ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಮನದ ತುಂಬ ಕನಸ್ಸು ನೂರು ಚಿಗುರುತಿರುವುವು
ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಮನದ ತುಂಬ ಕನಸ್ಸು ನೂರು ಚಿಗುರುತಿರುವುವು
ಹಿಡಿಯಬಹುದೆ ಮುಗಿಲ ಮಾಲೆ
ಹಿಡಿಯಬಹುದೆ ಮುಗಿಲ ಮಾಲೆ
ಮನದ ಒಳಗೆ ಹೆಣೆಯಬೇಕೆ
ಕನಸ್ಸ ಗೂಡು ಒಲವು ಅರಸುತ
||ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಮನದ ತುಂಬ ಕನಸ್ಸು ನೂರು ಚಿಗುರುತಿರುವುವು||
ಚಿಗುರುತಿರುವುವು ಚಿಗುರುತಿರುವುವು ಚಿಗುರುತಿರುವುವು
ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಮನದ ತುಂಬ ಕನಸ್ಸು ನೂರು ಚಿಗುರುತಿರುವುವು
ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಮನದ ತುಂಬ ಕನಸ್ಸು ನೂರು ಚಿಗುರುತಿರುವುವು
ಹಿಡಿಯಬಹುದೆ ಮುಗಿಲ ಮಾಲೆ
ಹಿಡಿಯಬಹುದೆ ಮುಗಿಲ ಮಾಲೆ
ಮನದ ಒಳಗೆ ಹೆಣೆಯಬೇಕೆ
ಕನಸ್ಸ ಗೂಡು ಒಲವು ಅರಸುತ
||ಏಕೊ ಕಾಣೆ ಅರಳಿ ಬಂತು ಗಗನಕುಸುಮವೂ
ಮನದ ತುಂಬ ಕನಸ್ಸು ನೂರು ಚಿಗುರುತಿರುವುವು||
ಚಿಗುರುತಿರುವುವು ಚಿಗುರುತಿರುವುವು ಚಿಗುರುತಿರುವುವು
Eko Kaane Arali Banthu song lyrics from Kannada Movie Aaghatha starring Suresh Heblikar, Girish Karnad, Srikanth, Lyrics penned bySung by Rajesh Krishnan, Music Composed by Vijaya Bhaskar, film is Directed by Suresh Heblikar and film is released on 1995