ರೆ ರೆ ರಾ…ಆ……ಆ…….
ಆ….ಆ………
ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ…
ಕಾಣೋ ದೇವರ ಸಾವು ನ್ಯಾಯವೇ…
ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ…
ಕಾಣೋ ದೇವರ ಸಾವು ನ್ಯಾಯವೇ…
ಮುಗಿಲಾ ಜೋಗುಳ ನಿನ್ನ ದನಿಯಲೇ…
ನಿನ್ನಾ ಸೆರಗಿನಂಚಲೇ..
ನನ್ನ ಜೀವದ ಜೀರುಗಂಟಿಯೇ….
ನೀ ಮುಡಿದು ನಗುವಾಗ ತಾನೇ…
ಈ ಜೀವ ಹೂವಾಯ್ತು ತಾಯೇ..
ಕೈ ಹಿಡಿದ ವಾತ್ಸಲ್ಯ ತೇರೇ…
ಸಂಚಾರ ಮರೆತೋದ ವೇಳೆ..
ಸಾಯಬೇಕೆ…ಸಾಗಬೇಕೆ…
ಹೇಳು ಹೀಗೆ…ಬಾಳಬೇಕೆ….
ಮಾತೆ ಮೌನಿ ಆದಳೇ…
ಇಲ್ಲಿ ಮಮತೆ ಮಣ್ಣು ಸೇರಿತೆ…
ಮುಗಿಲಾಚೆ ನೀ ನಿಂತರೂನೂ
ಕೈ ಬೀಸಿ ಕರಿಬೇಕು ನೀನು…
ಮಗನಾಗಿ ನಿನ ತೋಳಿನಲ್ಲೆ
ಚಿರಕಾಲ ಇರಬೇಕು ನಾನು
ಕೂಗು ನೀನು..ಕೂಗು ನೀನು
ನಿನ್ನ ಮಗನ ಕೂಗೆ ಏನು..?
ಅಮ್ಮ ಎಂಬ ಹಸಿವಿಗೆ ನೀಡು..
ನಿನ್ನ ಉಸಿರ ಅಂಬಲಿ…
|| ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ…
ಕಾಣೋ ದೇವರ ಸಾವು ನ್ಯಾಯವೇ…||
ರೆ ರೆ ರಾ…ಆ……ಆ…….
ಆ….ಆ………
ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ…
ಕಾಣೋ ದೇವರ ಸಾವು ನ್ಯಾಯವೇ…
ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ…
ಕಾಣೋ ದೇವರ ಸಾವು ನ್ಯಾಯವೇ…
ಮುಗಿಲಾ ಜೋಗುಳ ನಿನ್ನ ದನಿಯಲೇ…
ನಿನ್ನಾ ಸೆರಗಿನಂಚಲೇ..
ನನ್ನ ಜೀವದ ಜೀರುಗಂಟಿಯೇ….
ನೀ ಮುಡಿದು ನಗುವಾಗ ತಾನೇ…
ಈ ಜೀವ ಹೂವಾಯ್ತು ತಾಯೇ..
ಕೈ ಹಿಡಿದ ವಾತ್ಸಲ್ಯ ತೇರೇ…
ಸಂಚಾರ ಮರೆತೋದ ವೇಳೆ..
ಸಾಯಬೇಕೆ…ಸಾಗಬೇಕೆ…
ಹೇಳು ಹೀಗೆ…ಬಾಳಬೇಕೆ….
ಮಾತೆ ಮೌನಿ ಆದಳೇ…
ಇಲ್ಲಿ ಮಮತೆ ಮಣ್ಣು ಸೇರಿತೆ…
ಮುಗಿಲಾಚೆ ನೀ ನಿಂತರೂನೂ
ಕೈ ಬೀಸಿ ಕರಿಬೇಕು ನೀನು…
ಮಗನಾಗಿ ನಿನ ತೋಳಿನಲ್ಲೆ
ಚಿರಕಾಲ ಇರಬೇಕು ನಾನು
ಕೂಗು ನೀನು..ಕೂಗು ನೀನು
ನಿನ್ನ ಮಗನ ಕೂಗೆ ಏನು..?
ಅಮ್ಮ ಎಂಬ ಹಸಿವಿಗೆ ನೀಡು..
ನಿನ್ನ ಉಸಿರ ಅಂಬಲಿ…
|| ಜಗದಾ ಜೋಳಿಯ ತೂಗೋ ಕೈಗಳೇ
ತಾಯಿ ದೇವರಲ್ಲವೇ…
ಕಾಣೋ ದೇವರ ಸಾವು ನ್ಯಾಯವೇ…||
Jagada Joliya song lyrics from Kannada Movie Tom & Jerry starring Chaithra Rao, Nischith Korodi, Shekar, Lyrics penned by Athanyaa Rachana Sung by Manojavvam Aatreya, Music Composed by Mathews Manu, film is Directed by Raaghav Vinay Shivagange and film is released on 2021