-
ಚೆಂದದ ಭಾವನೆ ತುಂಬಿದೆ ಘಮ್ಮನೆ
ಕಾಲಿನಿಂದ ನೆತ್ತಿಗಂಟ ಮತ್ತು ಏರಿದೆ
ಅಂದದ ಚಂದ್ರನೆ ಬಾರಲೊ ಸುಮ್ಮನೆ
ಕೆಂಪಗಾದ ಕೆನ್ನೆಯೊಂದು ಮುತ್ತು ಕೇಳಿದೆ
ಕುಡಿಯೊಡೆದ ನಿನ್ನ ಮೀಸೆ ತುದಿಬೆರಳಲ್ಎಳೆವ ಆಸೆ
ಧಮ್ ಇದ್ರೆ ಬಾರೊ ಹುಡುಗ ನನ್ನ ತೋಳಿಗೆ
ಚೆಂದದ ಭಾವನೆ ತುಂಬಿದೆ ಘಮ್ಮನೆ
ಕಾಲಿನಿಂದ ನೆತ್ತಿಗಂಟ ಮತ್ತು ಏರಿದೆ
ಬೆಳ್ಳಕ್ಕಿ ಸಾಲೊಂದು ನನ್ನ ನೋಡಿ ನಗುತೈತೆ
ಪಲ್ಲಕ್ಕಿ ಮ್ಯಾಲ್ ಕುಂತು ಮನಸ್ಸೆಲ್ಲೊ ಹೊರಟೈತೆ
ಸೀಟೊಂದ ಹಿಡಿದಿರುವೆ ನಿನಗಾಗಿ ಪರದೇಸಿ
ಬರಲಾರೆಯ
||ಚೆಂದದ ಭಾವನೆ ತುಂಬಿದೆ ಘಮ್ಮನೆ
ಕಾಲಿನಿಂದ ನೆತ್ತಿಗಂಟ ಮತ್ತು ಏರಿದೆ
ಅಂದದ ಚಂದ್ರನೆ ಬಾರಲೊ ಸುಮ್ಮನೆ
ಕೆಂಪಗಾದ ಕೆನ್ನೆಯೊಂದು ಮುತ್ತು ಕೇಳಿದೆ||
ನೀ ಬರದ ದಿನ ನಂಗೆ ಉಪ್ಪಿರದ ಉಪ್ಸಾರು
ನೀ ನಗದ ಕ್ಷಣ ನಂಗೆ ಬದುಕೋಕು ಬೇಜಾರು
ಬಾಯ್ತುಂಬ ಹೇಳುವೆನು ಐ ಲವ್ ಯು ಬಿಕನಾಸಿ
ಸಿಗಲಾರೆಯ
ನಿನ್ನನು ಬೈದರೆ ಏನಿದೆ ತೊಂದರೆ
ಬಿಡಿಸಿ ಹೇಳು ಬಾಚಿ ತಬ್ಬಿ ಪ್ರೀತಿಯಾಗಿದೆ
ಚೆಂದದ ಚಂದ್ರನೆ ನೋಡುತ ನಿನ್ನನೆ
ಸುಪ್ತವಾದ ಸ್ವಪ್ನವೊಂದು ನೆತ್ತಿಗೇರಿದೆ
-
ಚೆಂದದ ಭಾವನೆ ತುಂಬಿದೆ ಘಮ್ಮನೆ
ಕಾಲಿನಿಂದ ನೆತ್ತಿಗಂಟ ಮತ್ತು ಏರಿದೆ
ಅಂದದ ಚಂದ್ರನೆ ಬಾರಲೊ ಸುಮ್ಮನೆ
ಕೆಂಪಗಾದ ಕೆನ್ನೆಯೊಂದು ಮುತ್ತು ಕೇಳಿದೆ
ಕುಡಿಯೊಡೆದ ನಿನ್ನ ಮೀಸೆ ತುದಿಬೆರಳಲ್ಎಳೆವ ಆಸೆ
ಧಮ್ ಇದ್ರೆ ಬಾರೊ ಹುಡುಗ ನನ್ನ ತೋಳಿಗೆ
ಚೆಂದದ ಭಾವನೆ ತುಂಬಿದೆ ಘಮ್ಮನೆ
ಕಾಲಿನಿಂದ ನೆತ್ತಿಗಂಟ ಮತ್ತು ಏರಿದೆ
ಬೆಳ್ಳಕ್ಕಿ ಸಾಲೊಂದು ನನ್ನ ನೋಡಿ ನಗುತೈತೆ
ಪಲ್ಲಕ್ಕಿ ಮ್ಯಾಲ್ ಕುಂತು ಮನಸ್ಸೆಲ್ಲೊ ಹೊರಟೈತೆ
ಸೀಟೊಂದ ಹಿಡಿದಿರುವೆ ನಿನಗಾಗಿ ಪರದೇಸಿ
ಬರಲಾರೆಯ
||ಚೆಂದದ ಭಾವನೆ ತುಂಬಿದೆ ಘಮ್ಮನೆ
ಕಾಲಿನಿಂದ ನೆತ್ತಿಗಂಟ ಮತ್ತು ಏರಿದೆ
ಅಂದದ ಚಂದ್ರನೆ ಬಾರಲೊ ಸುಮ್ಮನೆ
ಕೆಂಪಗಾದ ಕೆನ್ನೆಯೊಂದು ಮುತ್ತು ಕೇಳಿದೆ||
ನೀ ಬರದ ದಿನ ನಂಗೆ ಉಪ್ಪಿರದ ಉಪ್ಸಾರು
ನೀ ನಗದ ಕ್ಷಣ ನಂಗೆ ಬದುಕೋಕು ಬೇಜಾರು
ಬಾಯ್ತುಂಬ ಹೇಳುವೆನು ಐ ಲವ್ ಯು ಬಿಕನಾಸಿ
ಸಿಗಲಾರೆಯ
ನಿನ್ನನು ಬೈದರೆ ಏನಿದೆ ತೊಂದರೆ
ಬಿಡಿಸಿ ಹೇಳು ಬಾಚಿ ತಬ್ಬಿ ಪ್ರೀತಿಯಾಗಿದೆ
ಚೆಂದದ ಚಂದ್ರನೆ ನೋಡುತ ನಿನ್ನನೆ
ಸುಪ್ತವಾದ ಸ್ವಪ್ನವೊಂದು ನೆತ್ತಿಗೇರಿದೆ
Chandada Bhavane song lyrics from Kannada Movie Aanebala starring Sagar, Rakshitha, Mallaraju, Lyrics penned by Yogaraj Bhat Sung by Ananya Bhat, Music Composed by Poornachandra Tejaswi, film is Directed by Soonagahalli Raju and film is released on 2020