ನಾನೆ ಬ್ರಹ್ಮ ನಾನೆ ವಿಷ್ಣು
ನಾನೆ ಮಹೇಶ್ವರ
ಶುದ್ರ ಪೂಜೆ ರುದ್ರ ಪೂಜೆ
ಎಲ್ಲಿ ನಿರಂತರ
ಸಂದೇಹ ಬೇಡ ನಿನಗೆ ನಾನೆ
ಹರ ಹರ
ದಿಟ್ಟವಾಗಿ ನೋಡಬೇಡ
ನಾನು ಭಯಂಕರ
ಘೋರ ಘೋರ ಅಘೋರ ಘೋರ
ಘೋರ ಘೋರ ಅಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ
ಕೈಯಲ್ಲಿ ಮಂತ್ರದಂಡ
ಅಕ್ಕಪಕ್ಕ ರುಂಡಮುಂಡ
ಕಾಲನಿಗೆ ಕಾಲದಂಡ
ಕಣ್ಣುಬಿಟ್ಟರಂತು ಕೆಂಡ
ಪ್ರೀತಿ ಪ್ರೇಮ ಸ್ನೇಹ ಬಂಧ
ಎಲ್ಲ ನಶ್ವರ (ನಶ್ವರ)
ಅದಕೆ ನೋಡು ಧ್ಯಾನದಲ್ಲಿ
ಕುಳಿತ ಈಶ್ವರ (ಈಶ್ವರ)
ಪ್ರೀತಿ ಪ್ರೇಮ ಸ್ನೇಹ ಬಂಧ
ಎಲ್ಲ ನಶ್ವರ
ಅದಕೆ ನೋಡು ಧ್ಯಾನದಲ್ಲಿ
ಕುಳಿತ ಈಶ್ವರ
ಶೂಲ ತ್ರಿಶೂಲ
ಕೈಯಲ್ಲಿ ಕಪಾಲ
ಇದೆಲ್ಲ ಮಂತ್ರಜಾಲ
ಆ ಶಿವನು ಮಾಡೊ ಲೀಲ
||ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ||
ನಾನು ಎಂಬ ಮೋಹ ತೊರೆದು
ಮೈಯ್ಯತುಂಬ ಬೂದಿ ಬಳಿದು
ಜಡೆಯ ಶಿರದ ಮೇಲೆ ಕಟ್ಟಿ
ಮತ್ತೆ ಬರದೆ ಇರಲು ಹುಟ್ಟಿ
ಹುಟ್ಟು ಎಂದ ಮೇಲೆ
ಇಲ್ಲಿ ಸಾವು ನಿಶ್ಚಿತ (ನಿಶ್ಚಿತ)
ನಾನು ನೀನು ಯಾರು ಇಲ್ಲ
ಇಲ್ಲಿ ಶಾಶ್ವತ (ಶಾಶ್ವತ)
ಹುಟ್ಟು ಎಂದ ಮೇಲೆ
ಇಲ್ಲಿ ಸಾವು ನಿಶ್ಚಿತ
ನಾನು ನೀನು ಯಾರು ಇಲ್ಲ
ಇಲ್ಲಿ ಶಾಶ್ವತ
ಸ್ಮಶಾನದಲ್ಲಿ ವಾಸ
ನಾನಿದ್ದಲ್ಲೇ ಕೈಲಾಸ
ಈ ಲೋಕವೆಲ್ಲ ಮೋಸ
ಆಗುತ್ತೆ ಸರ್ವನಾಶ
||ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ||
||ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ||
ನಾನೆ ಬ್ರಹ್ಮ ನಾನೆ ವಿಷ್ಣು
ನಾನೆ ಮಹೇಶ್ವರ
ಶುದ್ರ ಪೂಜೆ ರುದ್ರ ಪೂಜೆ
ಎಲ್ಲಿ ನಿರಂತರ
ಸಂದೇಹ ಬೇಡ ನಿನಗೆ ನಾನೆ
ಹರ ಹರ
ದಿಟ್ಟವಾಗಿ ನೋಡಬೇಡ
ನಾನು ಭಯಂಕರ
ಘೋರ ಘೋರ ಅಘೋರ ಘೋರ
ಘೋರ ಘೋರ ಅಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ
ಕೈಯಲ್ಲಿ ಮಂತ್ರದಂಡ
ಅಕ್ಕಪಕ್ಕ ರುಂಡಮುಂಡ
ಕಾಲನಿಗೆ ಕಾಲದಂಡ
ಕಣ್ಣುಬಿಟ್ಟರಂತು ಕೆಂಡ
ಪ್ರೀತಿ ಪ್ರೇಮ ಸ್ನೇಹ ಬಂಧ
ಎಲ್ಲ ನಶ್ವರ (ನಶ್ವರ)
ಅದಕೆ ನೋಡು ಧ್ಯಾನದಲ್ಲಿ
ಕುಳಿತ ಈಶ್ವರ (ಈಶ್ವರ)
ಪ್ರೀತಿ ಪ್ರೇಮ ಸ್ನೇಹ ಬಂಧ
ಎಲ್ಲ ನಶ್ವರ
ಅದಕೆ ನೋಡು ಧ್ಯಾನದಲ್ಲಿ
ಕುಳಿತ ಈಶ್ವರ
ಶೂಲ ತ್ರಿಶೂಲ
ಕೈಯಲ್ಲಿ ಕಪಾಲ
ಇದೆಲ್ಲ ಮಂತ್ರಜಾಲ
ಆ ಶಿವನು ಮಾಡೊ ಲೀಲ
||ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ||
ನಾನು ಎಂಬ ಮೋಹ ತೊರೆದು
ಮೈಯ್ಯತುಂಬ ಬೂದಿ ಬಳಿದು
ಜಡೆಯ ಶಿರದ ಮೇಲೆ ಕಟ್ಟಿ
ಮತ್ತೆ ಬರದೆ ಇರಲು ಹುಟ್ಟಿ
ಹುಟ್ಟು ಎಂದ ಮೇಲೆ
ಇಲ್ಲಿ ಸಾವು ನಿಶ್ಚಿತ (ನಿಶ್ಚಿತ)
ನಾನು ನೀನು ಯಾರು ಇಲ್ಲ
ಇಲ್ಲಿ ಶಾಶ್ವತ (ಶಾಶ್ವತ)
ಹುಟ್ಟು ಎಂದ ಮೇಲೆ
ಇಲ್ಲಿ ಸಾವು ನಿಶ್ಚಿತ
ನಾನು ನೀನು ಯಾರು ಇಲ್ಲ
ಇಲ್ಲಿ ಶಾಶ್ವತ
ಸ್ಮಶಾನದಲ್ಲಿ ವಾಸ
ನಾನಿದ್ದಲ್ಲೇ ಕೈಲಾಸ
ಈ ಲೋಕವೆಲ್ಲ ಮೋಸ
ಆಗುತ್ತೆ ಸರ್ವನಾಶ
||ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ||
||ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ
ಘೋರ ಘೋರ ಘೋರ ಘೋರ ಘೋರ
ಅಘೋರ ಘೋರ ಘೋರ ಘೋರ ಘೋರ||
Aghora song lyrics from Kannada Movie Aghora starring Dravya Shetty, Punith Gowda, Rachana Dasrath, Lyrics penned by Ajay Kumar Sung by Akshay badamane, C H Harish, Music Composed by V Nagendra Prasad, film is Directed by N S Pramod Raj and film is released on 2022