-
ಎಕ್ಸ್ಕ್ಯೂಸ್ಮಿ ನೆನಪುಗಳೆ ಎಕ್ಸ್ಕ್ಯೂಸ್ಮಿ ಕನಸುಗಳೆ
ಅಪರಾಧಿ ನಾನೆ ಆದ ದೃಶ್ಯವಿದು
ಮನಃಸಾಕ್ಷಿ ನ್ಯಾಯ ಹೇಳೊ ದೃಶ್ಯವಿದು
ಎಕ್ಸ್ಕ್ಯೂಸ್ಮಿ ನಿಮಿಷಗಳೆ ಎಕ್ಸ್ಕ್ಯೂಸ್ಮಿ ವರುಷಗಳೆ
ಆವಿಯಾಗೊ ನೀರಿಗೆ ಮೇಘವಾಗಿ ನೇಮಕ
ಮೇಘವಾದ ನೀರಿಗೆ ಸೋನೆಯಾಗೊ ಕಾಯಕ
ಮೂಲರೂಪ ತಾಳುತ ಬಾಳುವಂತ ಜಾತಕ
ಬಿಡದ ವಿಧಿಗೆ ಕರ್ಮ ಎಂದರು
ಎಕ್ಸ್ಕ್ಯೂಸ್ಮಿ ಹಳೆಬದುಕೆ ಎಕ್ಸ್ಕ್ಯೂಸ್ಮಿ ಹೊಸಬೆಳಕೆ
ಆಸೆಯೆಂಬ ಪಾಶಕೆ ನಾನು ಮಾರುಹೋದೆನು
ಪಾತ್ರ ಕಾಯಲಾಗದೆ ನೀತಿಜಾರಿ ಹೋದೆನು
ನಾನು ನನ್ನದೆನ್ನುವ ಮಾಯೆ ಮೋಹಿಯಾದೆನು
ಸುಡುವ ವಿಧಿಗೆ ಕರ್ಮ ಎಂದರು
||ಎಕ್ಸ್ಕ್ಯೂಸ್ಮಿ ನೆನಪುಗಳೆ ಎಕ್ಸ್ಕ್ಯೂಸ್ಮಿ ಕನಸುಗಳೆ
ಅಪರಾಧಿ ನಾನೆ ಆದ ದೃಶ್ಯವಿದು
ಮನಃಸಾಕ್ಷಿ ನ್ಯಾಯ ಹೇಳೊ ದೃಶ್ಯವಿದು
ಎಕ್ಸ್ದ್ಕ್ಯೂಸ್ಮಿ ಕ್ಷಮಿಸಿಬಿಡಿ ದಯಮಾಡಿ ಮರೆತುಬಿಡಿ ||