.

0

.

Olle Changooli Manga Lyrics

ಒಳ್ಳೆ ಚಂಗುಲಿ ಮಂಗ Lyrics

in Aarambha

in ಆರಂಭ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಳ್ಳೆ ಚಂಗುಲಿ ಮಂಗ ನೀ ಎಲ್ಲಿಂದ ಬಂದೆ
ಎಮ್ಮೆತಮ್ಮಣ್ಣ ತಲೆ ತುಂಬ ಮುನ್ನೂರು ಸೊನ್ನೆ
ಅಯ್ಯೊ ನಿಂಗೇನು ತಿಳಿದೀತು ನನ್ನಂತ ರಂಗ
ಚೆಲ್ಲು ಹುಡುಗಿ ಏನೈತೆ ಬುರುಡೆಯ ತುಂಬ
 
ಬೆರೆವ ಮನಸ್ಸಿರಲು ಅದನಿಲ್ಲಿ ಹೊರಗೇಕೆ ತಡೆದೆ
ಕೊರೆವ ಚಳಿಯಿರಲು ಹಿಮದಲ್ಲಿ ಹೊರಳಾಡಬಹುದೆ
ಕಚಗುಳಿ ಇಡಲೆ ಬೇಡ ಗಲಿಬಿಲಿ ದಿಗಿಲೆ ಪಾಪ
ತುಟಿಯಲಿ ಬರೆವೆ ಹೇಗೆ ಒಲವಿನ ಕಲೆಯ ಹೀಗೆ
ಎದೆಯೊಳಗೆ  ಹದಿಹರೆಯ ಕವನ ಬರೆಯೆ ಬಾ
ಕಳ್ಳಕುಡಿನೋಟ ವೈಯ್ಯಾರ ಬಿನ್ನಾಣ ಸಾಕು
ನಲ್ಲ ನಿನಗಾಗಿ ಈ ಎಲ್ಲ ಸಿಂಗಾರ ರೂಪು
 
ಹೆಣ್ಣ ಮನವೊಲಿಸಿ ಮುನ್ನುಗುವ ಗಂಡು ಧೀರ
ನಗುತ ಮನಸೆಳೆವ ಹೆಣಣಿಂದ ಹಲವಾರು ಸಮರ
ಕೆಣಕುವೆ ಏಕೆ ನೋ ನೋ ಉರಿಸುವೆ ಏಕೆ ಸಾರಿ
ತೋಳಲಿ ಬಳಸು ಬಾ ಬಾ ತುಟಿಗಳ ನುಡಿಸು
ಕಿಸ್‌ ಮಿ
ತಡವರಿಸಿ ತಡವರಿಸಿ ಕೊಡದೆ ಸಿಹಿ ಮುತ್ತ
 
ನಲ್ಲ ನೀನೀಗ ಒಲವಲ್ಲಿ ನನಗಿಂತ ಮಿಗಿಲು
ನಲ್ಲೆ ಅನುರಾಗ ಆರಂಭ ಹೆಣ್ಣಿಂದ ಮೊದಲು
 

ಒಳ್ಳೆ ಚಂಗುಲಿ ಮಂಗ ನೀ ಎಲ್ಲಿಂದ ಬಂದೆ
ಎಮ್ಮೆತಮ್ಮಣ್ಣ ತಲೆ ತುಂಬ ಮುನ್ನೂರು ಸೊನ್ನೆ
ಅಯ್ಯೊ ನಿಂಗೇನು ತಿಳಿದೀತು ನನ್ನಂತ ರಂಗ
ಚೆಲ್ಲು ಹುಡುಗಿ ಏನೈತೆ ಬುರುಡೆಯ ತುಂಬ
 
ಬೆರೆವ ಮನಸ್ಸಿರಲು ಅದನಿಲ್ಲಿ ಹೊರಗೇಕೆ ತಡೆದೆ
ಕೊರೆವ ಚಳಿಯಿರಲು ಹಿಮದಲ್ಲಿ ಹೊರಳಾಡಬಹುದೆ
ಕಚಗುಳಿ ಇಡಲೆ ಬೇಡ ಗಲಿಬಿಲಿ ದಿಗಿಲೆ ಪಾಪ
ತುಟಿಯಲಿ ಬರೆವೆ ಹೇಗೆ ಒಲವಿನ ಕಲೆಯ ಹೀಗೆ
ಎದೆಯೊಳಗೆ  ಹದಿಹರೆಯ ಕವನ ಬರೆಯೆ ಬಾ
ಕಳ್ಳಕುಡಿನೋಟ ವೈಯ್ಯಾರ ಬಿನ್ನಾಣ ಸಾಕು
ನಲ್ಲ ನಿನಗಾಗಿ ಈ ಎಲ್ಲ ಸಿಂಗಾರ ರೂಪು
 
ಹೆಣ್ಣ ಮನವೊಲಿಸಿ ಮುನ್ನುಗುವ ಗಂಡು ಧೀರ
ನಗುತ ಮನಸೆಳೆವ ಹೆಣಣಿಂದ ಹಲವಾರು ಸಮರ
ಕೆಣಕುವೆ ಏಕೆ ನೋ ನೋ ಉರಿಸುವೆ ಏಕೆ ಸಾರಿ
ತೋಳಲಿ ಬಳಸು ಬಾ ಬಾ ತುಟಿಗಳ ನುಡಿಸು
ಕಿಸ್‌ ಮಿ
ತಡವರಿಸಿ ತಡವರಿಸಿ ಕೊಡದೆ ಸಿಹಿ ಮುತ್ತ
 
ನಲ್ಲ ನೀನೀಗ ಒಲವಲ್ಲಿ ನನಗಿಂತ ಮಿಗಿಲು
ನಲ್ಲೆ ಅನುರಾಗ ಆರಂಭ ಹೆಣ್ಣಿಂದ ಮೊದಲು
 

Olle Changooli Manga song lyrics from Kannada Movie Aarambha starring Udaya Huttinagadde, Vijaya Somanna,, Lyrics penned bySung by , Music Composed by L Vaidyanathan, film is Directed by Sundaranath Suvarna and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ