ತೇಲಾಡೊ ಮುಗಿಲೆ ನೀನೆಂದು ಬರುವೆ
ಭೂಮಿಯ ಮಡಿಲನು ಮುದ್ದಿಸಲು….
ತಂಗಾಳಿ ಅಲೆಯೆ ನೀನೇನು ತರುವೆ
ಸ್ಪೂರ್ತಿಯ ಕಿಡಿಯನು ಹೊತ್ತಿಸಲು..
ಮೌನದ ಸಿಡಿಲೆ ನೀನೆಂದು ಸಿಡಿವೆ
ಸತ್ತೆಯ ಮದವನು ಮರ್ಧಿಸಲು..
ನಿತ್ಯದ ನುಡಿಯೆ ನೀನೇನು ಕೊಡುವೆ
ಸತ್ಯದ ಬಲವನೂ ವರ್ಧಿಸಲು…
ಬಂದರು ಯಾವುದೇ ಚಂಡಮಾರುತ
ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತ …
ಬಾಳುವ ನಾವಿನ್ನು
ಗಾಳಿ ಮತ್ತು ಬೆಳಕಿಗೂ...
ಹಾಕದುಂಟೆ ಅರ್ಜಿಯ
ನಮ್ಮ ನಮ್ಮ ಹಕ್ಕಿಗೂ
ಕಾಯೋದುಂಟೆ ಮರ್ಜಿಯ...
ಲೋಕವು ನೀಡಿದೆ ಕಂಬನಿಯ …
ಉಜ್ಜಲು ಆತ್ಮದ ಕನ್ನಡಿಯ...
ಒಂದೇ ಒಂದು ಪ್ರೀತಿಯ ನೋಟ ಸಾಕು
ಗೀಚಲು ನಾಳೆಯ ಮುನ್ನುಡಿಯ..
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
||ತೇಲಾಡೊ ಮುಗಿಲೆ ನೀನೆಂದು ಬರುವೆ
ಭೂಮಿಯ ಮಡಿಲನು ಮುದ್ದಿಸಲು….
ತಂಗಾಳಿ ಅಲೆಯೆ ನೀನೇನು ತರುವೆ
ಸ್ಪೂರ್ತಿಯ ಕಿಡಿಯನು ಹೊತ್ತಿಸಲು..||
||ಬಂದರು ಯಾವುದೇ ಚಂಡಮಾರುತ
ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತ …
ಬಾಳುವ ನಾವಿನ್ನು||
||ಬಂದರು ಯಾವುದೇ ಚಂಡಮಾರುತ
ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತ …
ಬಾಳುವ ನಾವಿನ್ನು||
ತೇಲಾಡೊ ಮುಗಿಲೆ ನೀನೆಂದು ಬರುವೆ
ಭೂಮಿಯ ಮಡಿಲನು ಮುದ್ದಿಸಲು….
ತಂಗಾಳಿ ಅಲೆಯೆ ನೀನೇನು ತರುವೆ
ಸ್ಪೂರ್ತಿಯ ಕಿಡಿಯನು ಹೊತ್ತಿಸಲು..
ಮೌನದ ಸಿಡಿಲೆ ನೀನೆಂದು ಸಿಡಿವೆ
ಸತ್ತೆಯ ಮದವನು ಮರ್ಧಿಸಲು..
ನಿತ್ಯದ ನುಡಿಯೆ ನೀನೇನು ಕೊಡುವೆ
ಸತ್ಯದ ಬಲವನೂ ವರ್ಧಿಸಲು…
ಬಂದರು ಯಾವುದೇ ಚಂಡಮಾರುತ
ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತ …
ಬಾಳುವ ನಾವಿನ್ನು
ಗಾಳಿ ಮತ್ತು ಬೆಳಕಿಗೂ...
ಹಾಕದುಂಟೆ ಅರ್ಜಿಯ
ನಮ್ಮ ನಮ್ಮ ಹಕ್ಕಿಗೂ
ಕಾಯೋದುಂಟೆ ಮರ್ಜಿಯ...
ಲೋಕವು ನೀಡಿದೆ ಕಂಬನಿಯ …
ಉಜ್ಜಲು ಆತ್ಮದ ಕನ್ನಡಿಯ...
ಒಂದೇ ಒಂದು ಪ್ರೀತಿಯ ನೋಟ ಸಾಕು
ಗೀಚಲು ನಾಳೆಯ ಮುನ್ನುಡಿಯ..
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
ಇದು ನನ್ನ ಹಕ್ಕು ಇದು ನನ್ನ ಸ್ವತ್ತು
||ತೇಲಾಡೊ ಮುಗಿಲೆ ನೀನೆಂದು ಬರುವೆ
ಭೂಮಿಯ ಮಡಿಲನು ಮುದ್ದಿಸಲು….
ತಂಗಾಳಿ ಅಲೆಯೆ ನೀನೇನು ತರುವೆ
ಸ್ಪೂರ್ತಿಯ ಕಿಡಿಯನು ಹೊತ್ತಿಸಲು..||
||ಬಂದರು ಯಾವುದೇ ಚಂಡಮಾರುತ
ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತ …
ಬಾಳುವ ನಾವಿನ್ನು||
||ಬಂದರು ಯಾವುದೇ ಚಂಡಮಾರುತ
ಬೀಳೆವು ನಾವಿನ್ನು
ಬಿದಿರಿನ ಮೆಳೆಯಂತೆ ತಬ್ಬಿ ನಿಲ್ಲುತ್ತ …
ಬಾಳುವ ನಾವಿನ್ನು||
Thelado bhumiye song lyrics from Kannada Movie ACT 1978 starring Sudha Belavadi, Ravi Bhatt, Hebbale Krishna, Lyrics penned by Jayanth Kaikini Sung by , Music Composed by Rahul Shivakumar, film is Directed by Mansore and film is released on 2020