ಯಾರ ಪತ್ರವಿದು ಇಂದು ತಲುಪುತ್ತಿದೆ
ಯಾವ ಚಿತ್ರವಿದು ಮತ್ತೆ ಚಲಿಸುತ್ತಿದೆ
ಕಿಟಕಿ ತೆರೆದ ಅಂತರಂಗದಲ್ಲಿ
ಬಿಸಿಲಕೋಲೆ ಒಂದು ರಂಗವಲ್ಲಿ
ಆಹಾ ಚೆಂದ ಈ ಲೋಕವೇ
ಒಂದಿಷ್ಟು ಖುಷಿಯ ದೋಚಣವೇ
||ಯಾರ ಪತ್ರವಿದು ಇಂದು ತಲುಪುತ್ತಿದೆ
ಯಾವ ಚಿತ್ರವಿದು ಮತ್ತೆ ಚಲಿಸುತ್ತಿದೆ||
ಕನ್ನಡಿಯಲ್ಲಿ ಅಡಗಿದ್ದ
ಅಂದದ ನಗುವೇ ಮೂಡು
ಅಂಗಳದಲ್ಲೇನೆ ಆಡುತ್ತ
ನಿಂತಿದೆ ಮೋಡ ನೋಡು
ಸಿಕ್ಕಾಗ ಖಾಲಿ ಹಾಳೆಯಂತೀಗ ಬದುಕು
ಒಂದಿಷ್ಟು ಸಾಲು ಗೀಚೋಣವೇ
||ಯಾರ ಪತ್ರವಿದು ಇಂದು ತಲುಪುತ್ತಿದೆ
ಕಿಟಕಿ ತೆರೆದ ಅಂತರಂಗದಲ್ಲಿ
ಬಿಸಿಲಕೋಲೆ ಒಂದು ರಂಗವಲ್ಲಿ||
ಮೆಟ್ಟಿ ಮೇಲೆ ನಿಂತಂತ
ಆಡದ ಮಾತು ನೂರು
ಪುಸ್ತಕದಲ್ಲೇನೆ ಮರೆತ್ತಿದ್ದ
ಹಕ್ಕಿಯ ಗರಿಯೆ ಹಾರು
ಒಂದೊಂದೊ ಮೋರೆಯಲ್ಲು
ಒಂದೊಂದು ಒಗಟು
ಒಂದಿಷ್ಟು ಬೆರಗು ಹಂಚೋಣವೇ
||ಯಾರ ಪತ್ರವಿದು ಇಂದು ತಲುಪುತ್ತಿದೆ
ಕಿಟಕಿ ತೆರೆದ ಅಂತರಂಗದಲ್ಲಿ
ಬಿಸಿಲಕೋಲೆ ಒಂದು ರಂಗವಲ್ಲಿ||
ಯಾರ ಪತ್ರವಿದು ಇಂದು ತಲುಪುತ್ತಿದೆ
ಯಾವ ಚಿತ್ರವಿದು ಮತ್ತೆ ಚಲಿಸುತ್ತಿದೆ
ಕಿಟಕಿ ತೆರೆದ ಅಂತರಂಗದಲ್ಲಿ
ಬಿಸಿಲಕೋಲೆ ಒಂದು ರಂಗವಲ್ಲಿ
ಆಹಾ ಚೆಂದ ಈ ಲೋಕವೇ
ಒಂದಿಷ್ಟು ಖುಷಿಯ ದೋಚಣವೇ
||ಯಾರ ಪತ್ರವಿದು ಇಂದು ತಲುಪುತ್ತಿದೆ
ಯಾವ ಚಿತ್ರವಿದು ಮತ್ತೆ ಚಲಿಸುತ್ತಿದೆ||
ಕನ್ನಡಿಯಲ್ಲಿ ಅಡಗಿದ್ದ
ಅಂದದ ನಗುವೇ ಮೂಡು
ಅಂಗಳದಲ್ಲೇನೆ ಆಡುತ್ತ
ನಿಂತಿದೆ ಮೋಡ ನೋಡು
ಸಿಕ್ಕಾಗ ಖಾಲಿ ಹಾಳೆಯಂತೀಗ ಬದುಕು
ಒಂದಿಷ್ಟು ಸಾಲು ಗೀಚೋಣವೇ
||ಯಾರ ಪತ್ರವಿದು ಇಂದು ತಲುಪುತ್ತಿದೆ
ಕಿಟಕಿ ತೆರೆದ ಅಂತರಂಗದಲ್ಲಿ
ಬಿಸಿಲಕೋಲೆ ಒಂದು ರಂಗವಲ್ಲಿ||
ಮೆಟ್ಟಿ ಮೇಲೆ ನಿಂತಂತ
ಆಡದ ಮಾತು ನೂರು
ಪುಸ್ತಕದಲ್ಲೇನೆ ಮರೆತ್ತಿದ್ದ
ಹಕ್ಕಿಯ ಗರಿಯೆ ಹಾರು
ಒಂದೊಂದೊ ಮೋರೆಯಲ್ಲು
ಒಂದೊಂದು ಒಗಟು
ಒಂದಿಷ್ಟು ಬೆರಗು ಹಂಚೋಣವೇ
||ಯಾರ ಪತ್ರವಿದು ಇಂದು ತಲುಪುತ್ತಿದೆ
ಕಿಟಕಿ ತೆರೆದ ಅಂತರಂಗದಲ್ಲಿ
ಬಿಸಿಲಕೋಲೆ ಒಂದು ರಂಗವಲ್ಲಿ||