I Love You Chinni Lyrics

ಲವ್‌ ಯು ಚಿನ್ನಿ Lyrics

in Aasimkozilla

in ಆಸಿಂಕೋಜ಼ಿಲ್ಲ

Video:
ಸಂಗೀತ ವೀಡಿಯೊ:

LYRIC

-
ಲವ್‌ ಯು ಚಿನ್ನಿ
ಐ ಲವ್‌ ಯು ಬುಜ್ಜಿ
ಏನೆ ಚಿನ್ನಿ ಹೇಳೆ ಬುಜ್ಜಿ
ನೀ ಹೋಗ್ಬಿಟ್ಟಲ್ಲೆ ಪ್ರೀತಿ ಜಜ್ಜಿ
ಕಿವಿಯ ಮ್ಯಾಲೆ ಹೂವನಿಟ್ಟು
ಕೈಯ್ಯ ಮ್ಯಾಲೆ ದೊಡ್ಡ ಚೊಂಬ ಕೊಟ್ಟು
ಈ ದೇಹದಲ್ಲಿ ಹರಿಯೊ ರಕುತದಲ್ಲು
ನಾ ನೋಡುವಂತ ಕಣ್ಣಿನ ನೋಟದಲ್ಲು
ಮೋಸ ಭೇದ ಇಲ್ಲ ತಾಯಿ ಹಾಲಿನಲ್ಲು
ನೀ ತೋರಿದಂತ ಕರುಣೆ ಪ್ರೀತಿಯಲ್ಲು
ಬುಜ್ಜಿ
ಅರೆ ಎಲ್ಲ ಓಕೆ ಅಂದೆಯಲ್ಲೆ
ಅರೆ ಏನೆ ಚಿನ್ನಿ ಹೇಳೆ ಬುಜ್ಜಿ
ನೀ ಹೋಗ್ಬಿಟ್ಟಲ್ಲೆ ಪ್ರೀತಿ ಜಜ್ಜಿ
ಹೋರಟೊಗಬ್ಯಾಡ ನೋವ ಕೊಟ್ಟು
ನನ್ನ ಸಾಯಿಸು ಗುಂಡಲ್ಲೆ ಗುರಿಯಿಟ್ಟು
 
ಸರಿ ನೀನೆ ಸರಿ ನಿಂದೆ ತಪ್ಪೆಲ್ಲ ನಮ್ದೇನ
ಕೀಳ್‌ ಜಾತಿ ಮೇಲ್‌ ಭಾಷೆ ಕಾರಣ ನಾನೇನ
ನಮ್‌ ದೇವ್ರು ನಿಮ್ ದೇವುಡ ಇಬ್ರುನು ಬೇರೆನ
ನಾ ಪ್ರಾಣಂ ನೂವೆ ನೆ ರಾವೆ ರಾವೆ ಮೈನಾ ಬಾರೆ
ಬಾರೆ ಬಾರೆ ಪಾರು ಈ ದೇಶ ಬಿಟ್ಟೋಗುವ
ನಿನ್ನ ಪ್ರೀತಿ ಮೊಗವ ತೋರು
ನಿನಗೆ ನನ್ನ ಪ್ರಾಣವ ಮುಡಿಪಾಗಿಡುವೆ
ಜಾತ ಒಂದೆ ಈ ಪ್ರೀತಿ ಮುಂದೆ
ನಾವ್‌ ಒಂದಾಗೊ ಟೈಮಿನಲ್ಲಿ
ನಿಮ್‌ ಅಪ್ಪ ಅಮ್ಮ ಬಂದರಲ್ಲೆ
 
ಬೇಲ್‌ ಪುರಿ ಸೇವ್‌ ಪುರಿ ಮಸಾಲ ನೆನಪಾಯ್ತ
ನಾ ಕೊಟ್ಟ ಸ್ವೀಟಲ್ಲಿ ಖಾರಾ ಜಾಸ್ತಿ ಆಯ್ತ
ನನ್‌ ಪಾರು ನನ್ ಪ್ಯಾರು ಈ ಪ್ರೇಮಂ ದೋಖಾನ
ನಾಶ್ನಾಯಿ ಪೋತಾವೆ ಬಾರೆ ಬಾರೆ ಬಾರೆ ಚಿನ್ನ
ನನ್ನ ಮುದ್ದು ಬುಜ್ಜಿ ನೀನೆ ಈ ಊರೆ ಬಿಟ್ಟೋಗುವ
ನಿನ್ನ ಹೂನಗುವ ಬೀರೆ ನಿನಗೆ
ನನ್ನ ಬಾಳನ್ನೆ ಗಿಫ್ಟಾಗಿ ಕೊಡುವೆ
ಬಾ ಈ ಕ್ಷಣಮೆ ಮರಣಿಸ್ತ ನೇ ಚಿತಲೊನೆದುರಿಸ್ತ
ಮರುಜನ್ಮನಾತೊಡುಂಟಾನಂಟೆ ಪುಕುಲೆ
ಪ್ರೇಮ ಜಾಲ ಇದು ಮೋಸಜಾಲ
ಯಾಕೆ ಬುಜ್ಜಿ ಮೋಹ ಕೊಟ್ಟೆ
ನಡು ನೀರಿನಲ್ಲಿ ಕೈಯ್ಯ ಬಿಟ್ಟೆ

-
ಲವ್‌ ಯು ಚಿನ್ನಿ
ಐ ಲವ್‌ ಯು ಬುಜ್ಜಿ
ಏನೆ ಚಿನ್ನಿ ಹೇಳೆ ಬುಜ್ಜಿ
ನೀ ಹೋಗ್ಬಿಟ್ಟಲ್ಲೆ ಪ್ರೀತಿ ಜಜ್ಜಿ
ಕಿವಿಯ ಮ್ಯಾಲೆ ಹೂವನಿಟ್ಟು
ಕೈಯ್ಯ ಮ್ಯಾಲೆ ದೊಡ್ಡ ಚೊಂಬ ಕೊಟ್ಟು
ಈ ದೇಹದಲ್ಲಿ ಹರಿಯೊ ರಕುತದಲ್ಲು
ನಾ ನೋಡುವಂತ ಕಣ್ಣಿನ ನೋಟದಲ್ಲು
ಮೋಸ ಭೇದ ಇಲ್ಲ ತಾಯಿ ಹಾಲಿನಲ್ಲು
ನೀ ತೋರಿದಂತ ಕರುಣೆ ಪ್ರೀತಿಯಲ್ಲು
ಬುಜ್ಜಿ
ಅರೆ ಎಲ್ಲ ಓಕೆ ಅಂದೆಯಲ್ಲೆ
ಅರೆ ಏನೆ ಚಿನ್ನಿ ಹೇಳೆ ಬುಜ್ಜಿ
ನೀ ಹೋಗ್ಬಿಟ್ಟಲ್ಲೆ ಪ್ರೀತಿ ಜಜ್ಜಿ
ಹೋರಟೊಗಬ್ಯಾಡ ನೋವ ಕೊಟ್ಟು
ನನ್ನ ಸಾಯಿಸು ಗುಂಡಲ್ಲೆ ಗುರಿಯಿಟ್ಟು
 
ಸರಿ ನೀನೆ ಸರಿ ನಿಂದೆ ತಪ್ಪೆಲ್ಲ ನಮ್ದೇನ
ಕೀಳ್‌ ಜಾತಿ ಮೇಲ್‌ ಭಾಷೆ ಕಾರಣ ನಾನೇನ
ನಮ್‌ ದೇವ್ರು ನಿಮ್ ದೇವುಡ ಇಬ್ರುನು ಬೇರೆನ
ನಾ ಪ್ರಾಣಂ ನೂವೆ ನೆ ರಾವೆ ರಾವೆ ಮೈನಾ ಬಾರೆ
ಬಾರೆ ಬಾರೆ ಪಾರು ಈ ದೇಶ ಬಿಟ್ಟೋಗುವ
ನಿನ್ನ ಪ್ರೀತಿ ಮೊಗವ ತೋರು
ನಿನಗೆ ನನ್ನ ಪ್ರಾಣವ ಮುಡಿಪಾಗಿಡುವೆ
ಜಾತ ಒಂದೆ ಈ ಪ್ರೀತಿ ಮುಂದೆ
ನಾವ್‌ ಒಂದಾಗೊ ಟೈಮಿನಲ್ಲಿ
ನಿಮ್‌ ಅಪ್ಪ ಅಮ್ಮ ಬಂದರಲ್ಲೆ
 
ಬೇಲ್‌ ಪುರಿ ಸೇವ್‌ ಪುರಿ ಮಸಾಲ ನೆನಪಾಯ್ತ
ನಾ ಕೊಟ್ಟ ಸ್ವೀಟಲ್ಲಿ ಖಾರಾ ಜಾಸ್ತಿ ಆಯ್ತ
ನನ್‌ ಪಾರು ನನ್ ಪ್ಯಾರು ಈ ಪ್ರೇಮಂ ದೋಖಾನ
ನಾಶ್ನಾಯಿ ಪೋತಾವೆ ಬಾರೆ ಬಾರೆ ಬಾರೆ ಚಿನ್ನ
ನನ್ನ ಮುದ್ದು ಬುಜ್ಜಿ ನೀನೆ ಈ ಊರೆ ಬಿಟ್ಟೋಗುವ
ನಿನ್ನ ಹೂನಗುವ ಬೀರೆ ನಿನಗೆ
ನನ್ನ ಬಾಳನ್ನೆ ಗಿಫ್ಟಾಗಿ ಕೊಡುವೆ
ಬಾ ಈ ಕ್ಷಣಮೆ ಮರಣಿಸ್ತ ನೇ ಚಿತಲೊನೆದುರಿಸ್ತ
ಮರುಜನ್ಮನಾತೊಡುಂಟಾನಂಟೆ ಪುಕುಲೆ
ಪ್ರೇಮ ಜಾಲ ಇದು ಮೋಸಜಾಲ
ಯಾಕೆ ಬುಜ್ಜಿ ಮೋಹ ಕೊಟ್ಟೆ
ನಡು ನೀರಿನಲ್ಲಿ ಕೈಯ್ಯ ಬಿಟ್ಟೆ

I Love You Chinni song lyrics from Kannada Movie Aasimkozilla starring Bhanupriya Shetty, Honnavalli Krishna, Prashanth Ray, Lyrics penned by Manjunath K C Sung by Vedala Harichandra, Music Composed by Amogha Varsha, film is Directed by Shaman and film is released on 2020
Video:
ಸಂಗೀತ ವೀಡಿಯೊ:
Lyricist:

Manjunath K C

ಗೀತರಚನೆಕಾರ:

ಮಂಜುನಾಥ್ ಕೆ ಸಿ

Director:

Shaman

ನಿರ್ದೇಶಕ:

ಶಮನ್

Music Director:

Amogha Varsha

ಸಂಗೀತ ನಿರ್ದೇಶಕ:

ಅಮೋಘ ವರ್ಷಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ