ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ
ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
||ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ||
ದೇಶದ್ರೋಹಿಗಳ ಸಂಹರಿಸು ದೇಶಕಾಯುವಗೆ ಸತ್ಕರಿಸು
ಭ್ರಷ್ಟಜನಕೆ ರಕ್ಕಸನಾಗು ಶಿಷ್ಟ ಸಜ್ಜನಕೆ ತಲೆಬಾಗು
ನಿನ್ನ ನಾಳಿನ ಭವಿಷ್ಯಕ್ಕೇನೆ ನೀ ಯೋಚಿಸು ಕ್ಷಣ ಸಮಯ
ಬಲಿಯಾಗದೆ ಆಮಿಷಕ್ಕೆ ಬದಲಾಗು ನೀ ಈಗಲೆಯ
ಯೋಗ್ಯತೆ ಯೋಚಿಸು ಮತವನು ಸೂಚಿಸು
ಯೋಗ್ಯತರ ಯೋಚಿಸು ಮತವನು ಸೂಚಿಸು
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಕೋಮು ದಳ್ಳುರಿಯ ನಂದಿಸು ನೀ
ಭೇದ ಭಾವದ ನಿಂದಿಸು ನೀ
ಸರ್ವಧರ್ಮವ ಪ್ರೀತಿಸು ನೀ
ಭವ್ಯಬಾರತ ನಿರ್ಮಿಸು
ನೀ ಏನಾದರು ಆಗು ಪ್ರಾಮಾಣಿಕ ಪ್ರಜೆಯಾಗು
ನಿನ್ನ ನಾಳಿನ ಭವಿಷ್ಯಕ್ಕೆ ಬದಲಾಗು ಈಗಲೆಯ
ಯೋಗ್ಯತೆ ಯೋಚಿಸು ಮತವನು ಸೂಚಿಸು
ಯೋಗ್ಯತರ ಯೋಚಿಸು ಮತವನು ಸೂಚಿಸು
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
||ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್||
ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ
ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
||ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ||
ದೇಶದ್ರೋಹಿಗಳ ಸಂಹರಿಸು ದೇಶಕಾಯುವಗೆ ಸತ್ಕರಿಸು
ಭ್ರಷ್ಟಜನಕೆ ರಕ್ಕಸನಾಗು ಶಿಷ್ಟ ಸಜ್ಜನಕೆ ತಲೆಬಾಗು
ನಿನ್ನ ನಾಳಿನ ಭವಿಷ್ಯಕ್ಕೇನೆ ನೀ ಯೋಚಿಸು ಕ್ಷಣ ಸಮಯ
ಬಲಿಯಾಗದೆ ಆಮಿಷಕ್ಕೆ ಬದಲಾಗು ನೀ ಈಗಲೆಯ
ಯೋಗ್ಯತೆ ಯೋಚಿಸು ಮತವನು ಸೂಚಿಸು
ಯೋಗ್ಯತರ ಯೋಚಿಸು ಮತವನು ಸೂಚಿಸು
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಕೋಮು ದಳ್ಳುರಿಯ ನಂದಿಸು ನೀ
ಭೇದ ಭಾವದ ನಿಂದಿಸು ನೀ
ಸರ್ವಧರ್ಮವ ಪ್ರೀತಿಸು ನೀ
ಭವ್ಯಬಾರತ ನಿರ್ಮಿಸು
ನೀ ಏನಾದರು ಆಗು ಪ್ರಾಮಾಣಿಕ ಪ್ರಜೆಯಾಗು
ನಿನ್ನ ನಾಳಿನ ಭವಿಷ್ಯಕ್ಕೆ ಬದಲಾಗು ಈಗಲೆಯ
ಯೋಗ್ಯತೆ ಯೋಚಿಸು ಮತವನು ಸೂಚಿಸು
ಯೋಗ್ಯತರ ಯೋಚಿಸು ಮತವನು ಸೂಚಿಸು
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
||ನನ್ನದೆನ್ನುವ ಅಹಂಕಾರ ನಮ್ಮದೆನ್ನುವ ಅಹಕಾರ
ಸಂಯಮ ಸಂಸ್ಕೃತಿ ಆಚಾರ
ಈ ದೇಶಾಭಿಮಾನದ ಉದ್ಗಾರ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೊಳಗಲಿ ಎಲ್ಲರ ಕಣಕಣಕಣದಲ್ಲಿ
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್
ಮೇರಾ ಭಾರತ್ ಮಹಾನ್
ತುಜ್ಕೊ ಮೇರಾ ಸಲಾಮ್||