-
ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ
ನಿಜವಾಗಿದೆ ಮಜವಾಗಿದೆ
ಈ ಪ್ರೀತಿಯ ಕಣ್ಣೋಟ ಸಿರಿದೀಪ
ಬೆರೆತ ಕ್ಷಣ ಮಧುರ ಮಿಲನ
ಸುಖವಾಗಿದೆ ನೆನೆದಾಗ
ಆ…ನೆನಪ…
||ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ||
ಮುಂಜಾನೆ ಮಂಜು
ಹೆಣ್ಣಾಗಿ ಬಂದು
ತಂಪಾಗಿ ನನ್ನ ಸೆರೆಮಾಡಿ
ಆಸೆಗಳ ಬಲೆ ಹರಡಿ
ಜೀವ ನಿನದೆ ಜೀವ….
ಜೀವನ ನಿನದಿದು ಚೆಲುವ
ಮನದಾಸೆಯನು ಮರೆಮಾಡದಿರು
ಈ ಪ್ರೇಮವು ಚಂದದ ಆಭರಣ
ಸರಿಯಾದ ವ್ಯಾಕರಣ
||ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ||
ಸಿಂಗಾರ ಬೇಡ ಮಂದಾರ ಬೇಡ
ಬಂಗಾರದಂಥ ನಿನ್ನ ಪ್ರೀತಿ
ಈ ಹರುಷ ಸದಾ ಇರಲಿ
ಏನೇ ಇರಲಿ ಹೂವೆ
ಕಾಯುವೆ ಜನುಮಕು ಒಲವೇ
ಅನುರಾಗದಲಿ ಅನುಮಾನಬಿಡು
ಈ ಮೋಹವು ಶೃಂಗಾರ ಆಚರಣೆ
ಬಿಡಲಾರೆ ಓ…ಲಲ…ನೆ
||ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ||
||ನಿಜವಾಗಿದೆ ಮಜವಾಗಿದೆ
ಈ ಪ್ರೀತಿಯ ಕಣ್ಣೋಟ ಸಿರಿದೀಪ||
-
ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ
ನಿಜವಾಗಿದೆ ಮಜವಾಗಿದೆ
ಈ ಪ್ರೀತಿಯ ಕಣ್ಣೋಟ ಸಿರಿದೀಪ
ಬೆರೆತ ಕ್ಷಣ ಮಧುರ ಮಿಲನ
ಸುಖವಾಗಿದೆ ನೆನೆದಾಗ
ಆ…ನೆನಪ…
||ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ||
ಮುಂಜಾನೆ ಮಂಜು
ಹೆಣ್ಣಾಗಿ ಬಂದು
ತಂಪಾಗಿ ನನ್ನ ಸೆರೆಮಾಡಿ
ಆಸೆಗಳ ಬಲೆ ಹರಡಿ
ಜೀವ ನಿನದೆ ಜೀವ….
ಜೀವನ ನಿನದಿದು ಚೆಲುವ
ಮನದಾಸೆಯನು ಮರೆಮಾಡದಿರು
ಈ ಪ್ರೇಮವು ಚಂದದ ಆಭರಣ
ಸರಿಯಾದ ವ್ಯಾಕರಣ
||ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ||
ಸಿಂಗಾರ ಬೇಡ ಮಂದಾರ ಬೇಡ
ಬಂಗಾರದಂಥ ನಿನ್ನ ಪ್ರೀತಿ
ಈ ಹರುಷ ಸದಾ ಇರಲಿ
ಏನೇ ಇರಲಿ ಹೂವೆ
ಕಾಯುವೆ ಜನುಮಕು ಒಲವೇ
ಅನುರಾಗದಲಿ ಅನುಮಾನಬಿಡು
ಈ ಮೋಹವು ಶೃಂಗಾರ ಆಚರಣೆ
ಬಿಡಲಾರೆ ಓ…ಲಲ…ನೆ
||ಹಾಯಾಗಿದೆ….ಹಾಯಾಗಿದೆ…
ಪ್ರೇಮದ ಮುದ್ದಾದ ಆಲಾಪ||
||ನಿಜವಾಗಿದೆ ಮಜವಾಗಿದೆ
ಈ ಪ್ರೀತಿಯ ಕಣ್ಣೋಟ ಸಿರಿದೀಪ||
Hayagide song lyrics from Kannada Movie 3rd Class starring Jagadish, Roopika, Divya Rao, Lyrics penned by V Nagendra Prasad Sung by Anuradha Bhat, Karthik, Music Composed by Jessie Gift, film is Directed by Ashok Dev and film is released on 2020