Video:
VIDEO
ಸಂಗೀತ ವೀಡಿಯೊ:
VIDEO
LYRIC
ಆ……ಹೇ….ಆ…..
ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು
ಮುದುಡಿ ಹೋಗುವುದು
ನಗುವ ಚೆಲ್ಲು ಅಳುವಿನಲ್ಲೂ
ಇರುಳ ಹಿಂದೆ
ಬೆಳಕು ಮೂಡುವುದು…
ಚದುರಿದಂತೆ ಮನದ ಭಾವ..
ನಡೆಯೋ ಮುಂಚೆ ಎಡವೋ ಜೀವ
ಚಿಗುರಬೇಕು ನಾಳೆಯ ಸೆಳೆಗೆ…
|| ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು
ಮುದುಡಿ ಹೋಗುವುದು…||
ಆ…ಆ ಆ ಆ ಆ…ಆ ಆ ಆ….
ಆ…ಆ ಆ ಆ ಆ…ಆ ಆ ಆ….
ನಾ ನಾ ನೇ…ನೆ ನಾ ನೇ..
ನಾ ನಾ ನೇ…ತನ್ನಾನೇ….
ಕಣ್ಣ ಹನಿಯು ಕೆನ್ನೆ ಮೇಲೆ
ಕುಳಿತು ಕೇಳಿದರೂ…
ಬರುವುದೆ…ಕ್ಷಣ ಉಳಿವುದೇ…
ನಗು ಬಾಳಿಗೆ ಬಿರಿದು…
ಹೇ…ನಾ ನಾ ನಾ…
ಕಳೆದು ಹೋದ ಘಳಿಗೆ ನೂರು
ಮರುಗಿ ನರಳಿದರೇ….
ಸಿಗುವದೇ…ಸುಖ ಸವೆಯದೆ
ಬದುಕೆಲ್ಲಿ ಮುಗಿಯುವುದು…
|| ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು
ಮುದುಡಿ ಹೋಗುವುದು…||
ಆ…ಆ ಆ ಆ ಆ…ಆ ಆ ಆ….
ಆ…ಆ ಆ ಆ ಆ…ಆ ಆ ಆ….
ನೆರಳು ನೀಡೋ ಮರದ ಸೂರು
ಕೊಡಲಿ ನೋಡಿದರೂ…
ನಮ್ಮವನೇ…ಇವ ನಮ್ಮವನೇ…
ಎಂದು ನಗುತ ಕೂಗುವುದು…
ಹೇ..ಹೇ…ತ ರ ರ ರ ರಾ…..
ಅಳಿದ ಮೇಲೂ ಸಿಗುವ ಬಾಳು
ದೇವರ ವರವು…
ಉಳಿಸಿಕೋ…ಇದ ಬೆಳಸಿಕೋ…
ಇಂದು ಬಿಡಿಸಿ ಹೇಳುವುದು…
ಚದುರಿದಂತೆ ಮನದ ಭಾವ…
ನಡೆಯೋ ಮುಂಚೆ ಎಡವೋ ಜೀವ
ಚಿಗುರಬೇಕು ನಾಳೆಯ ಸೆಳೆಗೆ…
ಆ…..ಹೇ……
Please log in to see the full lyrics of this song.
ಆ……ಹೇ….ಆ…..
ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು
ಮುದುಡಿ ಹೋಗುವುದು
ನಗುವ ಚೆಲ್ಲು ಅಳುವಿನಲ್ಲೂ
ಇರುಳ ಹಿಂದೆ
ಬೆಳಕು ಮೂಡುವುದು…
ಚದುರಿದಂತೆ ಮನದ ಭಾವ..
ನಡೆಯೋ ಮುಂಚೆ ಎಡವೋ ಜೀವ
ಚಿಗುರಬೇಕು ನಾಳೆಯ ಸೆಳೆಗೆ…
|| ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು
ಮುದುಡಿ ಹೋಗುವುದು…||
ಆ…ಆ ಆ ಆ ಆ…ಆ ಆ ಆ….
ಆ…ಆ ಆ ಆ ಆ…ಆ ಆ ಆ….
ನಾ ನಾ ನೇ…ನೆ ನಾ ನೇ..
ನಾ ನಾ ನೇ…ತನ್ನಾನೇ….
ಕಣ್ಣ ಹನಿಯು ಕೆನ್ನೆ ಮೇಲೆ
ಕುಳಿತು ಕೇಳಿದರೂ…
ಬರುವುದೆ…ಕ್ಷಣ ಉಳಿವುದೇ…
ನಗು ಬಾಳಿಗೆ ಬಿರಿದು…
ಹೇ…ನಾ ನಾ ನಾ…
ಕಳೆದು ಹೋದ ಘಳಿಗೆ ನೂರು
ಮರುಗಿ ನರಳಿದರೇ….
ಸಿಗುವದೇ…ಸುಖ ಸವೆಯದೆ
ಬದುಕೆಲ್ಲಿ ಮುಗಿಯುವುದು…
|| ಅರಳಿ ನಿಲ್ಲು ನೋವಿನಲ್ಲೂ
ಎದೆಯ ನೋವು
ಮುದುಡಿ ಹೋಗುವುದು…||
ಆ…ಆ ಆ ಆ ಆ…ಆ ಆ ಆ….
ಆ…ಆ ಆ ಆ ಆ…ಆ ಆ ಆ….
ನೆರಳು ನೀಡೋ ಮರದ ಸೂರು
ಕೊಡಲಿ ನೋಡಿದರೂ…
ನಮ್ಮವನೇ…ಇವ ನಮ್ಮವನೇ…
ಎಂದು ನಗುತ ಕೂಗುವುದು…
ಹೇ..ಹೇ…ತ ರ ರ ರ ರಾ…..
ಅಳಿದ ಮೇಲೂ ಸಿಗುವ ಬಾಳು
ದೇವರ ವರವು…
ಉಳಿಸಿಕೋ…ಇದ ಬೆಳಸಿಕೋ…
ಇಂದು ಬಿಡಿಸಿ ಹೇಳುವುದು…
ಚದುರಿದಂತೆ ಮನದ ಭಾವ…
ನಡೆಯೋ ಮುಂಚೆ ಎಡವೋ ಜೀವ
ಚಿಗುರಬೇಕು ನಾಳೆಯ ಸೆಳೆಗೆ…
ಆ…..ಹೇ……
Arali Nillu song lyrics from Kannada Movie Tom & Jerry starring Chaithra Rao, Nischith Korodi, Shekar, Lyrics penned by V Raghu Shastry Sung by K S Chitra, Music Composed by Mathews Manu, film is Directed by Raaghav Vinay Shivagange and film is released on 2021