ಕಾಡುಮೇಡು ಜನರ ಡಂಗೂರ
ಹಾಡು ಪಾಡು ಇವರ ಸಿಂಗಾರ
ನೋಡ ಬಾರೊ ಭುವಿಗೆ ಮಾಯ್ಕಾರ
ರಟ್ಟೆ ಬಡಿ ತಟ್ಟು ದುಡಿ ಸಿಟ್ಟು ಸಿಡಿವಂತೆ ಕುಣಿ
ಬಿಟ್ಟುಬಿಡದಂತೆ ಕುಣಿ ಬಾ ಬಾ ಬಾ ಬಾ ಬಾ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಉಳ್ಳವರಿಗೆ ಹಬ್ಬದೂಟ ಇಲ್ಲದೋರಿಗೆ ದೊಂಬರಾಟ
ಹೊರಡಬೇಕು ಕೂಳಿಗಾಗಿ ಹೋರಾಡಬೇಕು ಸೂರಿಗಾಗಿ
ಹೊಟ್ಟೆ ಬಟ್ಟೆ ಕಟ್ಟಿ ಚಿಟ್ಟೆ ಇಟ್ಟು ಮೊಟ್ಟೆ ಹಾರಿಬಿಟ್ಟೆ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಅವಮಾನ ಮಾಡುವ ಜನ ನಾ ಮುಂದು ತಾ ಮುಂದು
ಬಿಗುಮಾನ ತೋರುವ ಜನ ಕೇಳೊದು ಮತ್ತೊಂದು
ಹಗಲು ಇರುಳಲ್ಲೂ ನಾಡಿನ ಜನ ಕಾಡೋದು
ಉರಿವ ಒಡಲಲ್ಲೂ ನಗೆ ಹೂವೊಂದ ಬೀರೊದು
ಹೂವೊಂದ ಬೀರೊದು
ನಾಡಿನ ಜನ ಕಾಡೋದು
ಕೇಳೊದು ಮತ್ತೊಂದು
ನಾ ಮುಂದು ತಾ ಮುಂದು
ಕಾಡುಮೇಡು ಜನರ ಡಂಗೂರ
ಹಾಡು ಪಾಡು ಇವರ ಸಿಂಗಾರ
ನೋಡ ಬಾರೊ ಭುವಿಗೆ ಮಾಯ್ಕಾರ
ರಟ್ಟೆ ಬಡಿ ತಟ್ಟು ದುಡಿ ಸಿಟ್ಟು ಸಿಡಿವಂತೆ ಕುಣಿ
ಬಿಟ್ಟುಬಿಡದಂತೆ ಕುಣಿ ಬಾ ಬಾ ಬಾ ಬಾ ಬಾ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಉಳ್ಳವರಿಗೆ ಹಬ್ಬದೂಟ ಇಲ್ಲದೋರಿಗೆ ದೊಂಬರಾಟ
ಹೊರಡಬೇಕು ಕೂಳಿಗಾಗಿ ಹೋರಾಡಬೇಕು ಸೂರಿಗಾಗಿ
ಹೊಟ್ಟೆ ಬಟ್ಟೆ ಕಟ್ಟಿ ಚಿಟ್ಟೆ ಇಟ್ಟು ಮೊಟ್ಟೆ ಹಾರಿಬಿಟ್ಟೆ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಯಾನ ತುಂಬು ತೆಕ್ಕಲ ಪಿರ
ಅವಮಾನ ಮಾಡುವ ಜನ ನಾ ಮುಂದು ತಾ ಮುಂದು
ಬಿಗುಮಾನ ತೋರುವ ಜನ ಕೇಳೊದು ಮತ್ತೊಂದು
ಹಗಲು ಇರುಳಲ್ಲೂ ನಾಡಿನ ಜನ ಕಾಡೋದು
ಉರಿವ ಒಡಲಲ್ಲೂ ನಗೆ ಹೂವೊಂದ ಬೀರೊದು
ಹೂವೊಂದ ಬೀರೊದು
ನಾಡಿನ ಜನ ಕಾಡೋದು
ಕೇಳೊದು ಮತ್ತೊಂದು
ನಾ ಮುಂದು ತಾ ಮುಂದು