Baare Chinna Thaare Ninna Lyrics

ಬಾರೆ ಚಿನ್ನ ತಾರೆ ನಿನ್ನ Lyrics

in Aaradhane

in ಆರಾಧನೆ

LYRIC

Song Details Page after Lyrice

-
ಆಹ್ಹ್ ಆಆಆ..                         
ಲಲ್ಲಲ್ಲಲ್ಲಾ..
ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ.. 
ಆಹ್ಹ್ ಆಆಆ..                         
ಲಲ್ಲಲ್ಲಲ್ಲಾ..
ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ..

ಬಾರೇ ಚಿನ್ನ ತಾರೇ ನಿನ್ನ
ಸವಿ ಸವಿ ಸಿಹಿ ಸಿಹಿ ಬಿಸಿಬಿಸಿ
ರುಚಿರುಚಿ ಮುತ್ತೊಂದು
ತೇಲಿಹೋದೆ ಕೇಳಿ ನಿನ್ನ
ಕಿಲಕಿಲ ನಗುವಿನ ಸರಿಗಮ
ಸ್ವರದಲಿ ನಾನಿಂದೂ
ನೆಲ ಡೊಂಕಿದೇ ...
ನಡು ಡೊಂಕಿದೆ..
ಬಳುಕಾಡುವೇ ಹೀಗೇಕೇ  ..

ಸಾಕೂ ಚೆನ್ನ ತುಂಟ ನನ್ನ
ಹೊಗಳುತ ಕೆಣುಕುತಾ
ಸವಿಸವಿ ಸಿಹಿಸಿಹಿ ಮಾತೆಲ್ಲಾ
ಬಲ್ಲೆ ನಿನ್ನಆಟವಲ್ಲಾ
ಹುಡುಗಿಯ ಮನಸನು
ಕದಿಯಲು ನಡೆಸುವ ಸಂಚೆಲ್ಲಾ
ನಮ್ಮ ಪ್ರೀತಿಯೂ ಎಲ್ಲ ರೀತಿಯೂ.. 
ಗುಲ್ಲಾಗಿದೆ .. ಊರೆಲ್ಲಾ

  ಲವ್ ಯೂ ...
ಐ ಲವ್ ಯೂ ...

ಜನ ನೋಡಲಿ ಮಾತಾಡಲಿ
ನಮ್ಮ ಪ್ರೀತಿ ಯಾರಿಗೂ ಅಂಜೋಲ್ಲಾ..
ನಿನ್ನ ಸೇರುವೇ..  ಬಿಗಿದಪ್ಪುವೇ ..
ನನ್ನ ತಡೆಯೋರು ಯಾರೂ ಇಲ್ಲಾ

ನಿನ್ನ ಆಸೆಗೇ ನಿನ್ನ ವೇಗಕೆ
ಕಡಿವಾಣ ಹಾಕುವೇ ನಾನೀಗ
ಭಾರಿ ಮೋಜಲಿ ತಾಳಿ ಬೀಳಲಿ
ನನ್ನ ತನುವೆಲ್ಲಾ ನಿಂದೇ ಆಗ

ಬಾರೇ ಚಿನ್ನ ತಾರೇ ನಿನ್ನ
ಸವಿ ಸವಿ ಸಿಹಿ ಸಿಹಿ ಬಿಸಿಬಿಸಿ
ರುಚಿರುಚಿ ಮುತ್ತೊಂದು
ಬಲ್ಲೆ ನಿನ್ನಆಟವಲ್ಲಾ
ಹುಡುಗಿಯ ಮನಸನು
ಕದಿಯಲು ನಡೆಸುವ ಸಂಚೆಲ್ಲಾ

ನೆಲ ಡೊಂಕಿದೇ ... ನಡು ಡೊಂಕಿದೆ..
ಬಳುಕಾಡುವೇ ಹೀಗೇಕೇ  ..
ತೇಲಿಹೋದೇ ಕೇಳಿ ನಿನ್ನ ಕಿಲಕಿಲ
ನಗುವಿನ ಸರಿಗಮ ಸ್ವರದಲಿ ನಾನಿಂದೂ
 
ಕನಸೆಲ್ಲವೂ ನಿಜವಾದರೇ
ಭಾಗ್ಯಶಾಲಿ ನನ್ನಂತೇ ಯಾರಿಲ್ಲಾ..
ನಮ್ಮ ಪ್ರೇಮಕೇ ತಡೆ ತೊಂದರೇ
ಆಗ ಜೀವ ನಿಲ್ಲೋದಿಲ್ಲಾ

ಭೂಮಿಯೇ ಅಲುಗಾಡಲೀ
ನಾ ನಿನ್ನ ಕೈ ಬಿಡೇ ಎಂದೆಂದೂ
ಕಣ್ಣಾಗಿ ನಾ.. ಕಾಪಾಡುವೇ ..
ಪ್ರಿಯೇ ಜೀವ ನಿಂದೇ ಎಂದೂ

ಸಾಕೂ ಚೆನ್ನ ತುಂಟ ನನ್ನ
ಹೊಗಳುತ ಕೆಣಕುವ 
ಸವಿಸವಿ ಸಿಹಿಸಿಹಿ ಮಾತೆಲ್ಲಾ
 
ತೇಲಿಹೋದೇ ಕೇಳಿ ನಿನ್ನ
ಕಿಲಕಿಲ ನಗುವಿನ ಸರಿಗಮ
ಸ್ವರದಲಿ ನಾನಿಂದೂ
ನಮ್ಮ ಪ್ರೀತಿಯೂ ಎಲ್ಲ
ರೀತಿಯೂ..  ಗುಲ್ಲಾಗಿದೆ .. ಊರೆಲ್ಲಾ  
 
  ಲವ್ ಯೂ ...
ಲವ್ ಯೂ ...

-
ಆಹ್ಹ್ ಆಆಆ..                         
ಲಲ್ಲಲ್ಲಲ್ಲಾ..
ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ.. 
ಆಹ್ಹ್ ಆಆಆ..                         
ಲಲ್ಲಲ್ಲಲ್ಲಾ..
ಲಲ್ಲಲ್ಲಲ್ಲಾ.. ಲಲ್ಲಲ್ಲಲ್ಲಾ..

ಬಾರೇ ಚಿನ್ನ ತಾರೇ ನಿನ್ನ
ಸವಿ ಸವಿ ಸಿಹಿ ಸಿಹಿ ಬಿಸಿಬಿಸಿ
ರುಚಿರುಚಿ ಮುತ್ತೊಂದು
ತೇಲಿಹೋದೆ ಕೇಳಿ ನಿನ್ನ
ಕಿಲಕಿಲ ನಗುವಿನ ಸರಿಗಮ
ಸ್ವರದಲಿ ನಾನಿಂದೂ
ನೆಲ ಡೊಂಕಿದೇ ...
ನಡು ಡೊಂಕಿದೆ..
ಬಳುಕಾಡುವೇ ಹೀಗೇಕೇ  ..

ಸಾಕೂ ಚೆನ್ನ ತುಂಟ ನನ್ನ
ಹೊಗಳುತ ಕೆಣುಕುತಾ
ಸವಿಸವಿ ಸಿಹಿಸಿಹಿ ಮಾತೆಲ್ಲಾ
ಬಲ್ಲೆ ನಿನ್ನಆಟವಲ್ಲಾ
ಹುಡುಗಿಯ ಮನಸನು
ಕದಿಯಲು ನಡೆಸುವ ಸಂಚೆಲ್ಲಾ
ನಮ್ಮ ಪ್ರೀತಿಯೂ ಎಲ್ಲ ರೀತಿಯೂ.. 
ಗುಲ್ಲಾಗಿದೆ .. ಊರೆಲ್ಲಾ

  ಲವ್ ಯೂ ...
ಐ ಲವ್ ಯೂ ...

ಜನ ನೋಡಲಿ ಮಾತಾಡಲಿ
ನಮ್ಮ ಪ್ರೀತಿ ಯಾರಿಗೂ ಅಂಜೋಲ್ಲಾ..
ನಿನ್ನ ಸೇರುವೇ..  ಬಿಗಿದಪ್ಪುವೇ ..
ನನ್ನ ತಡೆಯೋರು ಯಾರೂ ಇಲ್ಲಾ

ನಿನ್ನ ಆಸೆಗೇ ನಿನ್ನ ವೇಗಕೆ
ಕಡಿವಾಣ ಹಾಕುವೇ ನಾನೀಗ
ಭಾರಿ ಮೋಜಲಿ ತಾಳಿ ಬೀಳಲಿ
ನನ್ನ ತನುವೆಲ್ಲಾ ನಿಂದೇ ಆಗ

ಬಾರೇ ಚಿನ್ನ ತಾರೇ ನಿನ್ನ
ಸವಿ ಸವಿ ಸಿಹಿ ಸಿಹಿ ಬಿಸಿಬಿಸಿ
ರುಚಿರುಚಿ ಮುತ್ತೊಂದು
ಬಲ್ಲೆ ನಿನ್ನಆಟವಲ್ಲಾ
ಹುಡುಗಿಯ ಮನಸನು
ಕದಿಯಲು ನಡೆಸುವ ಸಂಚೆಲ್ಲಾ

ನೆಲ ಡೊಂಕಿದೇ ... ನಡು ಡೊಂಕಿದೆ..
ಬಳುಕಾಡುವೇ ಹೀಗೇಕೇ  ..
ತೇಲಿಹೋದೇ ಕೇಳಿ ನಿನ್ನ ಕಿಲಕಿಲ
ನಗುವಿನ ಸರಿಗಮ ಸ್ವರದಲಿ ನಾನಿಂದೂ
 
ಕನಸೆಲ್ಲವೂ ನಿಜವಾದರೇ
ಭಾಗ್ಯಶಾಲಿ ನನ್ನಂತೇ ಯಾರಿಲ್ಲಾ..
ನಮ್ಮ ಪ್ರೇಮಕೇ ತಡೆ ತೊಂದರೇ
ಆಗ ಜೀವ ನಿಲ್ಲೋದಿಲ್ಲಾ

ಭೂಮಿಯೇ ಅಲುಗಾಡಲೀ
ನಾ ನಿನ್ನ ಕೈ ಬಿಡೇ ಎಂದೆಂದೂ
ಕಣ್ಣಾಗಿ ನಾ.. ಕಾಪಾಡುವೇ ..
ಪ್ರಿಯೇ ಜೀವ ನಿಂದೇ ಎಂದೂ

ಸಾಕೂ ಚೆನ್ನ ತುಂಟ ನನ್ನ
ಹೊಗಳುತ ಕೆಣಕುವ 
ಸವಿಸವಿ ಸಿಹಿಸಿಹಿ ಮಾತೆಲ್ಲಾ
 
ತೇಲಿಹೋದೇ ಕೇಳಿ ನಿನ್ನ
ಕಿಲಕಿಲ ನಗುವಿನ ಸರಿಗಮ
ಸ್ವರದಲಿ ನಾನಿಂದೂ
ನಮ್ಮ ಪ್ರೀತಿಯೂ ಎಲ್ಲ
ರೀತಿಯೂ..  ಗುಲ್ಲಾಗಿದೆ .. ಊರೆಲ್ಲಾ  
 
  ಲವ್ ಯೂ ...
ಲವ್ ಯೂ ...

Baare Chinna Thaare Ninna song lyrics from Kannada Movie Aaradhane starring Vishnuvardhan, Geetha, K S Ashwath, Lyrics penned by R N Jayagopal Sung by S P Balasubrahmanyam, S Janaki, Music Composed by Kumar, film is Directed by Deepak Balraj and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ