ರೆಕ್ಕೆ ಬರದ ಹಕ್ಕಿಗೂಡ ಬಿಟ್ಟು ಬಾಳಬಲ್ಲದೆ
ತಿರುವು ತೊರೆದ ಗಿಡದ ಮೊಗ್ಗು ಹೂವು ಆಗ ಬಲ್ಲದೆ
ಮರದ ನೆರಳ ನಂಬದವಗೆ ಮೋಡ ನೆರಳ ಕೊಡುವುದೆ
ರೆಕ್ಕೆ ಬರದ ಹಕ್ಕಿಗೂಡ ಬಿಟ್ಟು ಬಾಳಬಲ್ಲದೆ
ತಾಯಿ ಮಡಿಲ ಸುಖದ ನಿದಿರೆ ಕಾಡು ಮರದಿ ಬರುವುದೆ
ಹಣತೆ ಬೆಳಕ ಹಿತವನು ಉರಿವ ಬೆಂಕಿ ತರುವುದೆ
ಮಮತೆ ತುತ್ತಿನ ಪ್ರೀತಿಯ ಹಂಗಿನೂಟ ಕೊಡುವುದೆ
ಸಮತೆ ಇರದ ಜಗದಲ್ಲಿ ಘನತೆ ಬಾಳು ಸಿಗುವುದೆ
ನೆಲೆಯು ಕಳಚಿ ಹೋದ ಜೀವ ಮರಳಿ ನೆಲೆಯ ಪಡೆವುದೆ
||ರೆಕ್ಕೆ ಬರದ ಹಕ್ಕಿಗೂಡ ಬಿಟ್ಟು ಬಾಳಬಲ್ಲದೆ
ತಿರುವು ತೊರೆದ ಗಿಡದ ಮೊಗ್ಗು ಹೂವು ಆಗ ಬಲ್ಲದೆ
ಮರದ ನೆರಳ ನಂಬದವಗೆ ಮೋಡ ನೆರಳ ಕೊಡುವುದೆ||
ರೆಕ್ಕೆ ಬರದ
ರೆಕ್ಕೆ ಬರದ ಹಕ್ಕಿಗೂಡ ಬಿಟ್ಟು ಬಾಳಬಲ್ಲದೆ
ತಿರುವು ತೊರೆದ ಗಿಡದ ಮೊಗ್ಗು ಹೂವು ಆಗ ಬಲ್ಲದೆ
ಮರದ ನೆರಳ ನಂಬದವಗೆ ಮೋಡ ನೆರಳ ಕೊಡುವುದೆ
ರೆಕ್ಕೆ ಬರದ ಹಕ್ಕಿಗೂಡ ಬಿಟ್ಟು ಬಾಳಬಲ್ಲದೆ
ತಾಯಿ ಮಡಿಲ ಸುಖದ ನಿದಿರೆ ಕಾಡು ಮರದಿ ಬರುವುದೆ
ಹಣತೆ ಬೆಳಕ ಹಿತವನು ಉರಿವ ಬೆಂಕಿ ತರುವುದೆ
ಮಮತೆ ತುತ್ತಿನ ಪ್ರೀತಿಯ ಹಂಗಿನೂಟ ಕೊಡುವುದೆ
ಸಮತೆ ಇರದ ಜಗದಲ್ಲಿ ಘನತೆ ಬಾಳು ಸಿಗುವುದೆ
ನೆಲೆಯು ಕಳಚಿ ಹೋದ ಜೀವ ಮರಳಿ ನೆಲೆಯ ಪಡೆವುದೆ
||ರೆಕ್ಕೆ ಬರದ ಹಕ್ಕಿಗೂಡ ಬಿಟ್ಟು ಬಾಳಬಲ್ಲದೆ
ತಿರುವು ತೊರೆದ ಗಿಡದ ಮೊಗ್ಗು ಹೂವು ಆಗ ಬಲ್ಲದೆ
ಮರದ ನೆರಳ ನಂಬದವಗೆ ಮೋಡ ನೆರಳ ಕೊಡುವುದೆ||
ರೆಕ್ಕೆ ಬರದ
Rekke Barada Hakki Gudu song lyrics from Kannada Movie 1098 starring Master Preetham, Master Aayush,, Lyrics penned bySung by , Music Composed by Vishwanath Pai, film is Directed by Shwetha N A Shetty and film is released on 2018