ಎಂಥ ಶುಭಯೋಗ ಸಖಿ ನಿನ್ನ ಸಹಯೋಗ
ನೀನು ಇರೊ ಜಾಗ ನನಗೀಗ ಸ್ವರ್ಗ
ನಿನ್ನ ಹಿಂದೆ ಹಿಂದೆ ಪಲಾಯನ ಈ ಮನ
ಒಲವಲ್ಲಿ ಮಿಂದು ಸುಖಿಮಯ ಜೀವನ
ಖುದ್ದಾಗಿ ಬಂದೆ ಮುದ್ದಾಗಿ ಕೊಂದೆ ಸದ್ದೀಗ ನಿಂದೆ ನನ್ನಲ್ಲೆ
ನನ್ನೆಲ್ಲ ನಾಳೆ ನೀ ಆದ ಮೇಲೆ ಖುಷಿಯೊಂದು ಬಂತು ಕಣ್ಣಲ್ಲೆ
ಖುದ್ದಾಗಿ ಬಂದೆ ಮುದ್ದಾಗಿ ಕೊಂದೆ ಸದ್ದೀಗ ನಿಂದೆ ನನ್ನಲ್ಲೆ
ನನ್ನೆಲ್ಲ ನಾಳೆ ನೀ ಆದ ಮೇಲೆ ಖುಷಿಯೊಂದು ಬಂತು ಕಣ್ಣಲ್ಲೆ
ಸರಸದಲ್ಲಿ ಅರಸ ನೀನು ರಾಜವಂಶ ಸಂಭುತ
ಓ ಶೃತಿಯ ಮೀಟಿ ಸತಿಯೆ ಆದೆ ಬದುಕಲಿ ನನಗೆ ಸ್ವಂತ
ಕನಸ್ಸ ಕಾಣೊ ಕೆಲಸ ನಂದು ನನಸ್ಸ ಮಾಡೊ ಸಿರಿವಂತ
ಓ ಬಯಸಿದ್ದೆಲ್ಲ ಸಿಗುವ ಕಾಲ ಬರುತಿದೆ ನಮಗೆ ಅಂತ
ಏನೊ ಸೋಜಿಗ ಈ ಗನಾನೆ ತೇಲುವ ಮೇಘ
ಸಿಕ್ಕಿ ನಿನ್ನಯ ಸಂಗ ಚೆಂದ ಅನುರಾಗ
ಜಗವೆ ನಮ್ಮ ಚೆಲುವ ತಾಣ ಬರುವ ದಿನವ ಜಯಿಸೋಣ
ಸಮಯದನ್ನ ಸರಿಸಿ ಮುನ್ನ ಜೊತೆಯಲಿ ಚಲಿಸುವ ಯಾನ
||ಎಂಥ ಶುಭಯೋಗ ಸಖ ನಿನ್ನ ಸಹಯೋಗ
ನೀನು ಇರೊ ಜಾಗ ನನಗೀಗ ಸ್ವರ್ಗ
ನಿನ್ನ ಹಿಂದೆ ಹಿಂದೆ ಪಲಾಯನ ಈ ಮನ
ಒಲವಲ್ಲಿ ಮಿಂದು ಸುಖಿಮಯ ಜೀವನ||

Entha Subha Yoga song lyrics from Kannada Movie 13 Part 1 starring Raghavendra Rajkumar,Shruthi,, Lyrics penned by Santhosh Naik Sung by Sugandh Shekar, Janani Sanjeevi, Music Composed by Shogun Babu , film is Directed by K Narendra Baboo and film is released on 2023