Yappa Yakappa Lyrics

ಯಪ್ಪ ಯಾಕಪ್ಪ Lyrics

in Aade Nam God

in ಆಡೇ ನಮ್‌ ಗಾಡ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಪ್ಪ ಯಾಕಪ್ಪ ನೈಟು ನೋಡಿದ ಬಾವಿಲೆ
ಹಗಲು ಹೋಗಿ ಗುಂಪಲ್ಲಿ ಬಿದ್ದರೆ
ಸ್ವಾಮಿ ನಮ್ಮಪ್ಪ ಏನು ನಿನ್ನಯ ಈ ಲೀಲೆ
ಭೂಮಿ ಮೇಲೆ ಎಲ್ಲರು ಪೆದ್ದರೆ
ಪಕ್ಕದಲ್ಲೆ ಇರೊ ಖುಷಿನ ಕೈತುಂಬ ಕೊಟ್ಟು ಹಣನ
ಊರೆಲ್ಲ ಹುಡುಕೋದ್‌ ಸರಿನ
ಕಂಡಿಲ್ಲ ಯಾರು ದೇವ್ರನ್ನ
ಕಣ್ಮುಂದೆ ಮಾಡ್ತಾರ್‌ ಮೋಸನ
ಯಾಮಾರಿದ್ರೆ ಲೈಫ್‌ ಪೂರ ಗೋತನ
ಯಾಕೆ ಈ ತರ ಎಲ್ಲ ನಶ್ವರ
ಬಾಳೊಂದು ಹಾಳು ಸಂತೆ ಎಲ್ಲ ವ್ಯಾಪಾರ
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್‌ ಗಾಡು
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್ಮ ಹೊಟ್ಟೆಪಾಡು
 
ಕೆಟ್ಟು ಹೋದರೆ ಗ್ರಹಚಾರ ಚಿಂತೆ ಬೇಡ ಇದೆ ಪರಿಹಾರ
ಈ ಆಡು ದೇವರ ಅವತಾರ ಕೈಯ್ಯ ಮುಗಿಯಿರಿ ಜನರೇ
ಊರು ಪ್ರತಿಕೇರಿ ಸುತ್ತಾಡಿ ಸುತ್ತಾಡಿ ಸುಸ್ತಾದ ಜನರೆಲ್ಲರು
ಬಂದು ನಿಲ್ಲಿ ಸಾಲಲ್ಲಿ
ವಾಸ್ತು ದೋಷನ ಮಾಟ ಮಂತ್ರನ
ಯಾವ್ದಿದ್ರು ಪ್ರಾಬ್ಲಮ್‌ ಒಮ್ಮೆ ನೀವು ಬಂದು ಬಿಡಿ
ದೆವ್ವದ್‌ ಕಾಟನ ಕೊಡ್ರಿ ಕಾಣಿಕೆನ
ನಿಂತಲ್ಲೆ ಎಲ್ಲ ಮಾಯ ನೀವೆ ನೋಡಿ
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್‌ ಗಾಡು
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್ಮ ಹೊಟ್ಟೆಪಾಡು
 
ಸಾಕು ಸಾಕಾಯ್ತು ತಿರುಗೊ ಜೀವ್ನ
ಕಟ್ಟೆ ಬಿಡೋಣ ದೇವಸ್ಥಾನ
ಕಾಡು ಮೇಡು ತಿರುಗಾಡಿದ ಈ ಆಡು
ದಾರಿ ತಪ್ಪಿ ನಾಡಿಗೆ ಬಂದಿದೆ
ಊರ ತುಂಬ ಜಾತ್ರೆ ಇದರದೆ ನೀ ನೋಡು
ಮೋಡಿ ಮಾಡಿ ಎಲ್ಲ ನೀಡಿ ಆಡು ಗಾಡ್‌ ಆಗಿದೆ
ಆಡು ಆಟ ಆಡು ಆಡೇ ನಮ್‌ ಗಾಡು ನೋಡು
ಆಡು ಆಟ ನಮ್‌ ಗಾಡು
ಆಡು ಆಟ ಆಡು ಆಡೇ ನಮ್‌ ಗಾಡು ನೋಡು
ಆಡು ಆಟ ನಮ್ಮ ಹೊಟ್ಟೆಪಾಡು

ಯಪ್ಪ ಯಾಕಪ್ಪ ನೈಟು ನೋಡಿದ ಬಾವಿಲೆ
ಹಗಲು ಹೋಗಿ ಗುಂಪಲ್ಲಿ ಬಿದ್ದರೆ
ಸ್ವಾಮಿ ನಮ್ಮಪ್ಪ ಏನು ನಿನ್ನಯ ಈ ಲೀಲೆ
ಭೂಮಿ ಮೇಲೆ ಎಲ್ಲರು ಪೆದ್ದರೆ
ಪಕ್ಕದಲ್ಲೆ ಇರೊ ಖುಷಿನ ಕೈತುಂಬ ಕೊಟ್ಟು ಹಣನ
ಊರೆಲ್ಲ ಹುಡುಕೋದ್‌ ಸರಿನ
ಕಂಡಿಲ್ಲ ಯಾರು ದೇವ್ರನ್ನ
ಕಣ್ಮುಂದೆ ಮಾಡ್ತಾರ್‌ ಮೋಸನ
ಯಾಮಾರಿದ್ರೆ ಲೈಫ್‌ ಪೂರ ಗೋತನ
ಯಾಕೆ ಈ ತರ ಎಲ್ಲ ನಶ್ವರ
ಬಾಳೊಂದು ಹಾಳು ಸಂತೆ ಎಲ್ಲ ವ್ಯಾಪಾರ
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್‌ ಗಾಡು
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್ಮ ಹೊಟ್ಟೆಪಾಡು
 
ಕೆಟ್ಟು ಹೋದರೆ ಗ್ರಹಚಾರ ಚಿಂತೆ ಬೇಡ ಇದೆ ಪರಿಹಾರ
ಈ ಆಡು ದೇವರ ಅವತಾರ ಕೈಯ್ಯ ಮುಗಿಯಿರಿ ಜನರೇ
ಊರು ಪ್ರತಿಕೇರಿ ಸುತ್ತಾಡಿ ಸುತ್ತಾಡಿ ಸುಸ್ತಾದ ಜನರೆಲ್ಲರು
ಬಂದು ನಿಲ್ಲಿ ಸಾಲಲ್ಲಿ
ವಾಸ್ತು ದೋಷನ ಮಾಟ ಮಂತ್ರನ
ಯಾವ್ದಿದ್ರು ಪ್ರಾಬ್ಲಮ್‌ ಒಮ್ಮೆ ನೀವು ಬಂದು ಬಿಡಿ
ದೆವ್ವದ್‌ ಕಾಟನ ಕೊಡ್ರಿ ಕಾಣಿಕೆನ
ನಿಂತಲ್ಲೆ ಎಲ್ಲ ಮಾಯ ನೀವೆ ನೋಡಿ
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್‌ ಗಾಡು
ಆಡು ಆಡು ಆಡೇ ನಮ್‌ ಗಾಡು ನೋಡು
ಆಡೇ ನಮ್ಮ ಹೊಟ್ಟೆಪಾಡು
 
ಸಾಕು ಸಾಕಾಯ್ತು ತಿರುಗೊ ಜೀವ್ನ
ಕಟ್ಟೆ ಬಿಡೋಣ ದೇವಸ್ಥಾನ
ಕಾಡು ಮೇಡು ತಿರುಗಾಡಿದ ಈ ಆಡು
ದಾರಿ ತಪ್ಪಿ ನಾಡಿಗೆ ಬಂದಿದೆ
ಊರ ತುಂಬ ಜಾತ್ರೆ ಇದರದೆ ನೀ ನೋಡು
ಮೋಡಿ ಮಾಡಿ ಎಲ್ಲ ನೀಡಿ ಆಡು ಗಾಡ್‌ ಆಗಿದೆ
ಆಡು ಆಟ ಆಡು ಆಡೇ ನಮ್‌ ಗಾಡು ನೋಡು
ಆಡು ಆಟ ನಮ್‌ ಗಾಡು
ಆಡು ಆಟ ಆಡು ಆಡೇ ನಮ್‌ ಗಾಡು ನೋಡು
ಆಡು ಆಟ ನಮ್ಮ ಹೊಟ್ಟೆಪಾಡು

Yappa Yakappa song lyrics from Kannada Movie Aade Nam God starring Nataraj, Manjunath Jambhe, Ajith Boppanahalli, Lyrics penned by Nitin Narayan Sung by Chethan Naik, Music Composed by Swamynathan R K , film is Directed by P H Vishwanathand film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Nitin Narayan

ಗೀತರಚನೆಕಾರ:

ನಿತಿನ್‌ ನಾರಾಯಣ್‌

Singers:

Chethan Naik

Director:

P H Vishwanath

Music Director:

Swamynathan R K

ಸಂಗೀತ ನಿರ್ದೇಶಕ:

ಸ್ವಾಮಿನಾಥನ್‌ ಆರ್.ಕೆ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ