ಮನಸ್ಸು ಜಾರಿದೆ ಹಿಂದೆ ಹಿಂದೆ ಅಲೆದಿದೆ
ಹೃದಯ ಯಾಕೊ ಈಗ ಮಾತು ಕೇಳದೆ
ಹೇಳದೆ ಕೇಳದೆ ಪ್ರೀತಿಯು ಹುಟ್ಟಿದೆ
ಪ್ರೀತಿಗು ಹ್ಯಾಪಿ ಬರ್ತ್ಡೆ ಹೇಳಬೇಕಿದೆ
ಆ ದೇವರು ನಂಗೆ ಕೊಟ್ಟೆ ಬಿಟ್ಟ ಒಂದು ವರನ
ನನ್ನ ಮುಂದೆ ಬಿಟ್ಟ ದಸರ ಬೊಂಬೆನ
ಇವಳ ಕಣ್ಣಿನಲ್ಲಿ ಕಣ್ಣನಿಟ್ಟು ಸೋತುಹೋದೆ ನಾ
ನಂಗ್ ಗೊತ್ತಿಲ್ದಂಗೆ ಇಷ್ಟಪಟ್ಟು ಕೊಟ್ಟೆ ಪ್ರೀತಿನ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಿನವು ಉಡುಗೊರೆ ನೀಡುವೆನು ರಾತ್ರಿ ಲಾಲಿಯ ಹಾಡುವೆನು
ತಾಯಿ ಮಮತೆ ನೀಡುವೆನು ತಂದೆ ಅಂತೆ ಕಾಯುವೆನು
ಎಲ್ಲಮ್ಮನ ಜಾತ್ರೆಯಲಿ ಹಳದಿಯ ಸೀರೆಯ ನಿನಗಾಗಿ ತರುವೆ
ಉಸಿರು ಇರೋವರ್ಗು ಈ ನಿನ್ನ ಜೀವಕ್ಕೆ ಜೊತೆಯಾಗೆ ಇರುವೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಿನವು ನಿನ್ನದೆ ಗುಣಗಾನ ಜೀವಕ್ಕೆ ನೀನೆ ವರದಾನ
ನೀನೆ ನನಗೆ ಬಹುಮಾನ ಮಾಡುವೆ ನಿನ್ನ ಜೋಪಾನ
ಊರ ಸಂತೆಯಲಿ ಗಿಣಿಶಾಸ್ತ್ರ ಕೇಳಿದೆ ನುಡಿತಿತ್ತು ಆಗ
ದಂತದ ಗೊಂಬೆಯು ಹುಡುಕುತ್ತ ಬರುವಳು ನಿಜವಾಯ್ತು ಈಗ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ಮನಸ್ಸು ಜಾರಿದೆ ಹಿಂದೆ ಹಿಂದೆ ಅಲೆದಿದೆ
ಹೃದಯ ಯಾಕೊ ಈಗ ಮಾತು ಕೇಳದೆ
ಹೇಳದೆ ಕೇಳದೆ ಪ್ರೀತಿಯು ಹುಟ್ಟಿದೆ
ಪ್ರೀತಿಗು ಹ್ಯಾಪಿ ಬರ್ತ್ಡೆ ಹೇಳಬೇಕಿದೆ
ಆ ದೇವರು ನಂಗೆ ಕೊಟ್ಟೆ ಬಿಟ್ಟ ಒಂದು ವರನ
ನನ್ನ ಮುಂದೆ ಬಿಟ್ಟ ದಸರ ಬೊಂಬೆನ
ಇವಳ ಕಣ್ಣಿನಲ್ಲಿ ಕಣ್ಣನಿಟ್ಟು ಸೋತುಹೋದೆ ನಾ
ನಂಗ್ ಗೊತ್ತಿಲ್ದಂಗೆ ಇಷ್ಟಪಟ್ಟು ಕೊಟ್ಟೆ ಪ್ರೀತಿನ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಿನವು ಉಡುಗೊರೆ ನೀಡುವೆನು ರಾತ್ರಿ ಲಾಲಿಯ ಹಾಡುವೆನು
ತಾಯಿ ಮಮತೆ ನೀಡುವೆನು ತಂದೆ ಅಂತೆ ಕಾಯುವೆನು
ಎಲ್ಲಮ್ಮನ ಜಾತ್ರೆಯಲಿ ಹಳದಿಯ ಸೀರೆಯ ನಿನಗಾಗಿ ತರುವೆ
ಉಸಿರು ಇರೋವರ್ಗು ಈ ನಿನ್ನ ಜೀವಕ್ಕೆ ಜೊತೆಯಾಗೆ ಇರುವೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಿನವು ನಿನ್ನದೆ ಗುಣಗಾನ ಜೀವಕ್ಕೆ ನೀನೆ ವರದಾನ
ನೀನೆ ನನಗೆ ಬಹುಮಾನ ಮಾಡುವೆ ನಿನ್ನ ಜೋಪಾನ
ಊರ ಸಂತೆಯಲಿ ಗಿಣಿಶಾಸ್ತ್ರ ಕೇಳಿದೆ ನುಡಿತಿತ್ತು ಆಗ
ದಂತದ ಗೊಂಬೆಯು ಹುಡುಕುತ್ತ ಬರುವಳು ನಿಜವಾಯ್ತು ಈಗ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ
ದಸರ ಗೊಂಬೆ ಕಣೊ ದಸರ ಗೊಂಬೆ ಕಣೊ
ದಸರ ಬೊಂಬೆ ಇವಳೇನೆ