ಓಂ ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರೂಕಮಿವ ಬಂಧನಾನ್
ಮೃತ್ಯೋಮ್ರಕ್ಷೀಯ ಮಾಮೃತಾತ್
ಮೃತ್ಯುಂಜಯಾಯ ರುದ್ರಾಯ
ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ
ಮಹಾದೇವಾಯ ತೇ ನಮಃ
ಹರಹರ ಶಂಭೋ ಶಂಕರ
ಹರಹರ ಶಂಭೋ
ಸುಡುಗಾಡು ನಡೆದಾಡೋ ಕೈಲಾಸ
ಭಗವಂತ ಆಗೇದ ನರಮನ್ನ
ಪಂಚಭೂತಗಳ ಮುಷ್ಟಿಯಲ್ಲಿ
ಹಿಡಿದಂಥ ರುದ್ರರಿವರು
ಯೋಗನಿದ್ರೆಯಲು ಅಂತರಾತ್ಮ
ಗುನುಗೋದು ಒಂದೆ ಹೆಸರು
ಹರಹರ ಶಂಭೋ.....
ಕಾಮ ಕ್ರೋಧ ಲೋಭ
ಮತ್ಸರ ಮದವನ್ನ
ಸುಟ್ಟು ಬೂದಿಗೈದ
ಸಿದ್ದರು ಇವರಣ್ಣ
ಶಿವಶಂಭೋ
ಹರಹರ ಶಿವಶಂಭೋ
ದಟ್ಟವಾಗಿ ಬೆಳೆದ
ಕೆಂಜೆಡೆ ಶಿವರೂಪ
ಬಳಿದುಕೊಂಡ ಭಸ್ಮ
ಭೈರವನ ಪ್ರತಿರೂಪ
ಧ್ಯಾನಮೌನದಲ್ಲಿ
ನಿತ್ಯ ಯೋಗಾಸನ
ಏಕಚಿತ್ತದಲ್ಲಿ ವೇದ ಪಾರಾಯಣ
ಕುಂಭಮೇಳದಲಿ
ಮಿಂದು ಗಂಗೆಯಲಿ
ಹರನ ಕಾಣುವವರು
ಜಂಬದಿಂದ ಶಿವಶಂಭುಲಿಂಗ
ತಾನೆಂದುಕೊಳ್ಳುವವರು
ಹರಹರ ಶಂಭೋ.....
ರಾಶಿ ರಾಶಿ ಹೆಣ
ಕಂಡಾಗ ಸಂತೋಷ
ರಕ್ತ ಹೀರೋ ಖುಷಿ
ತಿನ್ನುತ್ತ ನರಮಾಂಸ
ಶಿವಶಂಭೋ
ಹರಹರ ಶಿವಶಂಭೋ
ನಾಟ್ಯವಾಡುತಿರಲು
ಢಮರುಗದ ಹಿಮ್ಮೇಳ
ಅಷ್ಟದಿಕ್ಕುಗಳಲು
ಅಲ್ಲೋಕ ಕಲ್ಲೋಲ
ಕೊರಳ ರುದ್ರಾಕ್ಷಿಯೆ
ಭುವನವ ತೋರಿದೆ
ಮಂತ್ರ ಪಂಚಾಕ್ಷರಿ ಗಗನವ ಏರಿದೆ
ಹರನ ಪಾದದಲಿ ಲೀನವಾದಾಗ
ನರನ ಕೊನೆಯ ಉಸಿರು
ಚರಮಗೀತೆ ಮೊಳಮೊಳಗುತಿರಲು
ನಿಲ್ಲುವುದು ನವಿರು ನವಿರು
ಹರಹರ ಶಂಭೋ...
ಓಂ ತ್ರ್ಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರೂಕಮಿವ ಬಂಧನಾನ್
ಮೃತ್ಯೋಮ್ರಕ್ಷೀಯ ಮಾಮೃತಾತ್
ಮೃತ್ಯುಂಜಯಾಯ ರುದ್ರಾಯ
ನೀಲಕಂಠಾಯ ಶಂಭವೇ
ಅಮೃತೇಶಾಯ ಸರ್ವಾಯ
ಮಹಾದೇವಾಯ ತೇ ನಮಃ
ಹರಹರ ಶಂಭೋ ಶಂಕರ
ಹರಹರ ಶಂಭೋ
ಸುಡುಗಾಡು ನಡೆದಾಡೋ ಕೈಲಾಸ
ಭಗವಂತ ಆಗೇದ ನರಮನ್ನ
ಪಂಚಭೂತಗಳ ಮುಷ್ಟಿಯಲ್ಲಿ
ಹಿಡಿದಂಥ ರುದ್ರರಿವರು
ಯೋಗನಿದ್ರೆಯಲು ಅಂತರಾತ್ಮ
ಗುನುಗೋದು ಒಂದೆ ಹೆಸರು
ಹರಹರ ಶಂಭೋ.....
ಕಾಮ ಕ್ರೋಧ ಲೋಭ
ಮತ್ಸರ ಮದವನ್ನ
ಸುಟ್ಟು ಬೂದಿಗೈದ
ಸಿದ್ದರು ಇವರಣ್ಣ
ಶಿವಶಂಭೋ
ಹರಹರ ಶಿವಶಂಭೋ
ದಟ್ಟವಾಗಿ ಬೆಳೆದ
ಕೆಂಜೆಡೆ ಶಿವರೂಪ
ಬಳಿದುಕೊಂಡ ಭಸ್ಮ
ಭೈರವನ ಪ್ರತಿರೂಪ
ಧ್ಯಾನಮೌನದಲ್ಲಿ
ನಿತ್ಯ ಯೋಗಾಸನ
ಏಕಚಿತ್ತದಲ್ಲಿ ವೇದ ಪಾರಾಯಣ
ಕುಂಭಮೇಳದಲಿ
ಮಿಂದು ಗಂಗೆಯಲಿ
ಹರನ ಕಾಣುವವರು
ಜಂಬದಿಂದ ಶಿವಶಂಭುಲಿಂಗ
ತಾನೆಂದುಕೊಳ್ಳುವವರು
ಹರಹರ ಶಂಭೋ.....
ರಾಶಿ ರಾಶಿ ಹೆಣ
ಕಂಡಾಗ ಸಂತೋಷ
ರಕ್ತ ಹೀರೋ ಖುಷಿ
ತಿನ್ನುತ್ತ ನರಮಾಂಸ
ಶಿವಶಂಭೋ
ಹರಹರ ಶಿವಶಂಭೋ
ನಾಟ್ಯವಾಡುತಿರಲು
ಢಮರುಗದ ಹಿಮ್ಮೇಳ
ಅಷ್ಟದಿಕ್ಕುಗಳಲು
ಅಲ್ಲೋಕ ಕಲ್ಲೋಲ
ಕೊರಳ ರುದ್ರಾಕ್ಷಿಯೆ
ಭುವನವ ತೋರಿದೆ
ಮಂತ್ರ ಪಂಚಾಕ್ಷರಿ ಗಗನವ ಏರಿದೆ
ಹರನ ಪಾದದಲಿ ಲೀನವಾದಾಗ
ನರನ ಕೊನೆಯ ಉಸಿರು
ಚರಮಗೀತೆ ಮೊಳಮೊಳಗುತಿರಲು
ನಿಲ್ಲುವುದು ನವಿರು ನವಿರು
ಹರಹರ ಶಂಭೋ...
Ome Thrayambakam Yajamahe song lyrics from Kannada Movie Aghora starring Shobhraj, Krishna Reddy, Hosur Babu, Lyrics penned by Hrudaya Shiva Sung by , Music Composed by S P Raj, film is Directed by Anil Naidu and film is released on 1999