Ondalla Savira Lyrics

ಒಂದಲ್ಲ ಸಾವಿರ Lyrics

in Thimayya & Thimayya

in ತಿಮ್ಮಯ್ಯ & ತಿಮ್ಮಯ್ಯ

LYRIC

ಒಂದಲ್ಲ ಸಾವಿರ ಮಾತಿವೆ
ಇಂದಲ್ಲ ನಾಳೆಗೆ ಕಾದಿವೆ
ಒಂದಲ್ಲಾ ಸಾವಿರ ಮಾತಿವೆ
ಇಂದಲ್ಲಾ ನಾಳೆಗೆ ಕಾದಿವೆ
ಮೂಡುವ ಭಾವನೆ ಎಲ್ಲವು ಈಗ
ಕಣ್ಣಿನ ಅಂಚಲಿ ನಿಂತಿರುವಾಗ
ಗಾಳಿಯ ಲಹರಿ ಲಜ್ಜೆಯ ಸವರಿ
ನಕ್ಕಂತೆ ಹೊಂಗಿರಣ… ಆಹಾ ನೂತನ
ಅರೆ ಈ ಕ್ಷಣ
 
||ಒಂದಲ್ಲ ಸಾವಿರ ಮಾತಿವೆ
ಇಂದಲ್ಲ ನಾಳೆಗೆ ಕಾದಿವೆ||
 
ನಿಂತಲ್ಲಿ ಸ್ಥಿರವಾಗಿ ಹೋಗಿದ್ದ ಈ ನದಿ
ಮತ್ತೆ ಜೀವ ತಾಳಿತು ಒಂದು ಸ್ಪರ್ಶಕೆ
ಸಂತೆಯಲ್ಲಿ ಕಂಡಿತು ನೂರೆಂಟು ಬಣ್ಣ
ಆತುಕೊಂಡು ಇದ್ದಾಗ ನೀ ಜೊತೆಗೆ
 
||ಒಂದಲ್ಲ ಸಾವಿರ ಮಾತಿವೆ
ಇಂದಲ್ಲ ನಾಳೆಗೆ ಕಾದಿವೆ
ಮೂಡುವ ಭಾವನೆ ಎಲ್ಲವು ಈಗ
ಕಣ್ಣಿನ ಅಂಚಲಿ ನಿಂತಿರುವಾಗ
ಗಾಳಿಯ ಲಹರಿ ಲಜ್ಜೆಯ ಸವರಿ
ನಕ್ಕಂತೆ ಹೊಂಗಿರಣ… ಆಹಾ ನೂತನ
ಅರೆ ಈ ಕ್ಷಣ||

ಒಂದಲ್ಲ ಸಾವಿರ ಮಾತಿವೆ
ಇಂದಲ್ಲ ನಾಳೆಗೆ ಕಾದಿವೆ
ಒಂದಲ್ಲಾ ಸಾವಿರ ಮಾತಿವೆ
ಇಂದಲ್ಲಾ ನಾಳೆಗೆ ಕಾದಿವೆ
ಮೂಡುವ ಭಾವನೆ ಎಲ್ಲವು ಈಗ
ಕಣ್ಣಿನ ಅಂಚಲಿ ನಿಂತಿರುವಾಗ
ಗಾಳಿಯ ಲಹರಿ ಲಜ್ಜೆಯ ಸವರಿ
ನಕ್ಕಂತೆ ಹೊಂಗಿರಣ… ಆಹಾ ನೂತನ
ಅರೆ ಈ ಕ್ಷಣ
 
||ಒಂದಲ್ಲ ಸಾವಿರ ಮಾತಿವೆ
ಇಂದಲ್ಲ ನಾಳೆಗೆ ಕಾದಿವೆ||
 
ನಿಂತಲ್ಲಿ ಸ್ಥಿರವಾಗಿ ಹೋಗಿದ್ದ ಈ ನದಿ
ಮತ್ತೆ ಜೀವ ತಾಳಿತು ಒಂದು ಸ್ಪರ್ಶಕೆ
ಸಂತೆಯಲ್ಲಿ ಕಂಡಿತು ನೂರೆಂಟು ಬಣ್ಣ
ಆತುಕೊಂಡು ಇದ್ದಾಗ ನೀ ಜೊತೆಗೆ
 
||ಒಂದಲ್ಲ ಸಾವಿರ ಮಾತಿವೆ
ಇಂದಲ್ಲ ನಾಳೆಗೆ ಕಾದಿವೆ
ಮೂಡುವ ಭಾವನೆ ಎಲ್ಲವು ಈಗ
ಕಣ್ಣಿನ ಅಂಚಲಿ ನಿಂತಿರುವಾಗ
ಗಾಳಿಯ ಲಹರಿ ಲಜ್ಜೆಯ ಸವರಿ
ನಕ್ಕಂತೆ ಹೊಂಗಿರಣ… ಆಹಾ ನೂತನ
ಅರೆ ಈ ಕ್ಷಣ||

Ondalla Savira song lyrics from Kannada Movie Thimayya & Thimayya starring Anant Nag, Diganth, Aindrita Ray, Lyrics penned by Jayanth Kaikini Sung by Ankita Kundu, Music Composed by J Anoop Seelin , film is Directed by Sanjay Sharmaand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ