Sathyakke Saavadare Lyrics

ಸತ್ಯಕ್ಕೆ ಸಾವಾದರೆ Lyrics

in Adhipathi

in ಅಧಿಪತಿ

LYRIC

Song Details Page after Lyrice

-
ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ
ಹೂವೆಲ್ಲ ಮುಳ್ಳಾದರೆ ಈ ಲೋಕ ಹಾವಾಗದೆ
ಏಕೆ ಹೀಗೆ ಬಾಳುವೆ ಬದುಕೆ ಇರುವ ಹೆಣದಂತೆ
ದೂರ್ತರನ್ನು  ಮೆಟ್ಟಿದಾಗ ವಿಜಯಮಾಲೆ ನಿನಗಂತೆ
ಸಿಡಿವ ಕಿಡಿಯು ಲೋಕದಲ್ಲಿ ನೀನಾದಾಗ
ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ
 
ಜಾಲವನ್ನು ಹಾಸಿರೆ ಸುತ್ತ ಸಂಚು ವಂಚನೆ
ಪ್ರೀತಿ ಮಮತೆ ಎಲ್ಲವು ಇಲ್ಲಿ ಬರಿಯ ಕಲ್ಪನೆ
ನ್ಯಾಯವನ್ನು ಕಾಣದೆ ನರಳುತ್ತಿರಲು ನ್ಯಾಯವೆ
ಯಾರಿಗೆಂದು ಹೇಳುವೆ ನಿನ್ನ ಮನದ ವೇದನೆ
ಎಂಥ ಬದುಕಿದು ಎಂತ ನರಕದೆ ಅವರ ಅಳುವಲ್ಲಿ ಇವರ ನಗುವಿದೆ
ಜಗದ ಬದುಕು ಸ್ವಾರ್ಥಕ್ಕುಂಟು ಶಾಂತಿಗಿಲ್ಲ
 
||ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ||
 
ಕ್ರೂರಮೃಗವು ಗೋವಿನ ವೇಷವನ್ನು ಹಾಕಿದೆ
ಲೋಕದಿಂದು ಮೋಸದ ರಂಗಮಂಚವಾಗಿದೆ
ಸ್ವಾರ್ಥ ಪರರ ಆಟದಿ ಧರ್ಮವಿಂದು ಸೋತಿದೆ
ಸತ್ಯವನ್ನು ಮಿಥ್ಯವು ಇಂದು ಮೆಟ್ಟಿ ನಿಂತಿದೆ
ನಿನ್ನ ಗುಡುಗಲಿ ದರ್ಪ ಅಡಗಲಿ
ಸತ್ಯ ಉಳಿಯದು ಮಿಥ್ಯ ಅಳಿಯಲಿ
ಗೆಲುವು ನಿನಗೆ ಧೈರ್ಯದಿಂದ ನುಗ್ಗಿದಾಗ
 
||ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ
ಹೂವೆಲ್ಲ ಮುಳ್ಳಾದರೆ ಈ ಲೋಕ ಹಾವಾಗದೆ
ಏಕೆ ಹೀಗೆ ಬಾಳುವೆ ಬದುಕೆ ಇರುವ ಹೆಣದಂತೆ
ದೂರ್ತರನ್ನು  ಮೆಟ್ಟಿದಾಗ ವಿಜಯಮಾಲೆ ನಿನಗಂತೆ
ಸಿಡಿವ ಕಿಡಿಯು ಲೋಕದಲ್ಲಿ ನೀನಾದಾಗ
ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ||
 

-
ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ
ಹೂವೆಲ್ಲ ಮುಳ್ಳಾದರೆ ಈ ಲೋಕ ಹಾವಾಗದೆ
ಏಕೆ ಹೀಗೆ ಬಾಳುವೆ ಬದುಕೆ ಇರುವ ಹೆಣದಂತೆ
ದೂರ್ತರನ್ನು  ಮೆಟ್ಟಿದಾಗ ವಿಜಯಮಾಲೆ ನಿನಗಂತೆ
ಸಿಡಿವ ಕಿಡಿಯು ಲೋಕದಲ್ಲಿ ನೀನಾದಾಗ
ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ
 
ಜಾಲವನ್ನು ಹಾಸಿರೆ ಸುತ್ತ ಸಂಚು ವಂಚನೆ
ಪ್ರೀತಿ ಮಮತೆ ಎಲ್ಲವು ಇಲ್ಲಿ ಬರಿಯ ಕಲ್ಪನೆ
ನ್ಯಾಯವನ್ನು ಕಾಣದೆ ನರಳುತ್ತಿರಲು ನ್ಯಾಯವೆ
ಯಾರಿಗೆಂದು ಹೇಳುವೆ ನಿನ್ನ ಮನದ ವೇದನೆ
ಎಂಥ ಬದುಕಿದು ಎಂತ ನರಕದೆ ಅವರ ಅಳುವಲ್ಲಿ ಇವರ ನಗುವಿದೆ
ಜಗದ ಬದುಕು ಸ್ವಾರ್ಥಕ್ಕುಂಟು ಶಾಂತಿಗಿಲ್ಲ
 
||ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ||
 
ಕ್ರೂರಮೃಗವು ಗೋವಿನ ವೇಷವನ್ನು ಹಾಕಿದೆ
ಲೋಕದಿಂದು ಮೋಸದ ರಂಗಮಂಚವಾಗಿದೆ
ಸ್ವಾರ್ಥ ಪರರ ಆಟದಿ ಧರ್ಮವಿಂದು ಸೋತಿದೆ
ಸತ್ಯವನ್ನು ಮಿಥ್ಯವು ಇಂದು ಮೆಟ್ಟಿ ನಿಂತಿದೆ
ನಿನ್ನ ಗುಡುಗಲಿ ದರ್ಪ ಅಡಗಲಿ
ಸತ್ಯ ಉಳಿಯದು ಮಿಥ್ಯ ಅಳಿಯಲಿ
ಗೆಲುವು ನಿನಗೆ ಧೈರ್ಯದಿಂದ ನುಗ್ಗಿದಾಗ
 
||ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ
ಹೂವೆಲ್ಲ ಮುಳ್ಳಾದರೆ ಈ ಲೋಕ ಹಾವಾಗದೆ
ಏಕೆ ಹೀಗೆ ಬಾಳುವೆ ಬದುಕೆ ಇರುವ ಹೆಣದಂತೆ
ದೂರ್ತರನ್ನು  ಮೆಟ್ಟಿದಾಗ ವಿಜಯಮಾಲೆ ನಿನಗಂತೆ
ಸಿಡಿವ ಕಿಡಿಯು ಲೋಕದಲ್ಲಿ ನೀನಾದಾಗ
ಸತ್ಯಕ್ಕೆ ಸಾವಾದರೆ  ನ್ಯಾಯಕ್ಕೆ ನೋವಾಗದೆ||
 

Sathyakke Saavadare song lyrics from Kannada Movie Adhipathi starring Devaraj, Rockline Venkatesh, Girija, Lyrics penned by Geethapriya Sung by S P Balasubrahmanyam, Music Composed by Vijayanand, film is Directed by N Omprakash Rao and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ