Rama Rama Usiragali Lyrics

in Aaru Mooru Ombhatthu

LYRIC

ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ಕಂಗಳ ತುಂಬಲಿ ರಾಮ ಹೃದಯದಿ ನಿಲ್ಲಲ್ಲಿ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
 
ಧಶರಥ ನಂದನ ರಾಮ ಕೌಸಲ್ಯ ಸುತ ರಾಮ 
ಧಶರಥ ನಂದನ ರಾಮ ಕೌಸಲ್ಯ ಸುತ ರಾಮ 
ಜಾನಕಿ ವಲ್ಲಭ ಶ್ರೀರಾಮ ನಿನಗೆ ಕೋಟಿ ಪ್ರಣಾಮ 
ತಂದೆಯ ಮಾತಿಗೆ ರಾಮ... ತಂದೆಯ ಮಾತಿಗೆ ರಾಮ
ಕೈಕೊಂಡನು ಕಾಡಿಗೆ ರಾಮ.. ಕೈಕೊಂಡನು ಕಾಡಿಗೆ ರಾಮ 
ಕೊಂದನು ಜಿಂಕೆಯ ರಾಮ ಸೀತೆಯ ಕಾಣದೆ ನೊಂದನು ರಾಮ
 
|| ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ 
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ....|| 
 
ಕಂಡನು ರಾಮನ ಹನುಮಾ ಹುನುಮನ ಪ್ರಾಣವೇ ರಾಮ 
ಕಂಡನು ರಾಮನ ಹನುಮಾ ಹುನುಮನ ಪ್ರಾಣವೇ ರಾಮ 
ಉಂಗುರ ಕಳಿಸಿದ ರಾಮ ಲಂಕಾ ಪುರಿಯನು ಸುಟ್ಟನು ಹನುಮ 
ಸೇತುವೇ ಕಟ್ಟಿದ ರಾಮ...  ಸೇತುವೇ ಕಟ್ಟಿದ ರಾಮ
ರಕ್ಕಸೆಲ್ಲರ ಅಳಿಸಿದ ರಾಮ.....ರಕ್ಕಸೆಲ್ಲರ ಅಳಿಸಿದ ರಾಮ 
ಪಾಲಿಸೋ ಪಟ್ಟಾಭಿ ರಾಮ ನಮ್ಮನ್ನು ರಕ್ಷಿಸು ರಾಜಾರಾಮ
 
|| ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ 
ಕಂಗಳ ತುಂಬಲಿ ರಾಮ ಹೃದಯದಿ ನಿಲ್ಲಲ್ಲಿ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ
ರಾಮ ರಾಮ ರಾಮ ಉಸಿರಾಗಲಿ ಪಾವನ ನಾಮ....|| 
 

Rama Rama Usiragali song lyrics from Kannada Movie Aaru Mooru Ombhatthu starring Udayakumar, Srinath, Ramesh, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by Ravi and film is released on 1970
Lyricist:

Chi Udayashankar

Singers:

P B Srinivas

Director:

Ravi

Music Director:

Vijaya Bhaskar