LYRIC

ಲೂಟಿ ಮಾಡಕ್ ಬಂದ್ಯಾನ ಗಾಟಿ ಹುಡುಗಿ ನಾ
ಖಡಕ್ ರೊಟ್ಟಿ ಉಳ್ಳಗಡ್ಡಿ ಮೆಣಸಿನಕಾಯಿ ನಾ
ಹೋಗೆ ಹುಡುಗಿ ನಾನು ಮಸ್ತ್‌ ಮಸ್ತ್‌ ಹೈವಾನ
ವೆಡ್ಡಿಂಗ್ನಲ್ಲಿ ಅವರೆ ನಂಗೆ ಹೀರೊಯಿನ್ನ
 
ಹೇಯ್‌ ಆಸೆ ಇಟ್ಕೊಂಡ್‌ ಬಂದೀನಿ ಬೀದಿ ಬಸವಯ್ಯ
ಮೀಸೆ ತಿರುವಿ ನಕ್ತಿಯಲ್ಲೊ ನನ್ನ ಚೆಲುವಯ್ಯ
ಸಿಂಗಲ್ಲಾಗಿ ಬರಲಿಲ್ಲ ನಾ ಮಿಂಗಲ್‌ ಆಗಕ
ಬಂಗಾರ ನೋಡಿ ನಿಂತೆ ನಾ ಲೂಟಿ ಮಾಡಕ
ನಾನಾದೆ ನಿನ್‌ ಬಂಗಾರ ಯಾಕ್ಬೇಕ
ಬೇಲೂರ ಬಾಲೆ ಹಂಗ ಹುಡುಗಿ ಇರಬೇಕ
ಓಓ ಆಸೆಗು ಒಂದು ಮಿತಿ ಅಂತ ಇರ್ಬೇಕ
ಪ್ರೀತಿಗೆ ಸೋತೊದ್ರೆ ಎಲ್ಲ ಬಿಡ್ಬೇಕ
 
||ಲೂಟಿ ಮಾಡಕ್ ಬಂದ್ಯಾನ ಗಾಟಿ ಹುಡುಗಿ ನಾ
ಖಡಕ್ ರೊಟ್ಟಿ ಉಳ್ಳಗಡ್ಡಿ ಮೆಣಸಿನಕಾಯಿ ನಾ
ಹೋಗೆ ಹುಡುಗಿ ನಾನು ಮಸ್ತ್‌ ಮಸ್ತ್‌ ಹೈವಾನ
ವೇಟಿಂಗಲ್ಲಿ ಅವರೆ ನಂಗೆ ಹೀರೊಯಿನ್ನ||
 
ರಾಬಿನ್‌ ಹುಡ್‌ ಥಿಸ್ ಮಾರ್‌ ಖಾನ್‌
ಕಳ್ಳ ಸುಳ್ಳ ಮಳ್ಳ ಅಂತ ಫಿಟಿಂಗ್‌ ಇಟ್ರೆ ನಾನಗ್ತೀನ ಡಾನ್ನ
ಇಂದ್ರ ಚಂದ್ರ ಸುಂದ್ರ ಅಂತ ಕಥಿ ಕಟ್ಟಿ ಹೇಳುತ್ತೀನಿ
ಸುಳ್ಳಾಗೋದ್ರೆ ಪೂಲಂದೇವಿ ನಾ
ರಣಧೀರ ಕಂಠಿರವ ನಾನಾದ್ದೀನಿ ಹಂಗಾರ ನಾನೆನ ನಿನ್ನ ಯುವರಾಣಿ
ಇಡ್ಬೇಕಂತ ಬರ್ತಿದ್ದೀನಿ ಒಂದು ಹವಾನ
ಅಭಿಮಾನಿ ದೇವ್ರುಗ ಕೈಯ್ಯ ಮುಗಿಯೋಣ
ನೀ ಹಂಗಂದ್ರ ನಂಗೂನು ಕಟೌಟ್‌ ಹಾಕ್ತಾರ
ನಿನ್ನ ಕಟ್ಕೊಂಡ್ರ ಹಂಗ ನನ್ನ ಬಿಟ್ಟೆ ಬಿಡ್ತಾರ
ನೀ ಹಿಂಗ್ಯಾಕ ಹೇಳ್ತೀಯ ನನ್ನ ಗೆಳೆಯ
ನೀ ನನ್ನೋನೆ ಅನ್ನಕೈತಿ ನನ್ನ ಹೃದಯ
 
||ಲೂಟಿ ಮಾಡಕ್ ಬಂದ್ಯಾನ ಗಾಟಿ ಹುಡುಗಿನ
ಖಡಕ್ ರೊಟ್ಟಿ ಉಳ್ಳಗಡ್ಡಿ ಮೆಣಸಿನಕಾಯಿನ
ಹೋಗೊ ಹುಡುಗ ನಾನು ಮಸ್ತ್‌ ಮಸ್ತ್‌ ಹುಡುಗಿನ
ನಿನ್ನ ಹೀರೊಯಿನ್ಸ್‌ ಗಿಂತ ನಾನೆ ಚೆನ್ನ||
 
ವಾರೆನೋಟ ಸನ್ನೆಯನ್ನೆ ಕೈಯ್ಯ ತೊಳೆದು ಮುಟ್ಟಬೇಕು
ನೀನೆ ನೀನೆ ನನ್ನ ಭಾಮ ಹಂಗ
ವಾಟ್ಸಪ್ಪು ಫೇಸ್ಬುಕ್‌ ಒಂದಾದಂಗ
ಒಂದಾಗೋಣ ಬಾರ ಬಾರ ನನ್ನ ಶ್ಯಾಮ
ನಿನ್ ಪ್ರೀತಿಗೆ ಸಾಟಿಯಿಲ್ಲ ಸೋತು ಹೋಗಿನಿ
ಸ್ವರ್ಗಕ್ಕ ಮೂರೆ ಗೇಣು ಅಲ್ಲೆ ಅದೀನಿ
ಕೊರಳಿಗ ತಾಳಿ ಕಟ್ಟಕ್ಕ ರೆಡಿ ಅದೀನಿ
ನಮ್ಮಪ್ಪಒಪ್ದೆ ಇದ್ರು ಓಡಿ ಬರ್ತೀನಿ
ಬಂಧು ಬಳಗನ ಕರ್ದು ನಾವು ಮದುವೆ ಆಗೋಣ
ಸಂಬಂಧಕ್ಕೂ ನಾವು ಒಂದು ಬೆಲೆ ಕಟ್ಟಣ
ಬಂಗಾರನ ನೀನು ನನ್ನ ದೊರೆಯೆ
ಹಂಗ ಶರಣಾದೆ ನಿನಗ ನನ್ನ ಸಿರಿಯೆ
 
ಲೂಟಿಯಾಗಿ ಬಿಟ್ಟೆ ನಾ ಪ್ಯಾಟಿ ಹುಡುಗಂಗ
ಕಾಲು ಎಳೆದು ಮುದ್ದುಮಾಡೊ ಕಳ್ಳಕೃಷ್ಣಂಗ
ಕಾಲು ಎಳೆದು ಕಾಲಿಗ ಕಾಲುಂಗುರ ಹಾಕಿನಿ
ಬಂಗಾರ ಜೊತೆ ಬೆಳ್ಲೀ ಕರ್ಕೊಂಡ್‌ ಮನಿಗ್‌ ಹೊಂಟಿನಿ

ಲೂಟಿ ಮಾಡಕ್ ಬಂದ್ಯಾನ ಗಾಟಿ ಹುಡುಗಿ ನಾ
ಖಡಕ್ ರೊಟ್ಟಿ ಉಳ್ಳಗಡ್ಡಿ ಮೆಣಸಿನಕಾಯಿ ನಾ
ಹೋಗೆ ಹುಡುಗಿ ನಾನು ಮಸ್ತ್‌ ಮಸ್ತ್‌ ಹೈವಾನ
ವೆಡ್ಡಿಂಗ್ನಲ್ಲಿ ಅವರೆ ನಂಗೆ ಹೀರೊಯಿನ್ನ
 
ಹೇಯ್‌ ಆಸೆ ಇಟ್ಕೊಂಡ್‌ ಬಂದೀನಿ ಬೀದಿ ಬಸವಯ್ಯ
ಮೀಸೆ ತಿರುವಿ ನಕ್ತಿಯಲ್ಲೊ ನನ್ನ ಚೆಲುವಯ್ಯ
ಸಿಂಗಲ್ಲಾಗಿ ಬರಲಿಲ್ಲ ನಾ ಮಿಂಗಲ್‌ ಆಗಕ
ಬಂಗಾರ ನೋಡಿ ನಿಂತೆ ನಾ ಲೂಟಿ ಮಾಡಕ
ನಾನಾದೆ ನಿನ್‌ ಬಂಗಾರ ಯಾಕ್ಬೇಕ
ಬೇಲೂರ ಬಾಲೆ ಹಂಗ ಹುಡುಗಿ ಇರಬೇಕ
ಓಓ ಆಸೆಗು ಒಂದು ಮಿತಿ ಅಂತ ಇರ್ಬೇಕ
ಪ್ರೀತಿಗೆ ಸೋತೊದ್ರೆ ಎಲ್ಲ ಬಿಡ್ಬೇಕ
 
||ಲೂಟಿ ಮಾಡಕ್ ಬಂದ್ಯಾನ ಗಾಟಿ ಹುಡುಗಿ ನಾ
ಖಡಕ್ ರೊಟ್ಟಿ ಉಳ್ಳಗಡ್ಡಿ ಮೆಣಸಿನಕಾಯಿ ನಾ
ಹೋಗೆ ಹುಡುಗಿ ನಾನು ಮಸ್ತ್‌ ಮಸ್ತ್‌ ಹೈವಾನ
ವೇಟಿಂಗಲ್ಲಿ ಅವರೆ ನಂಗೆ ಹೀರೊಯಿನ್ನ||
 
ರಾಬಿನ್‌ ಹುಡ್‌ ಥಿಸ್ ಮಾರ್‌ ಖಾನ್‌
ಕಳ್ಳ ಸುಳ್ಳ ಮಳ್ಳ ಅಂತ ಫಿಟಿಂಗ್‌ ಇಟ್ರೆ ನಾನಗ್ತೀನ ಡಾನ್ನ
ಇಂದ್ರ ಚಂದ್ರ ಸುಂದ್ರ ಅಂತ ಕಥಿ ಕಟ್ಟಿ ಹೇಳುತ್ತೀನಿ
ಸುಳ್ಳಾಗೋದ್ರೆ ಪೂಲಂದೇವಿ ನಾ
ರಣಧೀರ ಕಂಠಿರವ ನಾನಾದ್ದೀನಿ ಹಂಗಾರ ನಾನೆನ ನಿನ್ನ ಯುವರಾಣಿ
ಇಡ್ಬೇಕಂತ ಬರ್ತಿದ್ದೀನಿ ಒಂದು ಹವಾನ
ಅಭಿಮಾನಿ ದೇವ್ರುಗ ಕೈಯ್ಯ ಮುಗಿಯೋಣ
ನೀ ಹಂಗಂದ್ರ ನಂಗೂನು ಕಟೌಟ್‌ ಹಾಕ್ತಾರ
ನಿನ್ನ ಕಟ್ಕೊಂಡ್ರ ಹಂಗ ನನ್ನ ಬಿಟ್ಟೆ ಬಿಡ್ತಾರ
ನೀ ಹಿಂಗ್ಯಾಕ ಹೇಳ್ತೀಯ ನನ್ನ ಗೆಳೆಯ
ನೀ ನನ್ನೋನೆ ಅನ್ನಕೈತಿ ನನ್ನ ಹೃದಯ
 
||ಲೂಟಿ ಮಾಡಕ್ ಬಂದ್ಯಾನ ಗಾಟಿ ಹುಡುಗಿನ
ಖಡಕ್ ರೊಟ್ಟಿ ಉಳ್ಳಗಡ್ಡಿ ಮೆಣಸಿನಕಾಯಿನ
ಹೋಗೊ ಹುಡುಗ ನಾನು ಮಸ್ತ್‌ ಮಸ್ತ್‌ ಹುಡುಗಿನ
ನಿನ್ನ ಹೀರೊಯಿನ್ಸ್‌ ಗಿಂತ ನಾನೆ ಚೆನ್ನ||
 
ವಾರೆನೋಟ ಸನ್ನೆಯನ್ನೆ ಕೈಯ್ಯ ತೊಳೆದು ಮುಟ್ಟಬೇಕು
ನೀನೆ ನೀನೆ ನನ್ನ ಭಾಮ ಹಂಗ
ವಾಟ್ಸಪ್ಪು ಫೇಸ್ಬುಕ್‌ ಒಂದಾದಂಗ
ಒಂದಾಗೋಣ ಬಾರ ಬಾರ ನನ್ನ ಶ್ಯಾಮ
ನಿನ್ ಪ್ರೀತಿಗೆ ಸಾಟಿಯಿಲ್ಲ ಸೋತು ಹೋಗಿನಿ
ಸ್ವರ್ಗಕ್ಕ ಮೂರೆ ಗೇಣು ಅಲ್ಲೆ ಅದೀನಿ
ಕೊರಳಿಗ ತಾಳಿ ಕಟ್ಟಕ್ಕ ರೆಡಿ ಅದೀನಿ
ನಮ್ಮಪ್ಪಒಪ್ದೆ ಇದ್ರು ಓಡಿ ಬರ್ತೀನಿ
ಬಂಧು ಬಳಗನ ಕರ್ದು ನಾವು ಮದುವೆ ಆಗೋಣ
ಸಂಬಂಧಕ್ಕೂ ನಾವು ಒಂದು ಬೆಲೆ ಕಟ್ಟಣ
ಬಂಗಾರನ ನೀನು ನನ್ನ ದೊರೆಯೆ
ಹಂಗ ಶರಣಾದೆ ನಿನಗ ನನ್ನ ಸಿರಿಯೆ
 
ಲೂಟಿಯಾಗಿ ಬಿಟ್ಟೆ ನಾ ಪ್ಯಾಟಿ ಹುಡುಗಂಗ
ಕಾಲು ಎಳೆದು ಮುದ್ದುಮಾಡೊ ಕಳ್ಳಕೃಷ್ಣಂಗ
ಕಾಲು ಎಳೆದು ಕಾಲಿಗ ಕಾಲುಂಗುರ ಹಾಕಿನಿ
ಬಂಗಾರ ಜೊತೆ ಬೆಳ್ಲೀ ಕರ್ಕೊಂಡ್‌ ಮನಿಗ್‌ ಹೊಂಟಿನಿ

Looti Madoke song lyrics from Kannada Movie 1 Rabari Kathe starring Ranadhir Gowda,Rishvi Bhat,Sunder Raj, Lyrics penned by Gopal Haller HonnavaraSung by Divya Ramachandra, Harsha Uppar , Music Composed by , film is Directed by Gopal Haller Honnavaraand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ