Agumbeya Prema Sanjeya Lyrics

ಆಗುಂಬೆಯಾ ಪ್ರೇಮಸಂಜೆಯಾ Lyrics

in Aakasmika

in ಆಕಸ್ಮಿಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ..ಹೇ. ಹೇ.. ಹೇ.. ಹೋ ಹೋ..
ಓಹೋ ..ಓಹೋ... ಓಹೋ..ಓ
ಅಂಬರದ ಅಂಜುರದಿ ನೇಸರನು
ಅಂಗೈಯ್ಯಿಗೆ ಹತ್ತಿರವೀ ನೇಸರನು
ಕಾಸಗಲ ಕುಂಕುಮದ ನೇಸರನು 
ಬಾನಗಲ ಭೀಗುವಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ
ಬಾಳತುಂಬ ಸೇರಿಕೊಂಡ
 
ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ
ಓ ಗೆಳತಿಯೆ ....ಗೆಳತಿಯೆ
  
ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳೆಯೆನೆ.... ಓ ಗೆಳೆಯೆನೆ...  
ಓ ಗೆಳೆಯೆನೆ....ಗೆಳೆಯೆನೆ...  
 
ಮುಗಿಲಾ ಜೊತೆಯಲ್ಲಿ ....
ನೆಲ ಮುದ್ದಾಡೊ ಸಮಯ
ಕೊಡುವೆ ನಿನಗೆ ಕೊಡುವೇ  
ಈ ನನ್ನಾ ಹೃದಯ...
ಆಆಆ ... ನದಿಯ ಮೊಗದಲ್ಲಿ
ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ
ಈ ನನ್ನಾ ಹೃದಯ
ಓ.. ಪ್ರೀತಿ ಸೋಲದಂತೆ
ಸ್ನೇಹಾ ಬಾಡದಂತೆ
ಆ.. ಆಸೆ ತೀರದಂತೆ ನಾವ್ ...
ಶ್ ..ಹಕ್ಕಿಗಳ ಅಂತರಂಗ ಹಾಡುತಿದೆ
ಹೂವುಗಳ ವರ್ಣಗಳ ಮಿಂಚುತಿದೆ
ಗುಡ್ಡಗಳ ತಂಬೆಲರು ಬೀಸುತಿದೆ
ಎಲ್ಲ ಮರ ಹಣ್ಣುಗಳು ತೂಗುತಿವೇ
ಮೂಡಣಕ್ಕೆ ಜೀವ ತಂದ
ಪಶ್ಚಿಮಕ್ಕೆ ಭಾವ ತಂದ
 
|| ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...  
ಓ ಗೆಳತಿಯೆ ....ಗೆಳತಿಯೆ...  ||
 
ಮನದಾ ಇರುಳಿನಲಿ
ನೀ ಸುರಿದೆ ಹೊಂಗಿರಣ
ಬದುಕೆ ಬನವಾಗಿರಲು
ನಿಜ ನೀನೆ ಕಾರಣ
ಓ... ಬರದಾ ನಿದಿರೆಯಲಿ
ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು
ನಿಜ ನೀನೆ ಕಾರಣ
ಓ...ಸಂಜೆ ಹೆಣ್ಣು ನೀನು
ನನ್ನ ಬಾಳ ಜೇನು
ಇನ್ನು ನಾನು ನೀನು ಒಂದ್
ಶ್!.. ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ನಾಳೆಗಳ ಹೊತ್ತು ತರೋ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ನನ್ನ ನಿನ್ನ ಪ್ರೀತಿ ಕಂಡ
ಸೂರ್ಯ ಮೆಲ್ಲ ಜಾರಿಕೊಂಡ

|| ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...
ಓ ಗೆಳತಿಯೆ...ಗೆಳತಿಯೆ….||

ಹೇ..ಹೇ. ಹೇ.. ಹೇ.. ಹೋ ಹೋ..
ಓಹೋ ..ಓಹೋ... ಓಹೋ..ಓ
ಅಂಬರದ ಅಂಜುರದಿ ನೇಸರನು
ಅಂಗೈಯ್ಯಿಗೆ ಹತ್ತಿರವೀ ನೇಸರನು
ಕಾಸಗಲ ಕುಂಕುಮದ ನೇಸರನು 
ಬಾನಗಲ ಭೀಗುವಲಿ ನೇಸರನು
ಕಣ್ಣ ತುಂಬ ತುಂಬಿಕೊಂಡ
ಬಾಳತುಂಬ ಸೇರಿಕೊಂಡ
 
ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ
ಓ ಗೆಳತಿಯೆ ....ಗೆಳತಿಯೆ
  
ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳೆಯೆನೆ.... ಓ ಗೆಳೆಯೆನೆ...  
ಓ ಗೆಳೆಯೆನೆ....ಗೆಳೆಯೆನೆ...  
 
ಮುಗಿಲಾ ಜೊತೆಯಲ್ಲಿ ....
ನೆಲ ಮುದ್ದಾಡೊ ಸಮಯ
ಕೊಡುವೆ ನಿನಗೆ ಕೊಡುವೇ  
ಈ ನನ್ನಾ ಹೃದಯ...
ಆಆಆ ... ನದಿಯ ಮೊಗದಲ್ಲಿ
ರವಿ ತಂಪಾಗೊ ಸಮಯ
ಕೊಡುವೆ ನಿನಗೆ ಕೊಡುಗೆ
ಈ ನನ್ನಾ ಹೃದಯ
ಓ.. ಪ್ರೀತಿ ಸೋಲದಂತೆ
ಸ್ನೇಹಾ ಬಾಡದಂತೆ
ಆ.. ಆಸೆ ತೀರದಂತೆ ನಾವ್ ...
ಶ್ ..ಹಕ್ಕಿಗಳ ಅಂತರಂಗ ಹಾಡುತಿದೆ
ಹೂವುಗಳ ವರ್ಣಗಳ ಮಿಂಚುತಿದೆ
ಗುಡ್ಡಗಳ ತಂಬೆಲರು ಬೀಸುತಿದೆ
ಎಲ್ಲ ಮರ ಹಣ್ಣುಗಳು ತೂಗುತಿವೇ
ಮೂಡಣಕ್ಕೆ ಜೀವ ತಂದ
ಪಶ್ಚಿಮಕ್ಕೆ ಭಾವ ತಂದ
 
|| ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...  
ಓ ಗೆಳತಿಯೆ ....ಗೆಳತಿಯೆ...  ||
 
ಮನದಾ ಇರುಳಿನಲಿ
ನೀ ಸುರಿದೆ ಹೊಂಗಿರಣ
ಬದುಕೆ ಬನವಾಗಿರಲು
ನಿಜ ನೀನೆ ಕಾರಣ
ಓ... ಬರದಾ ನಿದಿರೆಯಲಿ
ನೀ ಸುರಿದೆ ಕನಸುಗಳ
ಕನಸೆ ನನಸಾಗಿರಲು
ನಿಜ ನೀನೆ ಕಾರಣ
ಓ...ಸಂಜೆ ಹೆಣ್ಣು ನೀನು
ನನ್ನ ಬಾಳ ಜೇನು
ಇನ್ನು ನಾನು ನೀನು ಒಂದ್
ಶ್!.. ಏಳು ಬಣ್ಣ ಒಂದು ಮಾಡೊ ನೇಸರನು
ಕೊಂಬೆಗಳ ಬೇಲಿಯಲ್ಲಿ ನಿಂತಿಹನು
ನಾಳೆಗಳ ಹೊತ್ತು ತರೋ ನೇಸರನು
ಪ್ರೇಮಿಗಳ ಕದ್ದು ಕದ್ದು ನೋಡುವನು
ನನ್ನ ನಿನ್ನ ಪ್ರೀತಿ ಕಂಡ
ಸೂರ್ಯ ಮೆಲ್ಲ ಜಾರಿಕೊಂಡ

|| ಆಗುಂಬೆಯಾ ಪ್ರೇಮಸಂಜೆಯಾ
ಆಗುಂಬೆಯಾ ಪ್ರೇಮಸಂಜೆಯಾ
ಮರೆಯಲಾರೆ ನಾನು ಎಂದಿಗೂ
ಓ ಗೆಳತಿಯೆ .... ಓ ಗೆಳತಿಯೆ...
ಓ ಗೆಳತಿಯೆ...ಗೆಳತಿಯೆ….||

Agumbeya Prema Sanjeya song lyrics from Kannada Movie Aakasmika starring Dr Rajkumar, Madhavi, Geetha, Lyrics penned by Hamsalekha Sung by Dr Rajkumar, Manjula Gururaj, Music Composed by Hamsalekha, film is Directed by T S Nagabharana and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ