Anjali Anjali Lyrics

ಅಂಜಲಿ ಅಂಜಲಿ Lyrics

in Adbhutha

in ಅದ್ಭುತ

LYRIC

-
ಅಂಜಲಿ ಅಂಜಲಿ ನಿನ್ನ ಕಂಡ ಕೂಡ್ಲೆ
ಯಾಕಿಂಗೆ ಆದೆ ನಾ ಅಂಜುಬುರುಕ
ಕಣ್ಣಿಂದ ಕಣ್ಣಿಗೆ ಕನ್ನ ಹಾಕುತ್ತೀನಿ
ಸರಿಸು ಸರಿಸು ನಾಚಿಕೆ ಎಂಬ ಬುರುಕ
ಯಾವನೋ ಕೆತ್ತಿಹೋದನೊ ಆಹ ಇಂತಹ ಚರ್ಮ ಬೊಂಬೆಯ
ಕತ್ತಿಯು ಎದೆಗೆ ಚುಚ್ಚುವ ಹಾಗೆ ಹೇಳಲ ಒಂದು ಆಸೆಯ
ಮಿಂಚು ಹೊಡೆದ ಹಂಗೆ ಆಯ್ತು ಕಣ್ಣಿನ ಒಂದು ಏಟಿಗೆ
ಎಷ್ಟೆ ನೀನು ಸ್ಟ್ರಿಕ್ಟು ಆದ್ರು  ಕಾಯುವೆ ಡೈಲಿ ಭೇಟಿಗೆ
ಅಚ್ಚ ಮೇನೆ ಪ್ಯಾರ್‌ ಕಿಯ ಲುಚ್ಚ ಕಾಮ್‌ ನೆಹಿ ಕಿಯ
ಒಂದು ಸತಿ ಯೂ ಟರ್ನ್‌ ಮಾಡೆ ಮಾಡೆ ಮಾಡೆ
ಅಚ್ಚ ಮೇನೆ ಪ್ಯಾರ್‌ ಕಿಯ ಲುಚ್ಚ ಕಾಮ್‌ ನೆಹಿ ಕಿಯ
ಒಂದು ಸತಿ ಯೂ ಟರ್ನ್‌ ಮಾಡೆ ಮಾಡೆ ಮಾಡೆ
 
ಯಾವ ವಿಜ್ಞಾನಿಯು ಕಂಡುಹಿಡಿದನೊ
ಸೊಗಸುಗಾತಿ ಫೇಸ್‌ ಕಟ್ಟನು
ಯಾವ ಅಸ್ಟ್ರೊಲಜರ್‌ ತಿದ್ದಿ ಬರೆದನೊ
ಇವಳ ಜಾತಕದ ರತಿ ಗುಟ್ಟನು
ಏ ತಲೆಯ ಚಕ್ಕರು ಇವಳು ಎಷ್ಟು ಸಾವಿರ ವರ್ಷದ ಜಾನಿ ವಾಕರು
ಆಹ ಎಂತ ಅಪ್ಸರೆ ಮೆದುಳೆ ತಿರುಗಮುರುಗ ಆಯಿತು
ಹೀರೊ ಇಂಟ್ರೊಡಕ್ಷನ್ನು ಹುಡುಗಿ ಬೆನ್ನು ಹಿಡಿದುಹೋಯ್ತು ಹೋಯ್ತು
ರಾತ್ರಿ ಬಿಸಿಲು ಹೆಚ್ಚಾಯ್ತು ಬೆಂಕಿ ಮಂಜುಗಡ್ಡೆಯಿಂದ ಬಂತು
ಹೀರೊ ಇಂಟ್ರೊಡಕ್ಷನ್ನು ಹುಡುಗಿ ಬೆನ್ನು ಹಿಡಿದುಹೋಯ್ತು ಹೋಯ್ತು
ಒಂದ್ಸಲ ಒಂದ್ಸಲ ಓದೆ ನನ್ನ ಸಾಲು
ಏರಿಯಾದಲ್‌ ಈಗೆಲ್ಲ ಮಾಮೂಲು
ಹೋದ್ಸಲ ಬೈದಂಗೆ ಬೈಯ್ಯಬೇಡ ನನ್ನ
ಹಾರ್ಟಿಗೆ ಹೊಡಿತೀನಿ ಟ್ರಂಕ್‌ ಕಾಲು

Anjali Anjali song lyrics from Kannada Movie Adbhutha starring Ravindra, Deepa Gowda, Anjali, Lyrics penned by K Kalyan Sung by Shashank, Music Composed by Judah Sandhy, film is Directed by K Anbu Urs and film is released on 2016
Lyricist:

K Kalyan

ಗೀತರಚನೆಕಾರ:

ಕೆ.ಕಲ್ಯಾಣ್

Singers:

Shashank

0
ಗಾಯಕರು:

ಶಶಾಂಕ್

Director:

K Anbu Urs

ನಿರ್ದೇಶಕ:

ಕೆ ಅನ್ಬು ಅರಸ್

Music Director:

Judah Sandhy

ಸಂಗೀತ ನಿರ್ದೇಶಕ:

ಜೋಡಾ ಸ್ಯಾಂಡಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ