ತನನನ ನನ್ನಾನೆ…..ಹೇ…..
ತನನನ ನನ್ನಾನೆ…...
ತನನನ ನನ್ನಾನೆ…..ಹೇ…..
ತನನನ ನನ್ನಾನೆ…...
ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಘಳಿಗೆ
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಗಾತಿಯೇ…ಹೇ…
||ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ||
ಆ ಆ ಆ ಆ ಆ
ಹ್ಂ….ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಗೆ ಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ…….ಆ…
ಏನಾದೆ ನಾನೀಗ…
ನೀ ಸ್ಮೈಲ್ ಕೊಟ್ಟಾಗ ಆ ಆ ಆ
ಕಳೆದೋದೆ ನಾನೀಗ ಆ ಆ ಆ
||ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಘಳಿಗೆ
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಗಾತಿಯೇ…ಹೇ
ಹಾಯಾದ ಎದೆಯೊಳಗೆ
ಝಲ್ಲಂದಿದೆ…..||
ಆ ಆ ಆ ಆ ಆ ಆ
ತನನನ ನನ್ನಾನೆ…..ಹೇ…..
ತನನನ ನನ್ನಾನೆ…...
ಹೇ….ಹೇ ಹೇ….ಹೇ…..
ತನನನ ನನ್ನಾನೆ…..ಹೇ…..
ತನನನ ನನ್ನಾನೆ…...
ತನನನ ನನ್ನಾನೆ…..ಹೇ…..
ತನನನ ನನ್ನಾನೆ…...
ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಘಳಿಗೆ
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಗಾತಿಯೇ…ಹೇ…
||ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ||
ಆ ಆ ಆ ಆ ಆ
ಹ್ಂ….ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಗೆ ಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ…….ಆ…
ಏನಾದೆ ನಾನೀಗ…
ನೀ ಸ್ಮೈಲ್ ಕೊಟ್ಟಾಗ ಆ ಆ ಆ
ಕಳೆದೋದೆ ನಾನೀಗ ಆ ಆ ಆ
||ಹಾಯಾಗಿದೆ ಎದೆಯೊಳಗೆ
ಝಲ್ಲೆಂದಿದೆ ಈ ಘಳಿಗೆ
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಗಾತಿಯೇ…ಹೇ
ಹಾಯಾದ ಎದೆಯೊಳಗೆ
ಝಲ್ಲಂದಿದೆ…..||
ಆ ಆ ಆ ಆ ಆ ಆ
ತನನನ ನನ್ನಾನೆ…..ಹೇ…..
ತನನನ ನನ್ನಾನೆ…...
ಹೇ….ಹೇ ಹೇ….ಹೇ…..
Haayagide Yedeyolage song lyrics from Kannada Movie Tom & Jerry starring Chaithra Rao, Nischith Korodi, Shekar, Lyrics penned by Mathews Manu Sung by Sid Sriram, Music Composed by Mathews Manu, film is Directed by Raaghav Vinay Shivagange and film is released on 2021