O Samayave Lyrics

ಓ….. ಸಮಯವೆ Lyrics

in ́September 13

in ಸೆಪ್ಟೆಂಬರ್‌ 13

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ….. ಸಮಯವೆ
ನೆನಪ ಬಂಡಿಗೆ ಚಾಲಕ
ಓ….. ಮುಖಪುಟ
ತೆರೆದ ಕ್ಷಣಗಳೆ ಜ್ಞಾಪಕ
ಒಲೆಯ ಗೂಡು ಉಸಿರಾಡುತ್ತಿದೆ
ಒದ್ದೆ ಮಣ್ಣು ಕೊಡವಾಗುತ್ತಿದೆ
ಊರೆಂದರೇನೆ ಜೀವಗಾನ…
ತೊನೆವ ಪೈರು ತಲೆದೂಗುತ್ತಿದೆ
ನದಿಯ ನೀರು ಕ್ಷಣ ನಿಂತಂತಿದೆ
ಬದುಕೆಂದರಿಲ್ಲಿ ಸಾವಧಾನ….
ನಮ್ಮದೀನೆ ನಮ್ಮ ಊರ ಸಾಲಗಾರ
 
ಎಡುವುತಲಿ ಮುಂದೋಡುವ
ಮೋಡಗಳ ಕಾಲಿಗೆ ಹಗ್ಗ ಹಾಕಿ
ಮಿಂದೇಳುವ ಆಟದಲಿ
ಗಿರಿಗಳೆ ಮೇಲಗೈ
ಬೊಗಸೆಯ ಮುಂದಾಗಿಸಿ
ನೀರಾಗಿಸಿ ಕನ್ನಡಿಯಾಗಿಸುವಂತೆ
ಹನಿ ಹನಿ ಒಂದಾಗುತ
ಹರಿಯೊ ಜೀವನ ಮಾಯಾಧಾರೆ
 
ನೂಲನ್ನು ಜೋಡಿಸಿಟ್ಟರೆ
ಮೈಗೊಂದು ಬಟ್ಟೆಯು
ನೂರಾರು ಹೂಗಳಿಂದಲೆ ಜೇನ ಸಿಹಿ
ಹತ್ತಾರು ಹೊಟ್ಟೆ ಇದ್ದರು
ಉಣಲೊಂದೆ ತಟ್ಟೆಯು
ಎಷ್ಟೊಂದು ಕಂಬವಿದ್ದರು
ಸೂರೊಂದೆಯೆ
ಒಗ್ಗಟ್ಟಲಿ ತೇರೆಳೆಯುವ
ಏರಿಳಿತಕೆ ಜೊತೆಯಾಗುವ
ಭಾಂದವ್ಯವೊಂದೆ…
ಈ ನೆಲೆಯ ಗಂಧ….
 
ಒಲೆಯ ಗೂಡು ಉಸಿರಾಡುತ್ತಿದೆ
ಒದ್ದೆ ಮಣ್ಣು ಕೊಡವಾಗುತ್ತಿದೆ
ಊರೆಂದರೇನೆ ಜೀವಗಾನ…
ಎಲ್ಲ ಮೂರ್ತಿಗಳಿಗೊಂದೆ ಗುಡಿ
ಎಲ್ಲ ಕಂಗಳಲು ಒಂದೆ  ಕಿಡಿ
ನನ್ನೂರೆ ನನಗೆ ಪುಣ್ಯತಾಣ
ದೇವರೇನೆ ಪ್ರೀತಿಗಿಲ್ಲಿ ಪಾಲುದಾರ
 
ಓ….. ಸಮಯವೆ
ನೆನಪ ಬಂಡಿಗೆ ಚಾಲಕ
ಹಕ್ಕಿಯು  ಬಿಟ್ಟಗೂಡು
ಹೇಳದೆ ಬಿಟ್ಟ ಹಾಡು
ಕಾಯುತಲೇ ಇದೆ ಭರ್ತಿಯಾಗಲು
ವಾರಸುದಾರ ಇಲ್ಲಿಲ್ಲ
ಮನಸ್ಸು ದಾಟಿದ ಬೇಲಿ
ಗಡಿಯಾ ದಾಟಿದೆ ಗಾಳಿ
ಕಣ್ಣಾಮುಚ್ಚೆ ಕಾಡೆಗೂಡೆ
ಆಡಿ ನಲಿದ ನೆಲದಲ್ಲಿ
ಕಣ್ಣಾ ಮುಚ್ಚೊ ಆಸೆ ನಂದು
ನನ್ನ ಊರ ಮಡಿಲೆಲ್ಲಿ

ಓ….. ಸಮಯವೆ
ನೆನಪ ಬಂಡಿಗೆ ಚಾಲಕ
ಓ….. ಮುಖಪುಟ
ತೆರೆದ ಕ್ಷಣಗಳೆ ಜ್ಞಾಪಕ
ಒಲೆಯ ಗೂಡು ಉಸಿರಾಡುತ್ತಿದೆ
ಒದ್ದೆ ಮಣ್ಣು ಕೊಡವಾಗುತ್ತಿದೆ
ಊರೆಂದರೇನೆ ಜೀವಗಾನ…
ತೊನೆವ ಪೈರು ತಲೆದೂಗುತ್ತಿದೆ
ನದಿಯ ನೀರು ಕ್ಷಣ ನಿಂತಂತಿದೆ
ಬದುಕೆಂದರಿಲ್ಲಿ ಸಾವಧಾನ….
ನಮ್ಮದೀನೆ ನಮ್ಮ ಊರ ಸಾಲಗಾರ
 
ಎಡುವುತಲಿ ಮುಂದೋಡುವ
ಮೋಡಗಳ ಕಾಲಿಗೆ ಹಗ್ಗ ಹಾಕಿ
ಮಿಂದೇಳುವ ಆಟದಲಿ
ಗಿರಿಗಳೆ ಮೇಲಗೈ
ಬೊಗಸೆಯ ಮುಂದಾಗಿಸಿ
ನೀರಾಗಿಸಿ ಕನ್ನಡಿಯಾಗಿಸುವಂತೆ
ಹನಿ ಹನಿ ಒಂದಾಗುತ
ಹರಿಯೊ ಜೀವನ ಮಾಯಾಧಾರೆ
 
ನೂಲನ್ನು ಜೋಡಿಸಿಟ್ಟರೆ
ಮೈಗೊಂದು ಬಟ್ಟೆಯು
ನೂರಾರು ಹೂಗಳಿಂದಲೆ ಜೇನ ಸಿಹಿ
ಹತ್ತಾರು ಹೊಟ್ಟೆ ಇದ್ದರು
ಉಣಲೊಂದೆ ತಟ್ಟೆಯು
ಎಷ್ಟೊಂದು ಕಂಬವಿದ್ದರು
ಸೂರೊಂದೆಯೆ
ಒಗ್ಗಟ್ಟಲಿ ತೇರೆಳೆಯುವ
ಏರಿಳಿತಕೆ ಜೊತೆಯಾಗುವ
ಭಾಂದವ್ಯವೊಂದೆ…
ಈ ನೆಲೆಯ ಗಂಧ….
 
ಒಲೆಯ ಗೂಡು ಉಸಿರಾಡುತ್ತಿದೆ
ಒದ್ದೆ ಮಣ್ಣು ಕೊಡವಾಗುತ್ತಿದೆ
ಊರೆಂದರೇನೆ ಜೀವಗಾನ…
ಎಲ್ಲ ಮೂರ್ತಿಗಳಿಗೊಂದೆ ಗುಡಿ
ಎಲ್ಲ ಕಂಗಳಲು ಒಂದೆ  ಕಿಡಿ
ನನ್ನೂರೆ ನನಗೆ ಪುಣ್ಯತಾಣ
ದೇವರೇನೆ ಪ್ರೀತಿಗಿಲ್ಲಿ ಪಾಲುದಾರ
 
ಓ….. ಸಮಯವೆ
ನೆನಪ ಬಂಡಿಗೆ ಚಾಲಕ
ಹಕ್ಕಿಯು  ಬಿಟ್ಟಗೂಡು
ಹೇಳದೆ ಬಿಟ್ಟ ಹಾಡು
ಕಾಯುತಲೇ ಇದೆ ಭರ್ತಿಯಾಗಲು
ವಾರಸುದಾರ ಇಲ್ಲಿಲ್ಲ
ಮನಸ್ಸು ದಾಟಿದ ಬೇಲಿ
ಗಡಿಯಾ ದಾಟಿದೆ ಗಾಳಿ
ಕಣ್ಣಾಮುಚ್ಚೆ ಕಾಡೆಗೂಡೆ
ಆಡಿ ನಲಿದ ನೆಲದಲ್ಲಿ
ಕಣ್ಣಾ ಮುಚ್ಚೊ ಆಸೆ ನಂದು
ನನ್ನ ಊರ ಮಡಿಲೆಲ್ಲಿ

O Samayave song lyrics from Kannada Movie ?September 13 starring Chintan Rao, Sreya Ridhiban, Ivan Nigli, Lyrics penned by Sampath Sirimane Sung by Ramesh Chandra, Music Composed by Krishna Lal, film is Directed by Rajah Balakrishna and film is released on 2022
Song Details Page Title
Video:
ಸಂಗೀತ ವೀಡಿಯೊ:
Lyricist:

Sampath Sirimane

ಗೀತರಚನೆಕಾರ:

ಸಂಪತ್‌ ಸಿರಿಮನೆ

Singers:

Ramesh Chandra

0
ಗಾಯಕರು:

ರಮೇಶ್‌ ಚಂದ್ರ

Director:

Rajah Balakrishna

ನಿರ್ದೇಶಕ:

ರಾಜ ಬಾಲಕೃಷ್ಣ

Music Director:

Krishna Lal

ಸಂಗೀತ ನಿರ್ದೇಶಕ:

ಕೃಷ್ಣ ಲಾಲ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ