Aa Dinagalu-solo Lyrics

ಆ ದಿನಗಳು-ಸೋಲೊ Lyrics

in Aa Dinagalu

in ಆ ದಿನಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ!

|| ಆ ದಿನಗಳು.. ಪ್ರತಿ ಕ್ಷಣ ||

ದಿನ ದಿನ ಮುಖವನು ನೋಡಿ..
ಹೊಗಳುವ ಮಾತೆಲ್ಲಿ?
ಮುನಿಯುತ ಜಗಳವ ಆಡಿ..
ನಟಿಸಿದ ನಗುವೆಲ್ಲಿ?
ನನ್ನ ಕಲ್ಪನೆ ಎಲ್ಲೊ
ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು
ಮನಸು ಶಾಂತವಾಯ್ತು
ನೀನೆಲ್ಲೊ.ನಾನೆಲ್ಲೊ
ಇನ್ನು ತಾಳೆ ವಿರಹ ನೋವ

ಆ ದಿನಗಳು..ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ,ಇದೆ ನನ್ನ ಬಿಡದೆ!

 

ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ!

|| ಆ ದಿನಗಳು.. ಪ್ರತಿ ಕ್ಷಣ ||

ದಿನ ದಿನ ಮುಖವನು ನೋಡಿ..
ಹೊಗಳುವ ಮಾತೆಲ್ಲಿ?
ಮುನಿಯುತ ಜಗಳವ ಆಡಿ..
ನಟಿಸಿದ ನಗುವೆಲ್ಲಿ?
ನನ್ನ ಕಲ್ಪನೆ ಎಲ್ಲೊ
ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು
ಮನಸು ಶಾಂತವಾಯ್ತು
ನೀನೆಲ್ಲೊ.ನಾನೆಲ್ಲೊ
ಇನ್ನು ತಾಳೆ ವಿರಹ ನೋವ

ಆ ದಿನಗಳು..ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ,ಇದೆ ನನ್ನ ಬಿಡದೆ!

 

Aa Dinagalu-solo song lyrics from Kannada Movie Aa Dinagalu starring Chethan, Archana, Sharath Lohitashwa, Lyrics penned by D Sumana Kitthur Sung by Vijay Yesudas, Music Composed by Ilayaraja, film is Directed by K M Chaithanya and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ