Kaadhal Nee Annale Lyrics

in Tom & Jerry

Video:

LYRIC

ಕಾದಲ್ ನೀ ಅನ್ನಲೇ…
ಪಾಗಲ್ ನಾ ಆಗಲೇ…
ಎಡವಿದೆ ಕಾಲೆರಡು..
ಕದ್ದೋಡಿದೆ ಕಣ್ಣೆಲ್ಲಾ…
ನಡುಗಿದೆ ಕೈ ಎರಡು…
ಸ್ಪಂದಿಸಲೂ ಹೂವೆಲ್ಲಾ
ಕಣ್ಣಾದನು ಬೆನ್ನಲೇ…
ಪಾಗಲ್ ನಾ ಆಗಲೇ…
 
ಗೆಳೆಯಾ ಕೆಣಕುತಿರು
ತುಂಟು ಸಲಿಗೆಯಿದು
ಬಿಡದೆ ಕಾಡಿತಿರು
ಮೊದಲಾ ಬಯಕೆ ಇದು
ನೀನಂತೂ ನನಗೀಗ
ಎಲ್ಲಿಲ್ಲದಾ ಅನುರಾಗ
ನನ್ನೆಲ್ಲಾ ಭಾವನೆಗೂ
ನಾವಿಕನು ನೀನೀಗ….
 
|| ಪಾಗಲ್ ನೀ ಆದರೇ…
ಕಾದಲ್ ನಾ ಆಗುವೇ…||
 
ಆ….ನಾ ನಾ ನೇ…ಹೇ…
ಆ….ನಾ ನಾ ನೇ…ಹೇ…ಆ..
ಸನಿಹಾ ಸುಮ್ಮನಿರು..
ನಾಚಿದೆ ಮುಂಗುರುಳು
ಜೊತೆಗೆ ನಡೆಯತಿರು
ಹಿಡಿದು ಕಿರು ಬೆರಳು…
ತಾನಾಗಿ ಸೋತಾ ಮಾತ
ಪಿಸುಗುಡಲೇ….
ಹಾಯಾದ ರೀತಿ ಪ್ರೀತಿ
ಬರಿ ರಗಳೇ….
 
|| ಚೂರಾದೆ ನಾ ನಿಂತಳೇ…
ಹಾಳಾದೆ ಬೇಕಂತಲೇ…
ಎಡವಿದೆ ಕಾಲೆರಡು…
ಕದ್ದೋಡಿವೆ ಕಣ್ಣೆಲ್ಲೋ…
ನಡುಗಿದೆ ಕೈ ಎರಡು…
ಸ್ಪಂದಿಸಲು ನೀನೆಲ್ಲೋ…||
 

Kaadhal Nee Annale song lyrics from Kannada Movie Tom & Jerry starring Chaithra Rao, Nischith Korodi, Shekar, Lyrics penned by Athanyaa RachanaSung by Shweta Mohan, Music Composed by Mathews Manu, film is Directed by Raaghav Vinay Shivagange and film is released on 2021