲ್ಲಿ ಬಿರುಗಾಳಿ ಬಿಸಿ ಬಿಸಿ ಉಸಿರಿನಲಿ
ತನುವಲ್ಲಿ ಜೋಕಾಲಿ ಸಿಹಿ ಸಿಹಿ ಅಮಲಿನಲಿ
ಸೆರೆಯಾದ ಪರಿಹಾರ ಕೊಡು ಬಾರಾ ಸರದಾರ
ನಡುಕವು ನಡುವಿನ ನಡುವಿನಲಿ
 
||ಚೋರ ಪ್ರಿಯ ಚೋರ ಯಾಕೊ ಇನ್ನು ದೂರ||
 
ಈ ಎಲ್ಲ ಮದರಂಗಿ ಬಳಿದಿವೆ ಬಯಕೆಗಳು
ನರನಾಡಿ ಸ್ವರ ಹಾಡಿ ಥರ ಥರ ಪಲುಕುಗಳು
ಹಿತವಾದ ಅಪರಾಧ ಶುರುಮಾಡೊ ಮುದದಿಂದ
ಮದನವ ಕದನವೆ ಬಲು ಸೊಗಸು
 
||ಚೋರ ಪ್ರಿಯ ದೋಚೊ ನನ್ನ ಪೂರ||

ಚೋರ ಪ್ರಿಯ ಚೋರ ಯಾಕೊ ಇನ್ನು ದೂರ
ಚೋರ ಪ್ರಿಯ ದೋಚೊ ನನ್ನ ಪೂರ
ಅಧರ ಚುಂಬನ ಮಧುರ ಚುಂಬನ
ನಾಭಿ ಚುಂಬನ ಹೃದಯ ಸ್ತುಂಭನ
ಕಣ ಕಣ ಬಯಸಿದೆ ಕೋಟಿ ಚುಂಬನ
ಚೋರ ಪ್ರಿಯ ಚೋರ ಯಾಕೊ ಇನ್ನು ದೂರ
 
ಎದೆಯಲ್ಲಿ ಬಿರುಗಾಳಿ ಬಿಸಿ ಬಿಸಿ ಉಸಿರಿನಲಿ
ತನುವಲ್ಲಿ ಜೋಕಾಲಿ ಸಿಹಿ ಸಿಹಿ ಅಮಲಿನಲಿ
ಸೆರೆಯಾದ ಪರಿಹಾರ ಕೊಡು ಬಾರಾ ಸರದಾರ
ನಡುಕವು ನಡುವಿನ ನಡುವಿನಲಿ
 
||ಚೋರ ಪ್ರಿಯ ಚೋರ ಯಾಕೊ ಇನ್ನು ದೂರ||
 
ಈ ಎಲ್ಲ ಮದರಂಗಿ ಬಳಿದಿವೆ ಬಯಕೆಗಳು
ನರನಾಡಿ ಸ್ವರ ಹಾಡಿ ಥರ ಥರ ಪಲುಕುಗಳು
ಹಿತವಾದ ಅಪರಾಧ ಶುರುಮಾಡೊ ಮುದದಿಂದ
ಮದನವ ಕದನವೆ ಬಲು ಸೊಗಸು
 
||ಚೋರ ಪ್ರಿಯ ದೋಚೊ ನನ್ನ ಪೂರ||

Chora Priyachora song lyrics from Kannada Movie Agraja starring Jaggesh, Darshan, Kamana Jetmalani, Lyrics penned by Kaviraj Sung by Sunitha, Music Composed by Nandan Raj, film is Directed by H M Srinandan and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ