6ne Maili Title Track Lyrics

೬ನೇ ಮೈಲಿ ಟೈಟಲ್‌ ಟ್ರ್ಯಾಕ್ Lyrics

in 6ne Maili

in ೬ನೇ ಮೈಲಿ

Video:
ಸಂಗೀತ ವೀಡಿಯೊ:

LYRIC

-
ಮೈಲಿ ಅಂದ್ರೆ ಕೇವಲ ಮೈಲಿ ಅಲ್ಲ
ಆರು ಅಂದ್ರೆ ನಂಬರ್‌ ಗೇಮು ಅಲ್ಲ
ಮೈಲಿ ಅಂದ್ರೆ ಕೇವಲ ಮೈಲಿ ಅಲ್ಲ
ಆರು ಅಂದ್ರೆ ನಂಬರ್‌ ಗೇಮು ಅಲ್ಲ
ಮೈಲಿ ಇದು ಮೈಲಿ ಮೈಲಿ ಆರನೆ ಮೈಲಿ
ಬೇಲಿ ಇದು ಬೇಲಿ ಮೈಮರೆತ್ರೆ ಸಾವಿನ ಬೇಲಿ
ಮೈಲಿ ಇದು ಮೈಲಿ ಮೈಲಿ ಆರನೆ ಮೈಲಿ
ಬೇಲಿ ಇದು ಬೇಲಿ ಮೈಮರೆತ್ರೆ ಸಾವಿನ ಬೇಲಿ
 
ಕತ್ತಲ ಕೌತುಕ ಸುತ್ತಮುತ್ತ ರೋಡೆಲ್ಲ ಖಾಲಿ ಖಾಲಿ
ಬೆನ್ನತ್ತಿದೆ ಸಾವು ನಿನ್‌ ಹುಡುಕುತ ಉಳಿಯೋದೆ ಡೌಟು ಇಲ್ಲಿ

ಹಣಕ್ಕೆ ಹೆಣವ ಕೆಡವೊ ಮಂದಿ
ಕಾದು ಕುಂತಿಹರಿಲ್ಲಿ ಹೊಂಚು ಹಾಕಿಹರಿಲ್ಲಿ
ಕ್ರೌರ್ಯದ ಅಟ್ಟಹಾಸಕ್ಕೆ ಆಗುವೆ ಬಲಿಪಶು
ಬಂದರೆ ನೀನು ಇಲ್ಲಿ ಸಿಕ್ಕರೆ ಇವರ ಕೈಲಿ
ಮೈಲಿ ಇದು ಮೈಲಿ ಮೈಲಿ ಆರನೆ ಮೈಲಿ
ಬೇಲಿ ಇದು ಬೇಲಿ ಮೈಮರೆತ್ರೆ ಸಾವಿನ ಬೇಲಿ
ಮೈಲಿ ಇದು ಮೈಲಿ ಮೈಲಿ ಆರನೆ ಮೈಲಿ
ಬೇಲಿ ಇದು ಬೇಲಿ ಮೈಮರೆತ್ರೆ ಸಾವಿನ ಬೇಲಿ
 
ದಿಕ್ಕು ದೆಸೆಯ ತಪ್ಪಿಸಿ ನೇಣ್‌ ಹಗ್ಗವ ಹೊಸೆದಹರಿಲ್ಲಿ
ಖೇಡ್ಡವ ತೋಡಿ ಷಡ್ಯಂತ್ರ ಹೂಡಿ ಬಲೆಯ ಬೀಸಿಹರಿಲ್ಲಿ

6ne Maili Title Track song lyrics from Kannada Movie 6ne Maili starring Sanchari Vijay, RJ Nethra, Raghu Pandeshwar, Lyrics penned by Seeni Sung by Vasishta N Simha, Music Composed by Sai Kiran, film is Directed by Seeni (Srinivas Gowda) and film is released on 2018

Video:
ಸಂಗೀತ ವೀಡಿಯೊ:
Lyricist:

Seeni

ಗೀತರಚನೆಕಾರ:

ಸೀನಿ

Singers:

Vasishta N Simha

Music Director:

Sai Kiran

ಸಂಗೀತ ನಿರ್ದೇಶಕ:

ಸಾಯಿ ಕಿರಣ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ