Hariva Ninna Naguva Lyrics

ಹರಿವ ನಿನ್ನ ನಗುವ Lyrics

in Abhimanyu

in ಅಭಿಮನ್ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ
ಕರೆವ ಕಣ್ಣಿನೊಳಗೆ ಕರಗುತ್ತ ಹೋಗಲೆ ಸೊಗಸಿನಲಿ
ಕನಸ್ಸೊಂದು ಕನಸ್ಸಿಗೆ ತಾಗುತ್ತ
ಪ್ರಿಯವಾದ ಪ್ರಕರಣವಾಗಿದೆ
ಹಿತವಾದ ಹಗರಣವಾಗಿದೆ
 
||ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ||
 
ನೀನು ಸನಿಹವೆ ನಿಂತರೆ
ಸಿಹಿಯಾದಂತೆ ಮನಸ್ಸಿನ ಹೂರಣ
ನೀಲಿ ನಕ್ಷೆಯೆ ನೀಡದೆ
ಶುರುವಾದಂತೆ ಒಲವಿನ ಚಾರಣ
ಪಿಸುಮಾತಲ್ಲಿಯೆ ನಸುನಾಚುತ್ತಲೆ
ಘಾಸಿಗೊಳ್ಳುತ್ತ ಹೃದಯವು ಒಂದಾಗಿದೆ
 
||ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ||
 
ನಿನ್ನ ದನಿಯನು ಆಲಿಸಿ
ಬರಿಗೈಯಲಿ ಬರುವೆ ಓಡುತ
ಮೆಲ್ಲ ಹಣೆಯನು ಚುಂಬಿಸಿ
ಖುಷಿಯಿಂದನೆ ತೆರಿಗೆಯ ನೀಡುತ
ಬಲೆಬೀಸುತ್ತಲೆ ಸೆಳೆದೊಯ್ಯುತ್ತಿರೊ
ಅಲೆಯೊಂದಕ್ಕೆ ಜೊತ ಅಲೆಯೊಂದು ಸಿಕ್ಕಾಗಿದೆ
 
ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ
ಕನಸ್ಸೊಂದು ಕನಸ್ಸಿಗೆ ತಾಗುತ್ತ
ಪ್ರಿಯವಾದ ಪ್ರಕರಣವಾಗಿದೆ
ಹಿತವಾದ ಹಗರಣವಾಗಿದೆ

-
ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ
ಕರೆವ ಕಣ್ಣಿನೊಳಗೆ ಕರಗುತ್ತ ಹೋಗಲೆ ಸೊಗಸಿನಲಿ
ಕನಸ್ಸೊಂದು ಕನಸ್ಸಿಗೆ ತಾಗುತ್ತ
ಪ್ರಿಯವಾದ ಪ್ರಕರಣವಾಗಿದೆ
ಹಿತವಾದ ಹಗರಣವಾಗಿದೆ
 
||ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ||
 
ನೀನು ಸನಿಹವೆ ನಿಂತರೆ
ಸಿಹಿಯಾದಂತೆ ಮನಸ್ಸಿನ ಹೂರಣ
ನೀಲಿ ನಕ್ಷೆಯೆ ನೀಡದೆ
ಶುರುವಾದಂತೆ ಒಲವಿನ ಚಾರಣ
ಪಿಸುಮಾತಲ್ಲಿಯೆ ನಸುನಾಚುತ್ತಲೆ
ಘಾಸಿಗೊಳ್ಳುತ್ತ ಹೃದಯವು ಒಂದಾಗಿದೆ
 
||ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ||
 
ನಿನ್ನ ದನಿಯನು ಆಲಿಸಿ
ಬರಿಗೈಯಲಿ ಬರುವೆ ಓಡುತ
ಮೆಲ್ಲ ಹಣೆಯನು ಚುಂಬಿಸಿ
ಖುಷಿಯಿಂದನೆ ತೆರಿಗೆಯ ನೀಡುತ
ಬಲೆಬೀಸುತ್ತಲೆ ಸೆಳೆದೊಯ್ಯುತ್ತಿರೊ
ಅಲೆಯೊಂದಕ್ಕೆ ಜೊತ ಅಲೆಯೊಂದು ಸಿಕ್ಕಾಗಿದೆ
 
ಹರಿವ ನಿನ್ನ ನಗುವ
ಹಿಡಿದೆತ್ತಿ ನೋಡಲೆ ಬೊಗಸೆಯಲಿ
ಕನಸ್ಸೊಂದು ಕನಸ್ಸಿಗೆ ತಾಗುತ್ತ
ಪ್ರಿಯವಾದ ಪ್ರಕರಣವಾಗಿದೆ
ಹಿತವಾದ ಹಗರಣವಾಗಿದೆ

Hariva Ninna Naguva song lyrics from Kannada Movie Abhimanyu starring Arjun Sarja, Surveen Chawla, Ravi Kale, Lyrics penned by Jayanth Kaikini Sung by Karthik, Saindhavi, Music Composed by Arjun Janya, film is Directed by Arjun Sarja and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ